ಸಂವಿಧಾನ ರಕ್ಷಿಸುವುದಿದ್ದರೆ, ಪ್ರಧಾನಮಂತ್ರಿ ಮೋದಿ ಅವರ ಹತ್ಯೆಗಾಗಿ ಸಿದ್ಧರಾಗಿರಿ !(ಅಂತೆ)

ಇದೇ ಡೋಂಗಿ ಅಹಿಂಸಾವಾದಿ ಕಾಂಗ್ರೆಸ್ ನಾಯಕರ ನಿಜವಾದ ಮಾನಸಿಕತೆ ಆಗಿದೆ ! ಇಂತಹವರನ್ನು ಕಾರಾಗೃಹಕ್ಕೆ ತಳ್ಳಿ ಅವರಿಗೆ ಕಠಿಣ ಶಿಕ್ಷೆಯಾಗಲು ಮಧ್ಯಪ್ರದೇಶ ಸರಕಾರ ಪ್ರಯತ್ನಿಸಬೇಕು.

ಗುಜರಾತಿನಲ್ಲಿ ರಾಮರಾಜ್ಯದಂತಹ ಆದರ್ಶ ನಿರ್ಮಾಣ ಮಾಡಲು ಭಾಜಪ ಸರಕಾರಕ್ಕೆ ಶುಭಾಶಯಗಳು !- ಹಿಂದೂ ಜನಜಾಗೃತಿ ಸಮಿತಿ

ಗುಜರಾತ ಇದು ದೇಶದಲ್ಲಿನ ಹಿಂದುತ್ವದ ಪ್ರಯೋಗಶಾಲೆಯಾಗಿದೆ ಎಂದು ಹೇಳಲಾಗುತ್ತದೆ. ಈಗ ಮುಂಬರುವ ರಾಮರಾಜ್ಯದ ಒಂದು ಆದರ್ಶ ಉದಾಹರಣೆ ಎಂದು ಇದು ಪ್ರಚಲಿತವಾಗಬೇಕು, ಅದಕ್ಕಾಗಿ ಹಿಂದೂ ಜನಜಾಗ್ರತಿ ಸಮಿತಿಯಿಂದ ಶುಭಾಶಯಗಳು ನೀಡಲಾಗುತ್ತಿದೆ

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗೀ ಆದಿತ್ಯನಾಥ ಇವರನ್ನ ಅವಾಚ್ಯ ಪದಗಳಲ್ಲಿ ನಿಂದಿಸಿರುವ ಸರಪಂಚ ಸತ್ತಾರನ ಬಂಧನ

ಸತ್ತಾರನ ಅವಾಚ್ಯ ಪದಗಳ ನಿಂದನೆಯಿಂದ ಹಿಂದೂಗಳಲ್ಲಿ ಭಯ !

ತೃಣಮೂಲ ಕಾಂಗ್ರೆಸ್ಸಿನ ವಕ್ತಾರ ಸಾಕೇತ ಗೋಖಲೆಯವರ ಬಂಧನ

ಭಾರತದಲ್ಲಿ ಪ್ರಜಾಪ್ರಭುತ್ವ ಇರುವ ಕಾರಣ ಯಾರೂ ಯಾರ ಮೇಲೆಯೂ ಆರೋಪ ಅಥವಾ ಟೀಕೆಯನ್ನು ಮಾಡಬಹುದು; ಆದರೆ ಯಾರೂ ಸುಳ್ಳು ಆರೋಪ ಮಾಡಿ ಯಾರದಾದರೂ ಅಪಕೀರ್ತಿ ಮಾಡುತ್ತಿದ್ದರೆ, ಅವರಿಗೆ ಶಿಕ್ಷೆಯಾಗುವ ಆವಶ್ಯಕತೆಯಿದೆ.

ಜಗತ್ತಿನಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡುವುದಕ್ಕಾಗಿ ಪ್ರಧಾನಿ ಮೋದಿ ಇವರು ಎಲ್ಲರನ್ನೂ ಒಗ್ಗೂಡಿಸುವರು !

ಭಾರತವು ಜಿ೨೦ ಪರಿಷತ್ತಿನ ಅಧ್ಯಕ್ಷಸ್ಥಾನ ಸ್ವೀಕರಿಸಿದನಂತರ ಫ್ರಾನ್ಸ್ ನ ರಾಷ್ಟ್ರಪತಿ ಮೈಕ್ರೋನ್ ಇವರ ಟ್ವೀಟ್ !

ಅಂಡಮಾನಿನ ‘ಸೆಲ್ಯುಲಾರ್’ ಜೈಲಿಗೆ ‘ಜಿ 20’ ದೇಶಗಳ ನಿಯೋಗದ ಭೇಟಿ !

ಸ್ವಾತಂತ್ರ್ಯವೀರ ಸಾವರಕರ ಅವರನ್ನು ಇರಿಸಿದ್ದ ಈ ನರಕಸದೃಶ ಸೆರೆಮನೆಗೆ ಒಂದು ಬಾರಿ ಕೂಡ ಭೇಟಿ ನೀಡದೆ ಅವರ ಮೇಲೆ ಕೆಸರು ಎರಚುವುದರಲ್ಲಿಯೇ ಧನ್ಯಾತಾಭಾವವನ್ನು ಕಂಡುಕೊಳುವ ಕಾಂಗ್ರೆಸ್ಸಿಗರು, ಕೋಮುವಾದಿಗಳು, ಪ್ರಗತಿಪರರು ಇವರೆಲ್ಲರೂ ವಿದೇಷಿಯರಿಂದ ಏನಾದರೂ ಕಲಿಯುವರೇ ?

ರಾಹುಲ್ ಗಾಂಧಿ ಇವರನ್ನು ಜೈಲಿಗಟ್ಟಿ ! – ಅಖಿಲ ಭಾರತೀಯ ಹಿಂದೂ ಮಹಾಸಭಾ

ಸ್ವಾತಂತ್ರ್ಯವೀರ ಸಾವರ್ಕರ್ ಇವರ ಅಪಮಾನ ಮಾಡಿರುವ ಪ್ರಕರಣ
ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಅವರಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ

ವೈಶಾಲಿ (ಬಿಹಾರ) ಇಲ್ಲಿ ಟ್ರಕ್‌ನ ಅಡಿಯಲ್ಲಿ ಸಿಲುಕಿ ೮ ಜನರು ಸಾವು, ಅನೇಕ ಜನರಿಗೆ ಗಾಯ !

ಇಲ್ಲಿಯ ಸುಲ್ತಾನಪುರ ಪ್ರದೇಶದಲ್ಲಿ ಗಂಟೆಗೆ ೧೨೦ ಕಿಲೋಮೀಟರ್ ವೇಗದಲ್ಲಿ ಬಂದ ಟ್ರಕ್ ಕೆಳಗೆ ಸಿಲುಕಿ ೮ ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಇತರ ಕೆಲವು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ೬ ಮಕ್ಕಳ ಸಮಾವೇಶ ಇದೆ. ಇವರೆಲ್ಲರೂ ಇಲ್ಲಿಯ ಅರಳಿ ಮರದ ಕೆಳಗಡೆ ನಿಂತು ಪೂಜೆ ಮಾಡುವಾಗ ಈ ಘಟನೆ ನಡೆದಿದೆ.

ಎಲ್ಲಿಯವರೆಗೆ ಭಯೋತ್ಪಾದನೆ ಸಂಪೂರ್ಣವಾಗಿ ಮುಗಿಸುವುದಿಲ್ಲ, ಅಲ್ಲಿಯವರೆಗೆ ಶಾಂತವಾಗಿ ಕೂರುವುದಿಲ್ಲ !

ಭಾರತದಲ್ಲಿನ ಜಿಹಾದಿ ಭಯೋತ್ಪಾದನೆಯನ್ನು ಪಾಕಿಸ್ತಾನವು ನಿರ್ಮಾಣ ಮಾಡಿದೆ, ಎಲ್ಲಿಯವರೆಗೆ ಭಾರತ ಅದನ್ನು ಮುಗಿಸುವುದಿಲ್ಲವೋ ಅಲ್ಲಿಯವರೆಗೆ ಭಾರತದಲ್ಲಿನ ಜಿಹಾದಿ ಭಯೋತ್ಪಾದನೆ ಮತ್ತು ಭಾರತದಲ್ಲಿನ ಪಾಕಿಸ್ತಾನಿ ಪ್ರೇಮಿಗಳ ಜಿಹಾದಿ ಮಾನಸಿಕತೆ ಹೋಗುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ‘ವಂದೇ ಭಾರತ ರೈಲಿ’ಗೆ ಪ್ರಧಾನಿಯವರಿಂದ ಹಸಿರು ನಿಶಾನೆ !

ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಭಾರತದ ಎರಡು ದಿನದ ಪ್ರವಾಸ ಮಾಡುತ್ತಿದ್ದಾರೆ. ಅವರು ಬೆಂಗಳೂರು ರೈಲು ನಿಲ್ದಾಣದಲ್ಲಿ ಮೈಸೂರು-ಚೆನ್ನೈ ವಂದೇ ಭಾರತ ರೈಲನ್ನು ನವೆಂಬರ್ ೧೧ ರಂದು ಹಸಿರು ನಿಶಾನೆ ತೋರಿಸಿದರು.