‘ಧಾರ್ಮಿಕ ಕಾರ್ಯ’ದ ಹೆಸರಿನಲ್ಲಿ ಮತಾಂತರ ಮಾಡುವವರ ವಿದೇಶಿ ದೇಣಿಗೆಗಳ ಮೇಲೆ ಕೇಂದ್ರ ಸರಕಾರದ ಪ್ರಹಾರ
ಯಾವುದೇ ವ್ಯಕ್ತಿಯ ಮೇಲೆ ಧರ್ಮ ಪರಿವರ್ತನೆಗಾಗಿ ಒತ್ತಡ ಹೇರುವುದು, ಆತನನ್ನು ಪ್ರಭಾವಿಸುವುದು ಅಥವಾ ಧರ್ಮ ಬದಲಾಯಿಸಲು ಅಭಿಯಾನ ನಡೆಸುವುದು ‘ಧಾರ್ಮಿಕ ಸೇವೆ’ ಎಂಬ ವರ್ಗದಿಂದ ಹೊರಗಿದೆ ಎಂದು ಪರಿಗಣಿಸಲಾಗುತ್ತದೆ.