ಪ್ರವಾದಿಯವರ ಕಥಿತ ಅವಮಾನದಿಂದಾಗಿ ಈಗ ಇಸ್ಲಾಮಿಕ ಸ್ಟೇಟದಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ

ಇಸ್ಲಾಮಿಕ ಸ್ಟೇಟದ ಮುಖವಾಣಿಯಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನೂಪುರ ಶರ್ಮಾ ಇವರಿಗೆ ಪ್ರವಾದಿಯವರ ಕಥಿತ ಅವಮಾನ ವಿಷಯದ ಹೇಳಿಕೆ ಬಗ್ಗೆ ಬೆದರಿಕೆ ಬಂದಿದೆ.

ಹಿಂದೂ ರಾಷ್ಟ್ರ ಸಂಸತ್ತು ಎಂದರೇನು ?

ಯಾವ ರೀತಿ ಜನಹಿತ ಮತ್ತು ರಾಷ್ಟ್ರಹಿತದ ಬಗ್ಗೆ ವಿವಿಧ ವಿಷಯಗಳ ಚರ್ಚೆ ಮಾಡಲು ಜನಪ್ರತಿನಿಧಿಗಳ ಸಂಸತ್ತು ಅಸ್ತಿತ್ವದಲ್ಲಿದೆಯೋ, ಅದೇ ರೀತಿ ಧರ್ಮಹಿತದ ಬಗ್ಗೆ ಚರ್ಚಿಸಲು ಧರ್ಮಪ್ರತಿನಿಧಿಗಳ ಹಿಂದೂ ರಾಷ್ಟ್ರ ಸಂಸತ್ತು ಇದೆ.

೩೨ ವರ್ಷಗಳ ನಂತರವೂ ಹತ್ಯೆ ಮತ್ತು ಸ್ಥಳಾಂತರವು ಮುಂದುವರಿಯುತ್ತದೆ; ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಗುವುದು ಯಾವಾಗ ? – ಶ್ರೀ. ರಾಹುಲ ಕೌಲ, ರಾಷ್ಟ್ರೀಯ ಅಧ್ಯಕ್ಷರು, ಯೂಥ ಫಾರ್ ಪನುನ ಕಾಶ್ಮೀರ

ಜಿಹಾದಿ ಭಯೋತ್ಪಾದಕರಿಂದ ನಮಗೆ ನಮ್ಮದೇ ದೇಶದಲ್ಲಿ ಸ್ಥಳಾಂತರಗೊಂಡು ೩೨ ವರ್ಷಗಳು ಕಳೆದಿವೆ, ಆದರೆ ಇಂದಿಗೂ ಸಹ, ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅವರ ಭೀಕರ ಹತ್ಯೆಯ ಸರಣಿಯು ಇನ್ನೂ ನಡೆಯುತ್ತಿದೆ. ಹಿಂದೂಗಳನ್ನು ಅಕ್ಷರಶಃ ಬರ್ಬರವಾಗಿ ಕೊಲ್ಲಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕಾಶ್ಮೀರದಲ್ಲಿ ೧೦ ಹಿಂದೂಗಳ ಹತ್ಯೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ನಾಯಿಯಂತೆ ಸಾಯುತ್ತಾರೆ ಎಂದು ನಾಗಪುರದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಶೇಖ್ ಹುಸೇನ್!

ನ್ಯಾಶನಲ್ ಹೆರಾಲ್ಡ್ ಪತ್ರಿಕೆಯಲ್ಲಾದ ಅವ್ಯವಹಾರದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಸತತವಾಗಿ ಮೂರನೇ ದಿನವೂ ವಿಚಾರಣೆಗೊಳಪಡಿಸಿದೆ. ಈ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ಮೂರು ದಿನಗಳ ಕಾಲ ನಿರ್ದೇಶನಾಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Video – ದೇವಾಲಯಗಳ ಸಂಸ್ಕೃತಿ ಮತ್ತು ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡಲು ಹಿಂದೂಗಳು ಸಂಘಟಿತರಾಗಬೇಕು ! – ಶ್ರೀ. ಚಕ್ರವರ್ತಿ ಸುಲಿಬೆಲೆ, ಸಂಸ್ಥಾಪಕರು, ಯುವಾ ಬ್ರಿಗೆಡ್, ಬೆಂಗಳೂರು

‘ಸದ್ಯ ಕ್ರೈಸ್ತರು ಮಾಡಿದ ಮತಾಂತರದಿಂದ ಅನೇಕ ಹಿಂದೂಗಳು ದೇವಾಲಯಗಳಿಗೆ ಹೋಗುವುದಿಲ್ಲ. ಹಾಗೆಯೇ ಅನೇಕ ದೇವಾಲಯಗಳನ್ನು ನಾಶ ಮಾಡಿ ಅಲ್ಲಿ ದೊಡ್ಡ ಮಾಲ್‌ಗಳನ್ನು ಕಟ್ಟಲಾಗಿದೆ. ಪುರಾತನ ದೇವಾಲಯಗಳನ್ನು ಪುನಃ ನಿರ್ಮಿಸುವ ಪ್ರಯತ್ನ ಮಾಡಲು ಯಾರೂ ಪ್ರಯತ್ನಿಸುತ್ತಿಲ್ಲ. ಬದಲಾಗಿ ನಾವೇ ಅವುಗಳನ್ನು ನಾಶ ಮಾಡುತ್ತಿದ್ದೇವೆ.

೧೦ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಂದಿರಗಳ ಸಂರಕ್ಷಣೆಗಾಗಿ ಕಾರ್ಯನಿರತರಾಗಲು ಹಿಂದೂಗಳಿಗೆ ಕರೆ!

೧೦ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ `ಮಂದಿರ ಸಂರಕ್ಷಣೆಗಾಗಿ ಕಾರ್ಯನಿರತ ಹಿಂದುತ್ವನಿಷ್ಠರ ಅನುಭವ ಕಥನ’

ಅಭಿವೃದ್ಧಿಯ ಹೆಸರಿನಲ್ಲಿ ತೀರ್ಥಕ್ಷೇತ್ರಗಳನ್ನು ಪ್ರವಾಸಿತಾಣಗಳನ್ನಾಗಿ ಮಾಡಬೇಡಿ !

ತಮಿಳುನಾಡು ಉಚ್ಚ ನ್ಯಾಯಲಯವೂ `೧ ಜನವರಿ ೨೦೧೬ ರಿಂದ ವಸ್ತುಸಂಹಿತೆಯನ್ನು ಜಾರಿಗೆ ತಂದಿದ್ದು, ಅಲ್ಲಿನ ದೇವಾಲಯಗಳಲ್ಲಿ ಪ್ರವೇಶಿಸಲು ಸಾತ್ತ್ವಿಕ ಉಡುಗೆ ತೊಡಬೇಕು’, ಎಂದು ಒಪ್ಪಿಕೊಂಡಿದೆ. ಅದಕ್ಕನುಸಾರ ಭಕ್ತರು ಕೇವಲ ಭಾರತೀಯ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಗೋವಾದಲ್ಲಿ ಮತಾಂತರ ನಿಷೇಧ ಕಾನೂನು ರೂಪಿಸಲು ತುರ್ತಾಗಿ ಹೆಜ್ಜೆ ಇಡಲು ಆಗ್ರಹ !

ಅನೇಕ ರಾಜ್ಯಗಳಲ್ಲಿ ಮತಾಂತರನಿಷೇಧ ಕಾನೂನು ಇದ್ದರೂ ರಾಜಾರೋಶವಾಗಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರಿಸಿ ಭಾರತವನ್ನು ಒಡೆದು ನಾಶ ಮಾಡುವ ಸಂಚು ಮುಂದುವರಿದಿದೆ. ಮತಾಂತರದ ಸಮಸ್ಯೆ ದೇಶವ್ಯಾಪಿಯಾಗಿರುವುದರಿಂದ ಸಂವಿಧಾನದಲ್ಲಿನ ಕಲಮ್ 25 ರಲ್ಲಿ ತಿದ್ದುಪಡಿ ತರುವ ಮೂಲಕ ಅದರಲ್ಲಿನ ಧರ್ಮದ ಪ್ರಸಾರ (Propagate Religion) ಎಂಬ ಶಬ್ದವನ್ನು ತೆಗೆದು ಹಾಕಬೇಕು.

ದ್ವೇಷದಿಂದ ತುಂಬಿದ ಭಾಷಣದ ಪರಿಣಾಮವಾಗಿ ಕಾಶ್ಮೀರದಲ್ಲಿ ಹಿಂದೂಗಳು ಪಲಾಯನಗೊಂಡರು ! – ದೆಹಲಿ ಉಚ್ಚನ್ಯಾಯಾಲಯ

ದ್ವೇಷದಿಂದ ತುಂಬಿದ ಭಾಷಣಗಳು ಯಾವಾಗಲೂ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಇದರಿಂದ ಈ ಸಮಾಜದ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಅವರಲ್ಲಿ ಭಯ ಹುಟ್ಟಿಸುತ್ತದೆ. ಇಂತಹ ಭಾಷಣಗಳು ಸಂಬಂಧಪಟ್ಟ ಸಮಾಜದ ಮೇಲಿನ ದಾಳಿಯ ಮೊದಲ ಹಂತವಾಗಿದೆ.

ಹಸುವಿನ ಮೇಲೆ ಅತ್ಯಾಚಾರವೆಸಗಿದ್ದ ಶಾಹಬುದ್ದೀನ್ ಬಂಧನ

ಇಂತಹ ಕಾಮುಕರನ್ನು ಸೊಂಟದವರೆಗೆ ಆಳವಾದ ಗುಂಡಿಯಲ್ಲಿ ಹುಗಿದು ಅವರು ಸಾಯುವವರೆಗೂ ಕಲ್ಲು ಎಸೆಯುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ !