ಕೊರೊನಾ ರೋಗಿಗಳಿಗೆ ಪ್ರಯೋಜನಕಾರಿಯಾಗಿರುವ ಅಶ್ವಗಂಧಾ ಔಷಧಿಯ ಮೇಲೆ ಬ್ರಿಟನ್‍ನಲ್ಲಿ ಸಂಶೋಧನೆ !
ಎಲ್ಲಿ ಆಧುನಿಕ ವೈದ್ಯಕೀಯ ಶಾಸ್ತ್ರದ ಡಂಗುರ ಬಾರಿಸುತ್ತಾ ಆಯುರ್ವೇದವನ್ನು ಕೀಳಾಗಿ ಕಾಣುವ ಭಾರತೀಯ ತಥಾಕಥಿತ ವಿಜ್ಞಾನಿಗಳು, ಎಲ್ಲಿ ಆಯುರ್ವೇದದ ಬಗ್ಗೆ ಸಂಶೋಧನೆ ಮಾಡಿ ಅದರಿಂದ ತಮ್ಮ ದೇಶಕ್ಕೆ ಲಾಭ ಪಡೆಯಲು ನೋಡುತ್ತಿರುವ ಬ್ರಿಟನ್ !