ಮೈನಪುರಿ (ಉತ್ತರಪ್ರದೇಶ) ಇಲ್ಲಿ ಮತಾಂಧ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ
ಅಪ್ರಾಪ್ತ ಹಿಂದೂ ಹುಡುಗಿಯನ್ನು ಮತಾಂಧ ಯುವಕನು ಕರೆದುಕೊಂಡು ಹೋದನಂತರ ಹಿಂದುತ್ವನಿಷ್ಠ ಸಂಘಟನೆಗಳು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ಮಾಡಿ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.
ಅಪ್ರಾಪ್ತ ಹಿಂದೂ ಹುಡುಗಿಯನ್ನು ಮತಾಂಧ ಯುವಕನು ಕರೆದುಕೊಂಡು ಹೋದನಂತರ ಹಿಂದುತ್ವನಿಷ್ಠ ಸಂಘಟನೆಗಳು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ಮಾಡಿ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.
ಕೆನಡಾದ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿರುವ ಶಾಲೆಯಲ್ಲಿನ ವಿದ್ಯಾರ್ಥಿಗಳ ಲೈಂಗಿಕ ಕಿರುಕುಳ ಪ್ರಕರಣಗಳ ವಸನಾಂಧ ಪಾದ್ರಿಗಳನ್ನು ಸಮಾಜದ ಮುಂದೆ ಏಕೆ ತರಲಿಲ್ಲ ?
ಪಠ್ಯಕ್ರಮದಲ್ಲಿರುವ ಬ್ರಾಹ್ಮಣ ಸಮಾಜದ ಭಾವನೆಗಳನ್ನು ನೋಯಿಸುವ ಲೇಖನವನ್ನು ತೆಗೆದುಹಾಕಬೇಕು ಮತ್ತು ಅಲ್ಲಿ ಸನಾತನ ಧರ್ಮದ ಮಾಹಿತಿಯನ್ನು ಸೇರಿಸಬೇಕು ಎಂದು ಕರ್ನಾಟಕ ಸರಕಾರ ಸ್ಥಾಪಿಸಿರುವ ಶಾಲೆಗಳ ಪಠ್ಯಕ್ರಮದ ಪುನರ್‌ವಿಚಾರ ಸಮಿತಿ ತಿಳಿಸಿದೆ.
ರಾಜ್ಯದ ಕಾಂಗ್ರೆಸ್‌ನ ವಿಧಾನಸಭೆಯಲ್ಲಿ ಮುಸಲ್ಮಾನ ಶಾಸಕರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’(ಎಸ್.ಡಿ.ಪಿ.ಐ.) ಮತ್ತು ‘ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’(ಪಿ.ಎಫ್.ಐ.) ಇವುಗಳನ್ನು ನಿಷೇಧಿಸುವಂತೆ ಒಂದು ಮನವಿಯ ಮೂಲಕ ಒತ್ತಾಯಿಸಿದ್ದಾರೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಿಶ್ವಾಸ ಕಳೆದುಕೊಂಡಿದೆ. ನಿಮಗೆ ವಿಶ್ವಾಸ ಮತ್ತೆ ಗಳಿಸಬೇಕಿದ್ದರೆ, ಮೊದಲು ನೀವು ರಾಜಕಾರಣಿಗಳ ಜೊತೆಗಿರುವ ಸಂಬಂಧ ಕಳೆದುಕೊಳ್ಳಬೇಕು ಮತ್ತು ವಿಶ್ವಾಸ ಪುನಃ ಗಳಿಸಲು ಮತ್ತೆ ಕೆಲಸ ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ. ರಮಣ ಇವರು ಹೇಳಿದರು.
ಈಗ ಸಂಯುಕ್ತ ಅರಬ್ ಅಮೀರತ್ ಈ ಇಸ್ಲಾಮಿ ದೇಶದಲ್ಲಿ ಏಪ್ರಿಲ್ ೭ ರಿಂದ ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರವನ್ನು ಯಾವುದೇ ದೃಶ್ಯ ತೆಗೆಯದೆ ಪ್ರದರ್ಶಿಸಲಾಗುವುದು.
ದೇವಸ್ಥಾನದ ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಸಂಪೂರ್ಣ ಹಕ್ಕಿದೆ. ಎಂದು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ಒಂದು ಅರ್ಜಿಯ ಮೇಲಿನ ತೀರ್ಪು ನೀಡುವಾಗ ಅಭಿಪ್ರಾಯ ವ್ಯಕ್ತಪಡಿಸಿತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ
ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ
ಉತ್ತರಪ್ರದೇಶ ಸರಕಾರದ ಈ ರೀತಿಯ ಆದೇಶ ನೀಡುತ್ತದೆಯಾದರೆ, ಭಾಜಪ ಸರಕಾರ ಇರುವ ಬೇರೆ ರಾಜ್ಯಗಳು ಹೀಗೆ ಏಕೆ ನೀಡಲು ಸಾಧ್ಯವಾಗುವುದಿಲ್ಲ ?, ಎಂಬ ಪ್ರಶ್ನೆ ಹಿಂದೂ ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ !