ಹಿಂದೂ ಹುಡುಗಿಯರು ಸಿಗದ ಹಿಂದೂ ಹುಡುಗರು ಇತರ ಧರ್ಮದ ಹುಡುಗಿಯರೊಂದಿಗೆ ಪ್ರೇಮ ವಿವಾಹವಾಗಿ ! – ಚಕ್ರವರ್ತಿ ಸೂಲಿಬೆಲೆ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಟ್ಟಾರು ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನ ಮದರಸಾದಲ್ಲಿ ಹುಡುಗಿಯ ಮೇಲೆ ಹಲ್ಲೆ ನಡೆದ ಪ್ರಕರಣ; ದೂರು ನೀಡಿದ ಸಂತ್ರಸ್ತೆಯ ಪೋಷಕರಿಗೆ ಜೀವ ಬೆದರಿಕೆ!

ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವ ಕಾಂಗ್ರೆಸ್ ಆಡಳಿತದ ರಾಜ್ಯ!

ರಾಷ್ಟ್ರ ಮತ್ತು ಧರ್ಮಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಛತ್ರಪತಿ ಸಂಭಾಜಿ ಮಹಾರಾಜರು!

ಸಂಭಾಜಿರಾಜರ ಬಲಿದಾನದಿಂದ ಮರಾಠರ ಸ್ವಾಭಿಮಾನ ಮತ್ತೆ ಜಾಗೃತವಾಯಿತು, ಮಹಾರಾಣಿ ಯೇಸುಬಾಯಿ, ತಾರಾರಾಣಿ, ಸಂತಾಜಿ ಘೋರ್ಪಡೆ, ಧನಾಜಿ ಜಾಧವ್, ರಾಮಚಂದ್ರಪಂತ ಅಮಾತ್ಯ, ಶಂಕರಾಜಿ ನಾರಾಯಣರಂತಹ ಮರಾಠ ವೀರ-ವೀರಂಗನೆಯರು ಉದಯಿಸಿದರು.

ಗಾಂಧಿನಗರ (ಗುಜರಾತ್)ದಲ್ಲಿಯೂ ಮಸೀದಿ ಬಳಿ ಹಿಂದೂಗಳ ಮೆರವಣಿಗೆಯ ಮೇಲೆ ಮುಸಲ್ಮಾನರಿಂದ ಕಲ್ಲು ತೂರಾಟ

‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ ಎಂದು ಸುಳ್ಳು ಕೂಗುವವರ ನಿಜವಾದ ಸ್ಥಿತಿ ಇದರಿಂದ ತಿಳಿಯುತ್ತದೆ!

ಮೂರ್ತಿಕಾರರ ಸಂಕಷ್ಟ: ಪಿಒಪಿ ನಿಷೇಧದಿಂದ ಮಹಾರಾಷ್ಟ್ರದಲ್ಲಿ ಶೇ. 80 ರಷ್ಟು ಕೆಲಸ ಸ್ಥಗಿತ!

ಮಣ್ಣು, ಜೇಡಿಮಣ್ಣು ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ಗಿಂತ ಫೈಬರ್ ಮೂರ್ತಿಗಳು ಹೆಚ್ಚು ಮಾಲಿನ್ಯಕಾರಕವಾಗಿವೆ. ಈ ಮಾಲಿನ್ಯಕ್ಕೆ ಯಾರು ಹೊಣೆ?

TDP MP Statement : ಮಹಿಳೆಗೆ ಮೂರನೇ ಮಗುವಾಗಿ ಗಂಡು ಮಗುವಾದರೆ ಹಸು ಮತ್ತು ಹೆಣ್ಣು ಮಗುವಾದರೆ 50 ಸಾವಿರ ರೂಪಾಯಿ ನೀಡಲಾಗುವುದು! – ಸಂಸದ ಕಾಲಿಸೆಟ್ಟಿ ಅಪ್ಪಲನಾಯ್ಡು

ಈ ಸಹಾಯ ಹಿಂದೂ ಮಹಿಳೆಯರಿಗೆ ನೀಡುತ್ತಾರೆಯೇ ಅಥವಾ ಇತರ ಧರ್ಮದವರಿಗೆ ನೀಡುತ್ತಾರೆಯೇ ಎಂಬುದನ್ನು ಸಂಸದರು ಸ್ಪಷ್ಟಪಡಿಸುವುದು ಅವಶ್ಯಕ; ಏಕೆಂದರೆ ಹೆಚ್ಚು ಮಕ್ಕಳನ್ನು ಯಾರು ಹೆರುತ್ತಾರೆಂದು ಬೇರೆ ಹೇಳಬೇಕಾಗಿಲ್ಲ!

Soap Shampoo Ban : ತೀರ್ಥಕ್ಷೇತ್ರಗಳ ನದಿ ತೀರಗಳಲ್ಲಿ ಸೋಪು ಮತ್ತು ಶಾಂಪೂಗಳು ಬಳಸುವಂತಿಲ್ಲ! – ರಾಜ್ಯ ಸರಕಾರದ ಆದೇಶ

ರಾಜ್ಯದ ತೀರ್ಥಕ್ಷೇತ್ರಗಳ ನದಿ ತೀರಗಳಲ್ಲಿ ಸೋಪು ಅಥವಾ ಶಾಂಪೂ ಮಾರಾಟವನ್ನು ಸರಕಾರ ನಿಷೇಧಿಸಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದು, ಭಕ್ತರು ನದಿಗೆ ಯಾವುದೇ ವಸ್ತುಗಳನ್ನು ಹಾಕದಂತೆ ನಿರ್ದೇಶನ ನೀಡಿದ್ದಾರೆ.

ಹೋಳಿಯಂದು ಮುಸಲ್ಮಾನರು ಮನೆಯಲ್ಲೇ ಇರಿ ಅಥವಾ ಹೊರಗೆ ಹೋದರೆ ಯಾರಾದರೂ ಬಣ್ಣ ಹಾಕಿದರೆ ಬೇಸರ ಮಾಡಿಕೊಳ್ಳಬೇಡಿ ! – ಭಾಜಪ ಶಾಸಕ ಹರಿಭೂಷಣ ಠಾಕೂರ ಬಚೌಲ

ಹೋಳಿ ಹಬ್ಬದಂದು ಮುಸಲ್ಮಾನರು ಮನೆಯಲ್ಲೇ ನಮಾಜ ಮಾಡಬೇಕು ಎಂದು ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಮುಖ್ಯ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಸಲಹೆ ನೀಡಿದ್ದಾರೆ. ಬಿಹಾರದ ಭಾಜಪ ಶಾಸಕ ಹರಿಭೂಷಣ ಠಾಕೂರ ಬಚೌಲ್ ಈ ಸಲಹೆಯನ್ನು ಬೆಂಬಲಿಸಿದ್ದಾರೆ.

Agra Student Killed : ಆಗ್ರಾ (ಉತ್ತರಪ್ರದೇಶ )ದಲ್ಲಿ ವಿದ್ಯಾರ್ಥಿಗೆ ಚಾಕು ಇರಿದು ಕೊಲೆ

ದಯಾಳಬಾಗ್ ಶೈಕ್ಷಣಿಕ ಸಂಸ್ಥೆಯ ಬಿ.ಟೆಕ್ ವಿದ್ಯಾರ್ಥಿ ಸಿದ್ಧಾಂತ ಗೋವಿಂದ ಶರ್ಮಾ ನನ್ನು ಸಿಕಂದರಾದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆತ ತನ್ನ 3 ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದನು.

Kali Temple Vandalized : ಬಂಗಾಲದಲ್ಲಿ ಮತಾಂಧ ಮುಸಲ್ಮಾನರಿಂದ ಕಾಳಿಮಾತೆಯ ದೇವಸ್ಥಾನದ ಮೇಲೆ ದಾಳಿ ಮತ್ತು ಮೂರ್ತಿಯ ಧ್ವಂಸ

ಬಶೀರಹಾಟ ನಗರದ ಶಂಖಚುರಾ ಮಾರುಕಟ್ಟೆಯಲ್ಲಿರುವ ಕಾಳಿಮಾತೆ ದೇವಸ್ಥಾನ ಮತ್ತು ಶ್ರೀ ಕಾಳಿ ಮಾತೆಯ ಮೂರ್ತಿಯನ್ನು ಮತಾಂಧ ಮುಸಲ್ಮಾನರು ಧ್ವಂಸಗೊಳಿಸಿದರು. ಮತಾಂಧ ಮುಸಲ್ಮಾನರ ಗುಂಪಿನ ಮುಂದಾಳತ್ವವನ್ನು ಸ್ಥಳೀಯ ತೃಣಮೂಲ ಕಾಂಗ್ರೆಸ ನಾಯಕ ಶಹನೂರ ಮಂಡಲ ವಹಿಸಿದ್ದನು.