ಸಂತ್ರಸ್ತೆಯ ಸಹೋದರಿಗೂ ಲೈಂಗಿಕ ಶೋಷಣೆ !

ಸಿಮಡೇಗಾ (ಜಾರ್ಖಂಡ ) – ಹಿಂದೂ ಇರುವುದಾಗಿ ನಂಬಿಸಿ ನಯೀಮ್ ಮಿಯಾ ಎಂಬ ಕಾಮುಕನು ಓರ್ವ ಹಿಂದೂ ಹುಡುಗಿಯನ್ನು ಪ್ರೇಮದ ಬಲೆದಲ್ಲಿ ಸಿಲುಕಿಸಿದನು. ಅವನು ಆಕೆಗೆ ಮದುವೆಯ ಆಮಿಷ ತೋರಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಆಕೆ ಗರ್ಭ ಧರಿಸಿದ ನಂತರ ನಯೀಮ್ ಜೊತೆ ಮದುವೆ ಮಾಡಿಕೊಳ್ಳಲು ಆಗ್ರಹಿಸಿದಳು. ಆಗ ನಯೀಮ್ ಮಿಯಾ ಆಕೆಗೆ ತನ್ನ ನಿಜವಾದ ಗುರುತು ಹೇಳಿ ಹುಡುಗಿಯ ಜೊತೆ ಮದುವೆಗೆ ನಿರಾಕರಿಸಿದನು. ನಯೀಮ್ ಮಿಯಾ ಯುವತಿಯ ಅಪ್ರಾಪ್ತ ಸಹೋದರಿಯ ಮೇಲೆ ಕೂಡ ಬಲಾತ್ಕಾರ ನಡೆಸಿದ್ದನು. ಇದರ ವಿರುದ್ಧ ಆಕೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ, ಪೊಲೀಸರು ಪರಾರಿ ಆಗಿರುವ ನಯೀಮ್ ನ ಹುಡುಕಾಟ ನಡೆಸಿದ್ದಾರೆ.
Love Jihad in Jharkhand: Naeem Mian poses as Sandeep Singh to marry Hindu woman, rapes her minor sisterhttps://t.co/CT2fsn9xeU
— OpIndia.com (@OpIndia_com) July 24, 2022
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಯುವತಿ ನಯೀಮ್ ಜೊತೆ ೫ ವರ್ಷಗಳಿಂದ ವಾಸವಾಗಿದ್ದಳು. ನಯೀಮನು ಈ ಸಹೋದರಿಯರಿಬ್ಬರ ಜೊತೆಗೂ ಶಾರೀರಿಕ ಸಂಬಂಧ ಇಟ್ಟುಕೊಂಡಿದ್ದನು. ಅವನು ಅದನ್ನು ಚಿತ್ರಿಕರಿಸಿದ್ದನು ಮತ್ತು ಅದರ ಮೂಲಕ ಅವನು ಅವರಿಬ್ಬರನ್ನೂ ಹೆದರಿಸುತ್ತಿದ್ದನು.
ಸಂಪಾದಕೀಯ ನಿಲುವುಇಂತಹ ಕಾಮುಕರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕು ! ಸಮಾಜದ ನೀತಿ ರಸಾತಲಕ್ಕೆ ಹೋಗಿರುವುದೂ ಕೂಡ ಲವ್ ಜಿಹಾದ್ ನ ಪ್ರಕರಣಗಳು ಮರುಕಳಿಸುವುದಕ್ಕೆ ಕಾರಣ. ಆದ್ದರಿಂದ ಲವ್ ಜಿಹಾದ್ ವಿರುದ್ಧ ಕಾನೂನ ಮಾಡುವುದರ ಜೊತೆಗೆ ಹಿಂದೂಗಳಿಗೆ ಧರ್ಮ ಶಿಕ್ಷಣ ಮತ್ತು ಆಚಾರಧರ್ಮ ಪಾಲನೆಯ ಪಾಠ ನೀಡುವುದು ಆವಶ್ಯಕ ! |
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein