BJP Leader Holi Statement : ಮುಸ್ಲಿಮರು ಹೋಳಿ ಸಮಯದಲ್ಲಿ ಟಾರ್ಪಾಲಿನ್ ಹಿಜಾಬ್ ಧರಿಸಬೇಕು! – ಭಾಜಪ ನಾಯಕ ರಘುರಾಜ್ ಸಿಂಗ್
ಉತ್ತರ ಪ್ರದೇಶ ರಾಜ್ಯದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ರಘುರಾಜ್ ಸಿಂಗ್ ಮುಸ್ಲಿಮರಿಗೆ, “ನೀವು ಹೋಳಿ ದಿನ ಬಣ್ಣಗಳನ್ನು ತಪ್ಪಿಸಲು ಬಯಸಿದರೆ, ಟಾರ್ಪಾಲಿನ್ ಹಿಜಾಬ್ ಧರಿಸಿ ಮನೆಯಿಂದ ಹೊರಬನ್ನಿ” ಎಂದು ಹೇಳಿದರು.