ಯಾರು ಎಷ್ಟೇ ಹೋರಾಟ ಮಾಡಿದರೂ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆ, ಎಂಬುದನ್ನು ಅವರು ನೆನಪಿನಲ್ಲಿಡಬೇಕು !
ಜ್ಞಾನವಾಪಿ ಮಸೀದಿಯನ್ನು ರಕ್ಷಿಸಲು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಂದ ಕಾನೂನು ಹೋರಾಟ !
ಜ್ಞಾನವಾಪಿ ಮಸೀದಿಯನ್ನು ರಕ್ಷಿಸಲು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಂದ ಕಾನೂನು ಹೋರಾಟ !
ಸ್ಥಳೀಯ ನನ್ಹೇಸರ ಗ್ರಾಮದ ಪುರಾತನ ಶಿವಾಲಯದಿಂದ ಶಿವಲಿಂಗವನ್ನು ಕಳವು ಮಾಡಲಾಗಿದೆ. ಮೇ೨೩ರ ರಾತ್ರಿ ಶಿವಲಿಂಗ ಕಣ್ಮರೆಯಾಯಿತು. ಈ ಮಾಹಿತಿ ಪಡೆದ ಗ್ರಾಮಸ್ಥರು ರಾತ್ರಿಯೇ ದೇವಸ್ಥಾನದ ಆವರಣಕ್ಕೆ ಧಾವಿಸಿದರು.
ದೇಶದಲ್ಲಿ ಬಾಂಬ್‌ಸ್ಪೋಟವಾಗುತ್ತದೆ; ಏಕೆಂದರೆ ಮದರಸಾಗಳು ಭಯೋತ್ಪಾದಕರ ತರಬೇತಿ ಕೇಂದ್ರಗಳಾಗಿ ಮಾರ್ಪಟ್ಟಿವೆ.
ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳ ಮೇಲೆ ದಾಳಿಯಾಗಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ. ಇದರಲ್ಲಿ ಈ ಮಸೀದಿಯು ಕೇಶವದೇವರ ದೇಗುಲದ ಗರ್ಭಗುಡಿಯಾಗಿದ್ದು, ಮುಂಜಾನೆ ೪.೩೦ಕ್ಕೆ ಧ್ವನಿವರ್ಧಕದಿಂದ ಹಾಕುವ ಆಝಾನ್ ಅನ್ನು ನಿಷೇಧಿಸಬೇಕು ಹಾಗೂ ಜಾಗದ ಸಮೀಕ್ಷೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಸ್ಥಳೀಯ ಚರ್ಚ್ ಒಂದು ಹಿಂದೂಗಳನ್ನು ಮತಾಂತರಿಸುತ್ತಿರುವ ಕಾರಣ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವು ಜೂನ್ ೫ ರಂದು ಈ ಚರ್ಚ್‌ನ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿವೆ.
ಪೊನಾಮಲ್ಲೆ ಪಟ್ಟಣದ ಬಳಿ ೫೦೦ ವರ್ಷಗಳಷ್ಟು ಹಳೆಯದಾದ ಹಸಿರು ಕಲ್ಲಿನಿಂದ ತಯಾರಿಸಿದ ವಿಗ್ರಹವನ್ನು ಪೊಲೀಸರ ‘ವಿಗ್ರಹ ಇಲಾಖೆ’ ವಶಪಡಿಸಿಕೊಂಡಿದೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತವಾಚಲಂ ಮತ್ತು ಬಕಿಯಾರಾಜ ಎಂಬಿಬ್ಬರನ್ನು ಬಂಧಿಸಿದೆ.
ಪೋಷಕರಿಗೆ ಕಿರುಕುಳ ನೀಡುವ ಮಕ್ಕಳನ್ನು ಅವರ ಆಸ್ತಿಯಿಂದ ಹೊರಗಿಡಲು ಇಲ್ಲಿನ ನ್ಯಾಯಾಲಯವೊಂದು ತೀರ್ಪು ನೀಡಿದೆ. ೬ ವೃದ್ಧ ದಂಪತಿಗಳ ಮೇಲೆ ದೌರ್ಜನ್ಯ ಎಸಗಿದ ಮಕ್ಕಳ ವಿರುದ್ಧ ಹಾಗೂ ಅವರಿಗೆ ನೀಡಿರುವ ಆಸ್ತಿಯನ್ನು ಮರಳಿ ಪಡೆಯುವಂತೆ ಅರ್ಜಿ ಸಲ್ಲಿಸಿದ್ದರು.
ಮಸೀದಿಯಲ್ಲಿ ಮಹಿಳೆಯರಿಗೆ ನಮಾಜ ಮಾಡಲು ಅವಕಾಶವಿಲ್ಲದಿರುವಾಗ ಅನುಮತಿಯಿಲ್ಲದೆ ನ್ಯಾಯಾಲಯದಲ್ಲಿ ನಮಾಜು ಮಾಡಬಹುದೇ?
ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರಸಿಂಹ ಬಿಸೆನ ಅವರ ಪತ್ನಿ ಕಿರಣಸಿಂಹ ಇವರು ಮೇ ೨೫ರಂದು ಸ್ಥಳೀಯ ಸಿವಿಲ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ದಾಖಲಿಸಿದ್ದಾರೆ.