`ಖಾಸಗಿ ಮದರಸಾಗಳಿಗೆ ಕೈ ಹಚ್ಚಿದರೆ, ದೇಶದಲ್ಲಿ ಅಲ್ಲೋಲಕಲ್ಲೋಲಾಗುವುದು !’(ಅಂತೆ)
ಮೌಲಾನ ಸಾಜಿದ ರಸೀದಿ ಇವರಿಂದ ಉತ್ತರಾಖಂಡನ ಭಾಜಪ ಸರಕಾರಕ್ಕೆ ಬೆದರಿಕೆ !
ಮೌಲಾನ ಸಾಜಿದ ರಸೀದಿ ಇವರಿಂದ ಉತ್ತರಾಖಂಡನ ಭಾಜಪ ಸರಕಾರಕ್ಕೆ ಬೆದರಿಕೆ !
ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆ ಮೆರವಣಿಗೆಯಲ್ಲಿ ದಾಳಿಯ ಹಿಂದೆ ಮದರಸಾದಲ್ಲಿನ ವಿದ್ಯಾರ್ಥಿಗಳ ಕೈವಾಡ !
ಈಗಲಾದರೂ ಸರಕಾರ ದೇಶದಲ್ಲಿನ ಮದರಸಾಗಳು ಮುಚ್ಚುವರೇ ?
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕ್ಷಣಮಂತ್ರಿ ಬಿ.ಸಿ. ನಾಗೇಶರವರಿಗೆ ಮನವಿ
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮದರಸಾ ಸಮೀಕ್ಷೆಯ ಸಂದರ್ಭದಲ್ಲಿ ಇಸ್ಲಾಮಿಕ್ ಶಿಕ್ಷಣದ ಮುಖ್ಯ ಕೇಂದ್ರ ಇರುವ ದಾರೂಲ್ ಉಲುಮ ದೇವಬಂದನಿಂದ ಇತ್ತಿಚೆಗೆ ಮಹತ್ವದ ಸಭೆ ನೆವೇರಿತು. ಈ ಸಭೆಯಲ್ಲಿ ದಾರೂಲ ಉಲುಮ ದೇವಬಂದ ಸರಕಾರದ ಮದರಸಾಗಳ ಸಮೀಕ್ಷೆಯ ಪ್ರಕ್ರಿಯೆಗೆ ಬೆಂಬಲ ನೀಡಿದೆ.
ಉತ್ತರಪ್ರದೇಶದ ನಂತರ ಈಗ ಉತ್ತರಾಖಂಡ ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ಮಾಡಲಾಗುವುದು. ಮದರಸಾದ ಬಗ್ಗೆ ಸತತವಾಗಿ ಅನೇಕ ದೂರಗಳು ಬರುವುದರಿಂದ ಅದರ ಮೇಲೆ ನಿಗಾವಹಿಸಲು ಅದರ ಸಮೀಕ್ಷೆ ಮಾಡಲಾಗುವುದೆಂದು ಘೋಷಣೆ ರಾಜ್ಯದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು ಮಾಡಿದ್ದಾರೆ.
ಇಲ್ಲಿಯ ಸರಕಾರಿ ಗೋಮಾಳಾದ ಭೂಮಿಯ ಮೇಲೆ ಕಟ್ಟಲಾಗಿರುವ ಅಕ್ರಮ ಮದರಸಾವನ್ನು ಸರಕಾರದಿಂದ ನೆಲಸಮ ಮಾಡಲಾಯಿತು. ಇದನ್ನು ಹಸನ ಎಂಬ ವ್ಯಕ್ತಿ ನಡೆಸುತ್ತಿದ್ದನು. ಆತನೇ ಈ ಮದರಸ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಲಾಗಿತ್ತು; ಆದರೆ ಅವರು ಅದನ್ನು ತೆರವುಗೊಳಿಸದೇ ಇರುವುದರಿಂದ ಸರಕಾರ ಅದನ್ನು ನೆಲಸಮ ಮಾಡಿತು.
ಅಸ್ಸಾಂನ ಗೋಲುಪಾರಾದಲ್ಲಿ ಸ್ಥಳೀಯ ಜನರು ಸಂಘಟತರಾಗಿ ಒಂದು ಮದರಸಾವನ್ನು ನೆಲಸಮ ಮಾಡಿದ್ದಾರೆ. ಈ ವಿಷಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು, ನಾವು ನೆಲಸಮ ಮಾಡಿದ ಮದರಸಾವು ಮದರಸಾ ಆಗಿದಲಿಲ್ಲ, ಬದಲಾಗಿ ಅದು ಅಲ್ ಕಾಯ್ದಾದ ತಾಣಗಳಾಗಿದ್ದವು.
ಕಾಶ್ಮೀರ ಸಮಸ್ಯೆ ಕೇವಲ ಒಂದು ಭೂಭಾಗಕ್ಕೆ ಸೀಮಿತವಾಗಿಲ್ಲ. ಇದರ ಹಿಂದೆ ಜಿಹಾದ ಮುಖ್ಯ ಕಾರಣವಾಗಿದೆ ಎಲ್ಲಿಯವರೆಗೆ ಜಿಹಾದ ಸಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಅಲ್ಲಿಯವರೆಗೆ ಕಾಂಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆ ನಾಶವಾಗುವುದು ಕಠಿಣವಾಗಿದೆ !
ದೇಶದ ಪ್ರತಿಯೊಬ್ಬ ಮುಖ್ಯಮಂತ್ರಿಯಿಂದ ರಾಷ್ಟ್ರಪ್ರೇಮಿಗಳಿಗೆ ಇದೇ ರೀತಿಯ ಅಪೇಕ್ಷೆ ಇದೆ ! ನಿಜವೆಂದರೆ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಇರುವಾಗ ಮದರಸ ಎಂಬ ಪ್ರಕಾರ ನಿಲ್ಲಿಸುವುದು ಅವಶ್ಯಕವಾಗಿದೆ !