ಅಯೋಧ್ಯೆ – ಹಸುವಿನ ಮೇಲೆ ಅತ್ಯಾಚಾರವೆಸಗಿದ್ದ ಶಾಹಬುದ್ದೀನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅವನು ಇಲ್ಲಿನ ಶಿವಕರ ಗ್ರಾಮದ ನಿವಾಸಿಯಾಗಿದ್ದಾನೆ. ಜೂನ್ ೭ ರಂದು ಈ ಘಟನೆ ನಡೆದಿತ್ತು. ಕೆಲವರು ಶಾಹಬುದ್ದೀನ್‌ನನ್ನು ಹಸುವಿನ ಜೊತೆ ಆಕ್ಷೇಪಾರ್ಹ ಭಂಗಿಯಲ್ಲಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈತನ ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸಿದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಹಿಂದೆಯೂ ದೇಶದ ಕೆಲವು ಭಾಗಗಳಲ್ಲಿ ಮತಾಂಧರಿAದ ಇಂತಹ ಅಪರಾಧಗಳಾಗಿರುವುದು ಬೆಳಕಿಗೆ ಬಂದಿವೆ.
Uttar Pradesh: Shahabuddin rapes cow in broad daylight in Ayodhya, arrested after videos shared with police https://t.co/LVNbQ6yjhB
— OpIndia.com (@OpIndia_com) June 14, 2022
ಸಂಪಾದಕೀಯ ನಿಲುವು* ಇಂತಹ ಕಾಮುಕರನ್ನು ಸೊಂಟದವರೆಗೆ ಆಳವಾದ ಗುಂಡಿಯಲ್ಲಿ ಹುಗಿದು ಅವರು ಸಾಯುವವರೆಗೂ ಕಲ್ಲು ಎಸೆಯುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ ! |