ಅಯೋಧ್ಯೆಯಲ್ಲಿ ಸಾಧುಗಳ ವೇಷದಲ್ಲಿ ಭಿಕ್ಷೆ ಬೇಡುವ ಇಬ್ಬರು ಮುಸಲ್ಮಾನರ ಬಂಧನ !
ಕೇಸರಿ ವಸ್ತ್ರ ಧರಿಸಿದ ಇಬ್ಬರು ಸಾಧುಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಮುಸಲ್ಮಾನರಾಗಿದ್ದು ಸುದ್ದು ಮತ್ತು ಮೊಹರ್ರಮ್ ಎಂದು ಹೆಸರುಗಳಿವೆ. ಅವರು ಪಕ್ಕದ ಸುಲ್ತಾನ್ ಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ಕೇಸರಿ ವಸ್ತ್ರ ಧರಿಸಿದ ಇಬ್ಬರು ಸಾಧುಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಮುಸಲ್ಮಾನರಾಗಿದ್ದು ಸುದ್ದು ಮತ್ತು ಮೊಹರ್ರಮ್ ಎಂದು ಹೆಸರುಗಳಿವೆ. ಅವರು ಪಕ್ಕದ ಸುಲ್ತಾನ್ ಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ಶುಕ್ರವಾರ, ಅಕ್ಟೋಬರ್ ೨೯ ರಂದು, ಮತಾಂಧರು ಕೈಲಾಶಹರ ಪ್ರದೇಶದ ಮಹಾಕಾಳಿ ದೇವಸ್ಥಾನದ ಮೇಲೆ ದಾಳಿ ಮಾಡಿ ವಿಗ್ರಹವನ್ನು ಧ್ವಂಸಗೊಳಿಸಿದರು ಮತ್ತು ದೇವಾಲಯವನ್ನು ಹಾನಿಗೊಳಿಸಿದರು. ‘ಸಮೂಹವೊಂದು ಮಸೀದಿಗೆ ಬೆಂಕಿ ಹಚ್ಚಿದೆ’, ಎಂಬ ವದಂತಿಯಿಂದ ಮತಾಂಧರು ಈ ಕೃತ್ಯ ಎಸಗಿದರು.
ಬರುವ ಮೂರುವರೆ ವರ್ಷದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ, ಎಂದು ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು.
ರಾಜ್ಯದ ಪೊಲೀಸು ಠಾಣೆಗಳಲ್ಲಿ ಹಿಂದೂಗಳ ದೇವರಕೋಣೆಯನ್ನು ನಿರ್ಮಿಸಲು ನಿಷೇಧಿಸಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸು ಪ್ರಧಾನ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಇದನ್ನು ಬಿಜೆಪಿ ಟೀಕಿಸಿದೆ.
ತ್ರಿಪುರಾ ರಾಜ್ಯದಲ್ಲಿ ಕೆಲವು ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ತ್ರಿಪುರಾ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ರಾಜ್ಯ ಸರಕಾರದಿಂದ ವರದಿ ಕೇಳಿದೆ.
ಇದನ್ನು ಸರಕಾರಕ್ಕೆ ಏಕೆ ಹೇಳಬೇಕಾಗುತ್ತದೆ ? ಇಲ್ಲಿಯವರೆಗೆ ಸರಕಾರ ತಾನಾಗಿಯೇ ಪ್ರಯತ್ನಿಸಬೇಕಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಬಿನಾರ ರದ್ದು ಪಡಿಸುವುದು, ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದೆ, ಇಂತಹ ಕೃತ್ಯ ಎಸಗಿದವರನ್ನು ಸೆರೆಮನೆಗೆ ಅಟ್ಟ ಬೇಕು !
ದೇಶದ ರಾಜಧಾನಿಯಲ್ಲೇ ಈ ಸ್ಥಿತಿ ಇದ್ದರೆ, ಬೇರೆ ರಾಜ್ಯಗಳು ಮತ್ತು ನಗರಗಳ ಪರಿಸ್ಥಿತಿ ಏನಿರಬಹುದು, ಎಂಬ ಕಲ್ಪನೆ ಬರುತ್ತದೆ ?
ಈ ಕಾರಿಡಾರ್ ನ ಸೌಂದರ್ಯೀಕರಣ ಕೆಲಸ ನವೆಂಬರ್ 30 ರೊಳಗೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ 2,200 ಕಾರ್ಮಿಕರು ಶರವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರಿಡಾರ್ ಗೆ ಮಕರಾನಾ ಮಾರ್ಬಲ್‍ನಿಂದ ಕೆತ್ತಲಾದ 7 ವಿಧದ ಶಿಲೆಗಳಿಂದ ಭವ್ಯವಾದ ರೂಪವನ್ನು ನೀಡಲಾಗುತ್ತಿದೆ.
ಸರ್ವೋಚ್ಚ ನ್ಯಾಯಾಲಯವು ಪುದುಚೇರಿಯ ಥ್ರೋಬಥಿಯಮ್ಮಮ್ ದೇವಸ್ಥಾನದ ಬಳಿ ಇರುವ ಬಿಯರ್ ಬಾರ್ ಮುಚ್ಚಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.