ಕಾಶ್ಮೀರದಲ್ಲಿ ಮದರಸಾದ ಮೌಲಾನಾನ ೮ ನೆಲೆಗಳ ಮೇಲೆ ಪೊಲೀಸರ ದಾಳಿ !

ಜಮ್ಮೂ-ಕಾಶ್ಮೀರದ ರಾಜ್ಯ ತನಿಖಾ ದಳವು (ಎಸ್‌.ಐ.ಎ.ಯು) ಮೌಲಾನಾ ಸರ್ಜನ ಬರಕತಿಯ ಮನೆಯೊಂದಿಗೆ ೮ ಜಾಗಗಳಲ್ಲಿ ದಾಳಿ ನಡೆಸಿದೆ. ಈ ಕಾರ್ಯಾಚರಣೆಯನ್ನು ಕಾನೂನುಬಾಹಿರವಾಗಿ ದೇಣಿಗೆ ಸಂಗ್ರಹಿಸಿವುದು ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳಿಂದ ಸಂಗ್ರಹಿಸಲಾದ ಒಂದುವರೆ ಕೋಟಿ ರೂಪಾಯಿಯ ಪ್ರಕರಣದಲ್ಲಿ ಮಾಡಲಾಗಿದೆ.

ಅಸ್ಸಾಂನಲ್ಲಿ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ ಮತ್ತು ಎಲ್ಲವೂ ಮುಚ್ಚುವ ಇಚ್ಛೆ ಇದೆ !

ಅಸ್ಸಾಂನ ಮುಖ್ಯಮಂತ್ರಿ ಹೀಮಂತ ಬೀಸ್ವ ಸರಮಾ ಇವರ ನಿರ್ಧಾರ !

ಗಢವಾ (ಜಾರ್ಖಂಡ್) ಇಲ್ಲಿಯ ಮದರಸಾದ ಮೌಲ್ವಿಯಿಂದ ೬ ಮಕ್ಕಳ ಮೇಲೆ ಬಲಾತ್ಕಾರ !

ಇಲ್ಲಿಯ ಕೊಯಿನ್ಸಿ ಗ್ರಾಮದಲ್ಲಿರುವ ಮದರಸಾದಲ್ಲಿ ಸಮರುದ್ದಿನ್ ಎಂಬ ಮೌಲ್ವಿಯಿಂದ ಸುಮಾರು ೬ ಮಕ್ಕಳ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದ ದೂರು ದಾಖಲಾಗಿದೆ. ದೂರು ದಾಖಲಾದ ನಂತರ ಅವನು ಫರಾರಿಯಾಗಿದ್ದಾನೆ. ಅವನ ಈ ದುಷ್ಕೃತ್ಯವು, ಫೆಬ್ರವರಿ ೧೯ ರಂದು ರಾತ್ರಿ ೩ ವಿದ್ಯಾರ್ಥಿಗಳನ್ನು ತನ್ನ ಕೋಣೆಗೆ ಕರೆಸಿದನು.

ಉತ್ತರ ಪ್ರದೇಶದಲ್ಲಿ ಮದರಸಾದ ಹುಡುಗನಿಂದ ಓರ್ವ ಹುಡುಗನ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ !

ಮದರಸದಲ್ಲಿ ಈ ರೀತಿ ಕಾಮುಕ ಮತ್ತು ಹಂತಕ ಹುಡುಗರನ್ನು ಪೋಷಿಸುತ್ತಿದ್ದರೆ ಅಂತಹ ಮದರಸಾಗಳನ್ನು ನಿಷೇಧಿಸುವುದು ಅವಶ್ಯಕ !

ಇಸ್ಲಾಂನಲ್ಲಿ ತ್ರಿವರ್ಣ ಧ್ವಜ ಹಾರಿಸುವುದಿಲ್ಲವೆಂದು ಹೇಳುತ್ತಾ ಮದರಸಾಗಳ ಮೇಲೆ ಗಣರಾಜ್ಯೋತ್ಸವ ದಿನದಂದು ಇಸ್ಲಾಮೀ ಬಾವುಟ ಹಾರಾಟ !

ದೇಶದಲ್ಲಿನ ಮದರಸಾಗಳನ್ನು ಈಗ ಶಾಶ್ವತವಾಗಿ ನಿಷೇಧಿಸುವ ಸಮಯ ಬಂದಿದೆ. ಇದನ್ನು ಸರಕಾರವು ಗಮನದಲ್ಲಿಟ್ಟುಕೊಳ್ಳಬೇಕು !

ನಕಲಿ ದಾಖಲೆಗಳ ಮೂಲಕ ಸರಕಾರಿ ಅನುದಾನ ಪಡೆಯುವ ೬೦೯ ಮದರಸಾಗಳ ವಿರುದ್ಧ ದೂರ ದಾಖಲು!

ನಕಲಿ ದಾಖಲೆಯ ಮೂಲಕ ಅನುದಾನ ಪಡೆಯುವ ವರೆಗೆ ಸರಕಾರ ನಿದ್ರಿಸುತ್ತಿತ್ತೆ ? ಅದಕ್ಕೆ ಜವಾಬ್ದಾರ ಇರುವವರ ಮೇಲೆ ಕ್ರಮ ಕೈಗೊಳ್ಳಬೇಕು ? 

ಮದರಸಾದಲ್ಲಿರುವ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಬೇರೆ ಶಾಲೆಗಳಲ್ಲಿ ಓದಲು ಅವಕಾಶ ನೀಡಲು ಉತ್ತರ ಪ್ರದೇಶದ ಮದರಸಾ ಮಂಡಳಿಯಿಂದ ನಿರಾಕರಣೆ !

ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈಗ ಸರಕಾರದಿಂದ ಇದರಲ್ಲಿ ಹಸ್ತಕ್ಷೇಪ ಮಾಡಿ ಮದರಸಾದಲ್ಲಿ ಮುಸಲ್ಮಾನೆತರರಿಗೆ ಶಿಕ್ಷಣ ನೀಡಲು ನಿಷೇಧ ಹೇರಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಟಾಫಿಯ ಆಸೆ ತೋರಿಸಿ ಮಸೀದಿಯೊಳಗೆ ಕರೆದು ಚುಡಾಯಿಸಿದ ಇಮಾಮನ ಗ್ರಾಮಸ್ಥರಿಂದ ಥಳಿತ !

ಮಸೀದಿ ಮತ್ತು ಮದರಸಾಗಳಲ್ಲಿ ಏನೆಲ್ಲ ನಡೆಯುತ್ತಿವೆ ಎಂಬುದು ಪ್ರತಿದಿನ ಬೆಳಕಿಗೆ ಬರುತ್ತಿರುತ್ತದೆ. ಆದುದರಿಂದ ಇಂತಹ ಮದರಸಾಗಳಿಗೆ ಈಗ ಬೀಗ ಜಡಿಯುವುದು ಆವಶ್ಯಕವಾಗಿದೆ ! (ಇಮಾಮ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವನು)

ಉತ್ತರಪ್ರದೇಶಕ್ಕೆ ತಾಗಿಕೊಂಡಿರುವ ನೇಪಾಳದ ಗಡಿಯಲ್ಲಿ ಬೃಹತ್ಪ್ರಮಾಣದಲ್ಲಿ ಅಕ್ರಮ ಮದರಸಗಳು !

ಅಕ್ರಮ ಮದರಸಾಗಳು ಕಟ್ಟುವವರೆಗೂ ಸರಕಾರಿ ವ್ಯವಸ್ಥೆ, ಪೊಲೀಸರು ಮತ್ತು ಗೂಢಚಾರ ಇಲಾಖೆ ನಿದ್ರಿಸುತ್ತಿತ್ತೆ ?

ಮಧ್ಯಪ್ರದೇಶದಲ್ಲಿನ ಮದರಸಾಗಳಲ್ಲಿನ ವಾಚನ ಸಾಹಿತ್ಯದ ಪರಿಶೀಲನೆ ನಡೆಸುವಂತೆ ಗೃಹ ಸಚಿವರ ಆದೇಶ

ಇದರಿಂದ ಮದರಸಾಗಳಲ್ಲಿ ಕಲಿಸಲಾಗುವ ಪಠ್ಯಕ್ರಮದಲ್ಲಿ ಇನ್ನೂ ಎಷ್ಟು ಸುಧಾರಣೆಯ ಅವಶ್ಯಕತೆಯಿದೆ ಎಂಬುದೂ  ತಿಳಿಯಬಹುದು, ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.