ಜನರಿಂದ ಕೊರೋನಾದ ಬಗೆಗಿನ ತಡೆಗಟ್ಟುವಿಕೆಯ ನಿಯಮಗಳ ಪಾಲನೆ ಮಾಡದಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಜನರು ನಿಯಮಗಳನ್ನು ಪಾಲಿಸಬೇಕು ! ಅಶಿಸ್ತು ಜನರು ಕೊರೋನಾಗೆ ಆಮಂತ್ರಿಸುತ್ತಿರುವುದು, ಇದು ಭಾರತೀಯರಿಗೆ ನಾಚಿಕೆಗೇಡು !- ಸಂಪಾದಕರು
ನವ ದೆಹಲಿ – ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1 ಲಕ್ಷ 59 ಸಾವಿರ 632 ಜನರಿಗೆ ಕೋರೋನಾದ ಸೋಂಕು ತಗಲಿದೆ ಹಾಗೂ ಇದೇ 324 ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ. ಅದೇ ಸಮಯಕ್ಕೆ 40 ಸಾವಿರಕ್ಕಿಂತಲೂ ಹೆಚ್ಚು ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 41 ಸಾವಿರದ 434 ಹೊಸ ಕೋರೋನಾ ಪೀಡಿತರಾಗಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಇಂದಿನಿಂದ ಕಠಿಣ ನಿರ್ಬಂಧ ಸಹ ಜಾರಿ ಮಾಡಿದೆ.
India reported 1,59,632 new Covid-19 infections on Sunday, 12.4 per cent higher than yesterday#COVID19 #Coronavirus https://t.co/ZxHBQu24xk
— IndiaToday (@IndiaToday) January 9, 2022