ದೆಹಲಿಯಲ್ಲಿನ ಚೀನಾ ರಾಯಭಾರಿ ಕಛೇರಿಯು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತದಲ್ಲಿನ ಸಾಮ್ಯವಾದಿ ಪಕ್ಷ, ದ್ರಮುಕ ಇತ್ಯಾದಿ ಪಕ್ಷಗಳ ನೇತಾರರ ಸಹಭಾಗ !
ಶತ್ರುರಾಷ್ಟ್ರದ ರಾಯಭಾರಿ ಕಛೇರಿಯು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಹಭಾಗಿಯಾಗುವ ಪಕ್ಷಗಳ ನೇತಾರರನ್ನು ರಾಷ್ಟ್ರವಾದಿ ನಾಗರಿಕರು ಕಾನೂನುಬದ್ಧ ಮಾರ್ಗದಿಂದ ಕಠೋರವಾಗಿ ಪ್ರಶ್ನಿಸಬೇಕಿದೆ !