Soap Shampoo Ban : ತೀರ್ಥಕ್ಷೇತ್ರಗಳ ನದಿ ತೀರಗಳಲ್ಲಿ ಸೋಪು ಮತ್ತು ಶಾಂಪೂಗಳು ಬಳಸುವಂತಿಲ್ಲ! – ರಾಜ್ಯ ಸರಕಾರದ ಆದೇಶ
ರಾಜ್ಯದ ತೀರ್ಥಕ್ಷೇತ್ರಗಳ ನದಿ ತೀರಗಳಲ್ಲಿ ಸೋಪು ಅಥವಾ ಶಾಂಪೂ ಮಾರಾಟವನ್ನು ಸರಕಾರ ನಿಷೇಧಿಸಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದು, ಭಕ್ತರು ನದಿಗೆ ಯಾವುದೇ ವಸ್ತುಗಳನ್ನು ಹಾಕದಂತೆ ನಿರ್ದೇಶನ ನೀಡಿದ್ದಾರೆ.