ಭಾರತವು ಜಿ೨೦ ಪರಿಷತ್ತಿನ ಅಧ್ಯಕ್ಷಸ್ಥಾನ ಸ್ವೀಕರಿಸಿದನಂತರ ಫ್ರಾನ್ಸ್ ನ ರಾಷ್ಟ್ರಪತಿ ಮೈಕ್ರೋನ್ ಇವರ ಟ್ವೀಟ್ !
ಪ್ಯಾರಿಸ್ (ಫ್ರಾನ್ಸ್) – ಒಂದು ಪೃಥ್ವಿ, ಒಂದು ಕುಟುಂಬ, ಒಂದು ಭವಿಷ್ಯ ! ಭಾರತವು ಜಿ-೨೦ ಪರಿಷತ್ತಿನ ಅಧ್ಯಕ್ಷ ಸ್ಥಾನ ಸ್ವೀಕರಿಸಿದೆ. ನಾನು ನನ್ನ ಸ್ನೇಹಿತ ನರೇಂದ್ರ ಮೋದಿ ಇವರ ಮೇಲೆ ವಿಶ್ವಾಸ ಇಡುತ್ತೇನೆ. ಅವರು ನಮಗೆ ಜಗತ್ತಿನಲ್ಲಿ ಶಾಂತಿ ಮತ್ತು ಸಧೃಢಗೊಳಿಸಲು ಒಗ್ಗೂಡಿಸುವರು, ಎಂದು ಟ್ವೀಟ್ ಮಾಡುತ್ತಾ ಫ್ರಾನ್ಸಿನ ರಾಷ್ಟ್ರಪತಿ ಈಮ್ಯಾನುವಲ್ ಮೈಕ್ರಾನ್ ಇವರು ಪ್ರಧಾನಿ ನರೇಂದ್ರ ಮೋದಿ ಮತ್ತು ತಾವು ಒಟ್ಟಾಗಿರುವ ಒಂದು ಛಾಯಾಚಿತ್ರ ಪೋಸ್ಟ್ ಮಾಡಿದ್ದಾರೆ. ಡಿಸೆಂಬರ್ ೧ ರಂದು ಭಾರತವು `ಜಿ-೨೦’ ಪರಿಷತ್ತಿನ ಅಧ್ಯಕ್ಷ ಸ್ಥಾನ ಸ್ವೀಕರಿಸಿದೆ. ಮುಂದಿನ ವರ್ಷ ಡಿಸೆಂಬರ್ ೯ ಮತ್ತು ೧೦ ರಂದು ಭಾರತ ಈ ಪರಿಷತ್ತಿನ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಎಂದು ಹೇಳಿದರು.
“One Earth. One Family. One Future. India has taken over the presidency of #G20India! I trust my friend #NarendraModi to bring us together in order to build peace and a more sustainable world,” French President Emmanuel Macron wrote.https://t.co/N6VeWA6OKJ
— Hindustan Times (@htTweets) December 4, 2022