ಪ್ರವಾದಿಯವರ ಕಥಿತ ಅವಮಾನದಿಂದಾಗಿ ಈಗ ಇಸ್ಲಾಮಿಕ ಸ್ಟೇಟದಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ

ಹೊಸ ದೆಹಲಿ – ಇಸ್ಲಾಮಿಕ ಸ್ಟೇಟದ ಮುಖವಾಣಿಯಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನೂಪುರ ಶರ್ಮಾ ಇವರಿಗೆ ಪ್ರವಾದಿಯವರ ಕಥಿತ ಅವಮಾನ ವಿಷಯದ ಹೇಳಿಕೆ ಬಗ್ಗೆ ಬೆದರಿಕೆ ಬಂದಿದೆ. ಈ ಹಿಂದೆಯೂ ಅಲಖೈದಾ ಇದೇ ರೀತಿಯ ಬೆದರಿಕೆಗಳನ್ನು ಹಾಕಿತ್ತು.