ಕರ್ನಾಲ (ಹರಿಯಾಣಾ)ದಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳ ಗೊಡೆಗಳ ಮೇಲೆ ‘ಖಲಿಸ್ತಾನ ಜಿಂದಾಬಾದ’ ದ ಘೋಷಣೆಯ ಬರಹ !

‘ಖಲಿಸ್ತಾನ ಜಿಂದಾಬಾದ’ ಎಂದು ಹೇಳುವವರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿಯ ಸಿಖ್ಖರ ಸಂಕಷ್ಟದ ಬಗ್ಗೆ ಮಾತ್ರ ಮೌನವಾಗಿದ್ದಾರೆ !

ಸಂವಿಧಾನದಿಂದ ‘ಸೆಕ್ಯುಲರ್’ ಮತ್ತು ‘ಸೋಶಿಯಾಲಿಸ್ಟ್’ ಶಬ್ದಗಳನ್ನು ತೆಗೆಯುವ ಬೇಡಿಕೆ ದೇಶದ್ರೋಹ ಮತ್ತು ಸಂವಿಧಾನವಿರೋಧಿ(ಅಂತೆ) !

ಫೊಂಡಾದ ರಾಮನಾಥಿಯಲ್ಲಿ ನಡೆದ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಸಂವಿಧಾನದಿಂದ ‘ಪಂಥನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದಿ’ (ಸೋಶಿಯಲಿಸ್ಟ್) ಶಬ್ದಗಳನ್ನು ತೆರವುಗೊಳಿಸಲು ಒತ್ತಾಯಿಸಲಾಯಿತು, ಇದು ದೇಶದ್ರೋಹಿ ಮತ್ತು ಸಂವಿಧಾನವಿರೋಧಿ ಬೇಡಿಕೆಯಾಗಿದೆ.

ಅಗ್ನಿಪಥ ಯೋಜನೆಯ ವಿರುದ್ಧ ನಡೆಯುತ್ತಿರುವ ಗಲಭೆಗಳ ಪ್ರಕರಣ

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಾರ್ಯಕ್ರಮದಲ್ಲಿ ‘ಅಗ್ನಿಪಥ’ ಈ ಸೈನ್ಯ ನೇಮಕಾತಿ ಯೋಜನೆಯ ವಿರುದ್ಧ ನಡೆಯುತ್ತಿರುವ ಆಂದೋಲನವನ್ನು ಉಲ್ಲೇಖಿಸದೆ ಹೇಳಿಕೆ ನೀಡಿದ್ದಾರೆ.

ಅಜಮೇರ (ರಾಜಸ್ಥಾನ)ದಲ್ಲಿ ಹಿಂದೂ ಸಂಘಟನೆಗಳ ಮೂಲಕ ಮೆರವಣಿಗೆಯ ಮೂಲಕ ಒತ್ತಾಯ !

ಪ್ರವಾದಿ ಮೊಹಮ್ಮದ ಅವರನ್ನು ಅವಮಾನಿಸಿದ ಆರೋಪದ ಮೇಲೆ ಭಾಜಪವು ಪಕ್ಷದ ವಕ್ತಾರ ನೂಪುರ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಆಮಾನತುಗೊಳಿಸಿದೆ.

ಮುಜಾಫ್ಫರನಗರ (ಉತ್ತರ ಪ್ರದೇಶ) ಇಲ್ಲಿಯ ನಗರ ಪಾಲಿಕೆಯ ಸಭೆಯಲ್ಲಿ ‘ವಂದೇ ಮಾತರಂ’ ಗೀತೆ ನಡೆಯುತ್ತಿರುವಾಗ ೪ ಬೂರ್ಖಾಧಾರಿ ನಗರಸೇವಕಿಯರು ಕುಳಿತಿದ್ದರು !

ಇಲ್ಲಿಯ ನಗರಪಾಲಿಕೆಯ ಸಭೆಯಲ್ಲಿ ಮುಸಲ್ಮಾನ ನಗರಸೇವಕರು ರಾಷ್ಟ್ರೀಯ ಗೀತೆ ಅವಮಾನಗೊಳಿಸಿದ್ದಾರೆ. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನು ನ್ಯಾಯಾಲಯವನ್ನು ಬಾಂಬನಿಂದ ಸ್ಫೋಟಿಸುವದಾಗಿ ಬೆದರಿಕೆ

ಅಯೋಧ್ಯೆ ನ್ಯಾಯಾಲಯವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ನೀಡಿದ ಪ್ರಕರಣದಲ್ಲಿ ಅಯೋಧ್ಯೆ ನ್ಯಾಯಾಲಯದ ಗುಮಾಸ್ತ ಮಹಮ್ಮದ ವಲೀಮನನ್ನು ಬಂಧಿಸಲಾಗಿದೆ.

ಜೈಪುರದಲ್ಲಿ ೨೩ ವರ್ಷದ ಯುವತಿಯನ್ನು ಮದುವೆಯ ನೇಪದಲ್ಲಿ ಝೀಶಾನನಿಂದ ಅತ್ಯಾಚಾರ

ಇಲ್ಲಿಯ ಬಟ್ಟೆ ಅಂಗಡಿಯ ಮಾಲಿಕನಾಗಿದ್ದ ಝೀಶಾನ ೨೩ ವರ್ಷದ ‘ಫ್ಯಾಷನ ಡಿಸೈನರ’ ಮಹಿಳೆಗೆ ಮದುವೆಯ ಆಮೀಷವನ್ನೊಡ್ಡಿ ಆಕೆಯ ಮೇಲೆ ಎರಡುವರೆ ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಾನೆ.

ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವಿಗೆ ಅನುಮೋದನೆ !

ಮಹಮ್ಮದ ಪೈಗಂಬರರನ್ನು ಕಥಿತ ಅಪಮಾನಿಸಿರುವ ಪ್ರಕರಣದಲ್ಲಿ ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವು ಸಮ್ಮತಿಸಲಾಗಿದೆ.

ಜಾರ್ಖಂಡದಲ್ಲಿ ಸಂಸದ ಓವೈಸಿಯನ್ನು ‘ಪಾಕಿಸ್ತಾನ ಜಿಂದಾಬಾದ’ ಘೋಷಣೆಯೋಂದಿಗೆ ಸ್ವಾಗತಿಸಲಾಯಿತು !

ಇಲ್ಲಿಯ ಉಪಚುನಾವಣೆ ಪ್ರಚಾರಕ್ಕಾಗಿ ಬಂದಿದ್ದ ಎಂ.ಐ.ಎಂ. ಪಕ್ಷದ ಅಧ್ಯಕ್ಷ ಸಂಸದ ಅಸಾದುದ್ದಿನ ಓವೈಸಿಯ ಸ್ವಾಗತವನ್ನು ‘ಪಾಕಿಸ್ತಾನ ಜಿಂದಾಬಾದ’ ಘೋಷಣೆಯೋಂದಿಗೆ ಮಾಡಲಾಯಿತು. ಈ ಘೋಷಣೆಯನ್ನು ನೀಡಿದವರ ಗುರುತು ಪತ್ತೆಯಾಗಿಲ್ಲ.

Video – ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶಕ್ತಿ ಮತ್ತು ಭಕ್ತಿಯ ಅವಶ್ಯಕತೆ ! – ಪ್ರಮೋದ ಮುತಾಲಿಕ, ಸಂಸ್ಥಾಪಕ ಅಧ್ಯಕ್ಷರು, ಶ್ರೀ ರಾಮ ಸೇನೆ, ಕರ್ನಾಟಕ

ಕಾಶ್ಮೀರದಲ್ಲಿ ಜ್ಞಾನ ಇತ್ತು; ಆದರೆ ಶಕ್ತಿ ಇರಲ್ಲಿಲ್ಲ. ಆದ್ದರಿಂದ ಕಾಶ್ಮೀರದಿಂದ ಹಿಂದೂಗಳು ಪಲಾಯನ ಮಾಡಬೇಕಾಯಿತು. ಆದ್ದರಿಂದ ಹಿಂದೂಗಳಿಗೆ ಶಕ್ತಿ ಮತ್ತು ಭಕ್ತಿ ಎರಡರ ಆವಶ್ಯಕತೆ ಇದೆ. ಹಿಂದೂ ರಾಷ್ಟ್ರ ಸ್ಥಾಪನೆ, ಇದು ನಮ್ಮ ಗುರಿ ಆಗಿದೆ. ಒಗ್ಗಟಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಬೇಕಾಗಿದೆ.