UP BJP MLA Statement : ಬಲಿಯಾ (ಉತ್ತರ ಪ್ರದೇಶ) ದಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆಯಲ್ಲಿ ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಕಟ್ಟಡವಿರಬೇಕು!- ಭಾಜಪ ಮಹಿಳಾ ಶಾಸಕಿ ಕೇತಕಿ ಸಿಂಗ್
1947 ರಲ್ಲಿ ಭಾರತ ವಿಭಜನೆಯಾಗಿ ಮುಸ್ಲಿಮರಿಗೆ ಇಸ್ಲಾಮಿಕ್ ದೇಶವಾಗಿ ಒಂದು ದೊಡ್ಡ ಪ್ರದೇಶವನ್ನು ನೀಡಿದ ನಂತರವೂ, ಇಂದು ಭಾರತದಲ್ಲಿ ಪಾಕಿಸ್ತಾನಕ್ಕಿಂತ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇದೆ. ನಾಳೆ ಅವರು ಮತ್ತೆ ಹೊಸ ಪಾಕಿಸ್ತಾನಕ್ಕಾಗಿ ಬೇಡಿಕೆ ಇಡಬಹುದು