ಜ್ಞಾನವ್ಯಾಪಿ ಪ್ರಕರಣದಲ್ಲಿ ಹಿಂದೂಗಳಿಂದ ಹೊಸ ಅರ್ಜಿ

(ಸೌಜನ್ಯ: Oneindia English)

ವಾರಾಣಸಿ (ಉತ್ತರ ಪ್ರದೇಶ)– ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರಸಿಂಹ ಬಿಸೆನ ಅವರ ಪತ್ನಿ ಕಿರಣಸಿಂಹ ಇವರು ಮೇ ೨೫ರಂದು ಸ್ಥಳೀಯ ಸಿವಿಲ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ದಾಖಲಿಸಿದ್ದಾರೆ. ಜ್ಞಾನವ್ಯಾಪಿ ಪ್ರದೇಶದಲ್ಲಿ ಮುಸ್ಲಿಮರ ಪ್ರವೇಶವನ್ನು ತಕ್ಷಣವೇ ನಿಷೇಧಿಸಬೇಕು. ಜ್ಞಾನವ್ಯಾಪಿಯ ಸಂಪೂರ್ಣ ಪ್ರದೇಶವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಮತ್ತು ಈಗ ಕಂಡು ಬಂದ ಶಿವಲಿಂಗದ ಪೂಜೆಗೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಪ್ರಕರಣದ ವೇಳೆ ನ್ಯಾಯಾಲಯವು ಅರ್ಜಿಯನ್ನು ಶೀಘ್ರ ಗತಿಯ ನ್ಯಾಯಾಲಯಕ್ಕೆ ವರ್ಗಾಯಿಸಿದ್ದು, ಮೇ ೩೧ ರಂದು ವಿಚಾರಣೆ ನಡೆಯಲಿದೆ.

ಸಂಪಾದಕೀಯ ನಿಲುವು

ಮುಸ್ಲಿಮರ ಪ್ರವೇಶ ನಿಷೇಧಿಸಿ ಮತ್ತು ಶಿವಲಿಂಗದ ಪೂಜೆಗೆ ಅವಕಾಶ ಕಲ್ಪಿಸಿ!