ಹಿಂದುತ್ವನಿಷ್ಠರಿಂದ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ಕಾರ್ಯಕ್ಕೆ ಗೌರವ !

ನ್ಯಾಯವಾದಿ ಜಯದೀಪ ಮುಖರ್ಜಿಯವರ ವತಿಯಿಂದ ಜೂನ ೧೪ರಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರನ್ನು , ಸನಾತನ ಸಂಸ್ಥೆಯ ವಕ್ತಾರನ್ನು ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ಸಂಘಟಕರನ್ನು ಇವರೆಲ್ಲರ ಸತ್ಕಾರ ಮಾಡಲಾಯಿತು.

ಸಮಸ್ತಿಪುರ (ಬಿಹಾರ)ದಲ್ಲಿ ಬಡತನದಿಂದ ಬ್ರಾಹ್ಮಣ ಕುಟುಂಬದ ೫ ಜನರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ರಾಜಕೀಯ ಪಕ್ಷಗಳ ಮೌನ !

ಬಡತನದಿಂದಾಗಿ `ದಲಿತ ಕುಟುಂಬವೊAದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇದುವರೆಗೆ ಎಲ್ಲ ರಾಜಕೀಯ ಪಕ್ಷಗಳೂ ಕಣ್ಣೀರು ಹಾಕುತ್ತಿದ್ದವು; ಆದರೆ ಬ್ರಾಹ್ಮಣರ ಆತ್ಮಹತ್ಯೆಯಿಂದ ಇಲ್ಲಿ ಎಲ್ಲರೂ ಮೌನವಾಗಿದ್ದಾರೆ ಎಂದು ಯಾರಿಗಾದರೂ ಅನಿಸುತ್ತಿದ್ದರೆ ತಪ್ಪೇನು?

ಮೊದಲ `ಹಿಂದೂ ರಾಷ್ಟ್ರ ಸಂಸತ್ತಿ’ನಲ್ಲಿ ಆದರ್ಶ ದೇವಸ್ಥಾನ ವ್ಯವಸ್ಥಾಪನೆ ಪಠ್ಯಕ್ರಮವನ್ನು ಕಲಿಸಲು ಸೂಚನೆ !

ಈ ದೇವಾಲಯಗಳ ಮೂಲಕ ಗೋಶಾಲೆ, ಅನ್ನಛತ್ರ, ಧರ್ಮಶಾಲೆ, ಶಿಕ್ಷಣಕೇಂದ್ರಗಳನ್ನು ನಡೆಸುವ ಮೂಲಕ ಸಮಾಜಕ್ಕೆ ಅಮೂಲ್ಯವಾದ ಸಹಾಯವನ್ನು ನೀಡಲಾಗುತ್ತಿತ್ತು. ಇದರಿಂದಾಗಿ ಹಿಂದೂ ಸಮಾಜವು ದೇವಸ್ಥಾನಗಳೊಂದಿಗೆ ಜೋಡಿಸಲ್ಪಟ್ಟಿತ್ತು. ಈಗ ಮಾತ್ರ ದೇವಸ್ಥಾನಗಳು ಎಷ್ಟು ವ್ಯಾಪಾರೀಕರಣಗೊಂಡಿವೆ ಎಂದರೆ ಅವು (ಶಾಪಿಂಗ್) `ಮಾಲ್’ಗಳಾಗಿ ಮಾರ್ಪಟ್ಟಿವೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ತೀರ್ಥಕ್ಷೇತ್ರಗಳನ್ನು ಪ್ರವಾಸಿ ತಾಣಗಳಾಗಿ ಪರಿವರ್ತಿಸಲಾಗುತ್ತಿದೆ.

ಬಂಗಾಲದ ಇಸ್ಕಾನ್ ದೇವಸ್ಥಾನದಲ್ಲಿ ಉಷ್ಣತೆಯ ಕಾರಣದಿಂದ ಮೂವರ ದುರ್ಮರಣ

ಬಂಗಾಲದ ಉತ್ತರ ೨೪ ಪರಗಣಾ ಜಿಲ್ಲೆಯ ಪಾನಿಹಾಟಿಯ ಇಸ್ಕಾನ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ದಂಡ ಮಹೋತ್ಸವದಲ್ಲಿ ಉಷ್ಣತೆ ಮತ್ತು ಆರ್ದ್ರತೆಯ ಕಾರಣದಿಂದ ಜೂನ ೧೨ರಂದು ಮೂವರು ಭಕ್ತರು ಮರಣ ಹೊಂದಿದರು. ಕೊರೊನಾ ಮಹಾಮಾರಿಯಿಂದ ೨ ವರ್ಷಗಳ ಬಳಿಕ ಜರುಗಿದ ಈ ಉತ್ಸವದಲ್ಲಿ ಜನಜಂಗುಳಿ, ಗದ್ದಲದ ಕಾರಣದಿಂದ ಉಷ್ಣತೆ ಮತ್ತು ಆರ್ದ್ರತೆ ಹೆಚ್ಚಳವಾಗಿತ್ತು.

Video – ಕಾಶಿ ಮತ್ತು ಮಥುರಾ ಇಲ್ಲಿಯ ದೇವಸ್ಥಾನಗಳನ್ನು ವಶಕ್ಕೆ ಪಡೆದ ನಂತರ ಹಿಂದೂಗಳು ಮುಂದಿನ ಕಾರ್ಯದ ಯೋಚನೆ ಮಾಡಬೇಕು ! – ನ್ಯಾಯವಾದಿ ಮದನ ಮೋಹನ ಯಾದವ, ವಾರಾಣಸಿ, ಉತ್ತರಪ್ರದೇಶ

ಜ್ಯೂಗಳು ಸಂಪೂರ್ಣ ಜಗತ್ತಿನಲ್ಲಿ ಹರಡಿಹೋಗಿದ್ದರು; ಹೀಗಿರುವಾಗ ಅವರು ಇಸ್ರಾಯೆಲ್ ಎಂಬ ತಮ್ಮ ಸ್ವತಂತ್ರ ರಾಷ್ಟ್ರವನ್ನು ನಿರ್ಮಿಸಿದರು. ಹಾಗಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಏನು ಅಸಾಧ್ಯವಿಲ್ಲ.

ಗೋವಾದಲ್ಲಿ ಚರ್ಚ್ಗಳು ವಶಪಡಿಸಿಕೊಂಡ ದೇವಾಲಯಗಳ ಪುನರಸ್ಥಾಪನೆಗೆ ಹಿಂದೂಗಳು ಒಟ್ಟಾಗಿ ಹೋರಾಡಬೇಕಾಗುತ್ತದೆ ! – ಪ್ರೊ. ಸುಭಾಷ ವೆಲಿಂಗಕರ, ರಾಜ್ಯ ಸಂಘಚಾಲಕ, ಭಾರತ ಮಾತಾ ಕಿ ಜೈ ಸಂಘ, ಗೋವಾ

೧೦ನೇ ಅಖಿಲ ಭಾರತ ಹಿಂದೂ ರಾಷ್ಟ ಅಧಿವೇಶನದ ಎರಡನೇ ದಿನ `ದೇವಾಲಯಗಳ ಮೇಲೆ ಇಸ್ಲಾಮೀ ಮತ್ತು ಕ್ರೈಸ್ತ ಅತಿಕ್ರಮಣ’ ಎಂಬ ವಿಷಯದ ಕುರಿತು ಪ್ರೊ. ಸುಭಾಷ ವೆಲಿಂಗಕರ ಮಾತನಾಡುತ್ತಿದ್ದರು.

ನೂಪುರ ಶರ್ಮಾ ಪ್ರತಿಕೃತಿಯನ್ನು ನೇಣಿಗೇರಿಸಿದುದನ್ನು ವಿರೋಧಿಸಿದ ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ ಪ್ರಸಾದ: ಪ್ರಸಾದ ವಿರುದ್ಧ ಮುಸಲ್ಮಾನರಿಂದ ಟೀಕೆ

ಶುಕ್ರವಾರದ ನಮಾಜಿನ ನಂತರ ಬೆಳಗಾವಿಯ ಮಸೀದಿಯೊಂದರ ಮುಂದೆ ಮುಸಲ್ಮಾನರು ನೂಪುರ ಶರ್ಮಾ ಅವರ ಪ್ರತಿಕೃತಿಯನ್ನು ನೇತು ಹಾಕಿದ್ದರು. ಮಾಜಿ ಕ್ರಿಕೆಟ ಆಟಗಾರ ವೆಂಕಟೇಶ ಪ್ರಸಾದ ಇವರು ಟ್ವೀಟ್ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.

ಮಸೀದಿಗಳ ಮೇಲಿನ ಭೋಂಗಾಗಳಿಗೆ ಯಾವ ಕಾನೂನಿಗನುಸಾರ ಶಾಶ್ವತ ಬಳಕೆಗೆ ಅನುಮತಿ ನೀಡಿದಿರಿ ?

ಮಸೀದಿಗಳ ಮೇಲೆ ಹಾಕಲಾಗಿರುವ ಭೋಂಗಾಗಳಿಗೆ ಶಾಶ್ವತಸ್ವರೂಪದ ಅನುಮತಿಯನ್ನು ನೀಡಲಾಗಿದೆಯೇ ? ಮತ್ತು ಯಾವ ಕಾನೂನಿಗನುಸಾರ ನೀಡಲಾಗಿದೆ ? ಎಂಬ ಮಾಹಿತಿಯನ್ನು ನೀಡಿರಿ, ಎಂಬ ಆದೇಶವನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯದ ಆಡಳಿತಾತ್ಮಕ ಅಧಿಕಾರಿ ಮತ್ತು ಪೊಲೀಸರಿಗೆ ನೀಡಿದೆ.

ಕಾನೂನಿನಲ್ಲಿರುವ ನ್ಯೂನ್ಯತೆಗಳ ಕಾರಣದಿಂದ ನ್ಯಾಯಾಲಯದ ತೀರ್ಪುಗಳಿಂದ ಸತ್ಯ ಹೊರಬರುವುದಿಲ್ಲ !- ನ್ಯಾಯವಾದಿ ಮಕರಂದ ಆಡಕರ, ಅಧ್ಯಕ್ಷ, ಮಹಾರಾಷ್ಟ್ರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ನವದೆಹಲಿ

ನಗರ ಜಿಲ್ಲೆಯಲ್ಲಿ ೨೪ ಗುಂಟೆ ಸರಕಾರಿ ಜಮೀನು ಇತ್ತು. ಮಹಾಪಾಲಿಕೆಯು ‘ಸ್ವಾತಂತ್ರ್ಯವೀರ ಸಾವರಕರ ಉದ್ಯಾನ’ ಈ ಹೆಸರಿನಿಂದ ಆ ಜಮೀನನ್ನು ಕಾಯ್ದಿರಿಸಿತ್ತು.  ಅಲ್ಲಿ ಕೆಲವು ಮೌಲ್ವಿಗಳು ಪೀರ(ಗೋರಿ)  ನಿರ್ಮಿಸಿದ್ದರು. ಅಲ್ಲಿ ಕಸಾಯಿಖಾನೆಯನ್ನು ಪ್ರಾರಂಭಿಸಿದ್ದರು, ಅಲ್ಲದೇ ಕೂದಲು ಕತ್ತರಿಸುವ ಅಂಗಡಿಯನ್ನು ಪ್ರಾರಂಭಿಸಿದ್ದರು.