ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಟಾಫಿಯ ಆಸೆ ತೋರಿಸಿ ಮಸೀದಿಯೊಳಗೆ ಕರೆದು ಚುಡಾಯಿಸಿದ ಇಮಾಮನ ಗ್ರಾಮಸ್ಥರಿಂದ ಥಳಿತ !

ಇಮಾಮ

ಪಾಟಲೀಪುತ್ರ (ಬಿಹಾರ) – ಇಲ್ಲಿನ ಮಸೌಢಿ ಎಂಬ ಊರಿನಲ್ಲಿ ೬೦ ವರ್ಷದ ಇಮಾಮನು ೧೨ ವರ್ಷದ ಹಿಂದೂ ಹುಡುಗಿಯನ್ನು ಟಾಫಿಯ ಆಸೆ ತೋರಿಸಿ ಮಸೀದಿಯೊಳಗೆ ಕರೆದು ಆಕೆಯನ್ನು ಚುಡಾಯಿಸಲು ಪ್ರಯತ್ನಿಸಿದನು. ಹುಡುಗಿಯು ಹೇಗಾದರೂ ಮಾಡಿ ಅವನ ಹಿಡಿತದಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಘಟನೆಯನ್ನು ವಿವರಿಸಿದಳು. ಅನಂತರ ಪಾಲಕರು ಗ್ರಾಮಸ್ಥರಿಗೆ ಈ ಘಟನೆಯನ್ನು ಹೇಳಿದಾಗ ಅವರು ಸಂತಾಪಗೊಂಡು ಮಸೀದಿಗೆ ಹೋಗಿ ಇಮಾಮನನ್ನು ಹಿಡಿದು ಥಳಿಸಿದರು. ಪೊಲೀಸರಿಗೆ ಈ ಘಟನೆಯ ಮಾಹಿತಿ ದೊರೆಯುತ್ತಲೇ ಘಟನಾಸ್ಥಳಕ್ಕೆ ತಲುಪಿ ಇಮಾಮನನ್ನು ಬಂಧಿಸಿದರು. ಈ ಇಮಾಮನ ಹೆಸರು ಫಿರೋಜ ಆಲಮ, ಇವನು ಮೂಲತಃ ಬಿಹಾರದ ಭಾಗಲಪುರದಲ್ಲಿನ ನಿವಾಸಿಯಾಗಿದ್ದಾನೆ. ಈ ಮಸೀದಿಯಲ್ಲಿ ಎಲ್ಲ ಧರ್ಮದ ಮಕ್ಕಳಿಗೆ ಉರ್ದು ಕಲಿಯಲು ಕಳುಹಿಸಲಾಗುತ್ತದೆ.

ಸಂಪಾದಕರು ನಿಲುವು

ಮಸೀದಿ ಮತ್ತು ಮದರಸಾಗಳಲ್ಲಿ ಏನೆಲ್ಲ ನಡೆಯುತ್ತಿವೆ ಎಂಬುದು ಪ್ರತಿದಿನ ಬೆಳಕಿಗೆ ಬರುತ್ತಿರುತ್ತದೆ. ಆದುದರಿಂದ ಇಂತಹ ಮದರಸಾಗಳಿಗೆ ಈಗ ಬೀಗ ಜಡಿಯುವುದು ಆವಶ್ಯಕವಾಗಿದೆ ! (ಇಮಾಮ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವನು)