ಜಿಹಾದಿಗಳ ಹಿಂದೂ ವಿರೋಧಿ ಷಡ್ಯಂತ್ರವನ್ನು ವಿಫಲಗೊಳಿಸಲು ಹಿಂದೂ ಸಂಘಟನೆಗಳು ಸಂಘಟಿತರಾಗಿ ಹೋರಾಡಬೇಕು ! – ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವಾ ಬ್ರಿಗೇಡ್

ಹಿಂದೂ ಜನಜಾಗೃತಿ ಸಮಿತಿಯಿಂದ ಎರಡು ದಿನಗಳ ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನದ ಪ್ರಾರಂಭ !

‘ಲವ್ ಜಿಹಾದ’ನಲ್ಲಿ ಮುಸಲ್ಮಾನ ಪುರುಷರ ಸಹಭಾಗ ! – ಸಮೀಕ್ಷೆಯ ವರದಿ

ಇಂಡಿಯಾ ಟುಡೆದಂತಹ ಪ್ರಸಾರ ಮಾಧ್ಯಮ ನಡೆಸಿದ ಸಮೀಕ್ಷೆಯ ಬಗ್ಗೆ ಈಗ ತಥಾಕಥಿತ ಜಾತ್ಯತೀತವಾದಿ, ಪುರೋ(ಅಧೋ)ಪರರ ಬಾಯಿ ತೆರೆದು, ‘ಲವ್ ಜಿಹಾದ್’ ಅಸ್ತಿತ್ವದಲ್ಲಿ ಇದೆಯೆಂದು ಒಪ್ಪಿಕೊಳ್ಳುವರು ಎಂದು ಅಪೇಕ್ಷೆ !

ಕರ್ನಾಟಕದಲ್ಲಿ ಮುಸಲ್ಮಾನನ ಜೊತೆ ವಿವಾಹವಾದ ೪ ಮಕ್ಕಳ ತಾಯಿಯಾಗಿರುವ ಹಿಂದೂ ಮಹಿಳೆ !

ಹಿಂದೂ ಮಹಿಳೆಯರಿಗೆ ಧರ್ಮಶಿಕ್ಷಣ ಇಲ್ಲದಿದ್ದರಿಂದ ಅವರು ವ್ಯಭಿಚಾರ ಮಾಡಿ ತಮ್ಮ ಸಂಸಾರ ಹಾಳು ಮಾಡುತ್ತಿದ್ದಾರೆ, ಇದು ಇನ್ನೊಂದು ಉದಾಹರಣೆ !

ಧರ್ಮ ಮರೆಮಾಚಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆಯುತ್ತಿದ್ದ ಮುಸಲ್ಮಾನ ಯುವಕನನ್ನು ಬಜರಂಗ ದಳದ ಕಾರ್ಯಕರ್ತರಿಂದ ಥಳಿತ

ಲವ್ ಜಿಹಾದ ತಡೆಯಲು ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ !

‘ಲವ್ ಜಿಹಾದ್’ನ ವಾಸ್ತವ : ಪ್ರೇಮದ ಆಮಿಷದಿಂದ ಶ್ರದ್ಧಾಳನ್ನು ತುಂಡರಿಸುವವರೆಗೆ

೨ ಡಿಸೆಂಬರ್ ೨೦೨೨ ಈ ದಿನದಂದು ಮಹಾರಾಷ್ಟ್ರದ ಧುಳೆಯಲ್ಲಿ ಓರ್ವ ಹಿಂದೂ ಮಹಿಳೆಯೊಂದಿಗೆ ಅರ್ಶದ ಮಲಿಕ್ ಎಂಬ ಮತಾಂಧ ಯುವಕನು ಮದುವೆಯಾದನು. ಅನಂತರ ಅವನ ತಂದೆ ಸಲೀಮ್ ಮಲಿಕ ಸಹ ಆ ಮಹಿಳೆಯ ಮೇಲೆ ಬಲವಂತವಾಗಿ ಅನೈಸರ್ಗಿಕ ಅತ್ಯಾಚಾರ ಮಾಡುತ್ತಿದ್ದನು.

‘ಲವ್ ಜಿಹಾದ’ನ ಆರೋಪಿ ಚಾಂದ ಮಹಮ್ಮದ,”ನಾನು ಹಿಂದೂ ಆಗಲು ಸಿದ್ಧನಿದ್ದೇನೆ’ ಎಂದು ಹೇಳಿದ

ಹಿಂದೂ ಯುವತಿಯನ್ನು ಮೋಸಗೊಳಿಸಿದ ಚಾಂದ ಮಹಮ್ಮದ ಮೇಲೆ ಯಾರು ವಿಶ್ವಾಸ ಇಡುವರು ? ಇಂತಹವರಿಗೆ ಕಠಿಣ ಶಿಕ್ಷೆಯಾಗುವುದು ಆವಶ್ಯಕವಿದೆ !

ಬಾಲಿವುಡ್ ನವರು ಎಲ್ಲಿಯ ವರೆಗೆ ಕ್ಷಮೆ ಕೇಳುವುದಿಲ್ಲವೋ ಅಲ್ಲಿವರೆಗೆ ಮುಸ್ಲಿಂ ಓಲೈಕೆಯ ಚಲನಚಿತ್ರಗಳ ಮೇಲಿನ ಬಹಿಷ್ಕಾರ ಮುಂದುವರಿಸಿ ! – ತಾನ್ಯಾ, ಸಂಪಾದಕಿ, ಸಂಗಮ್ ಟಾಕ್ಸ್

ಕಳೆದ ಕೆಲವು ವರ್ಷಗಳಿಂದ ಇಸ್ಲಾಂಗೆ ಒತ್ತು ನೀಡುವ ಹಾಗೂ ಹಿಂದೂ ವಿರೋಧಿ ಚಲನಚಿತ್ರಗಳು ನಿರ್ಮಾಣವಾಗುತ್ತಿವೆ. ನಾಯಕನನ್ನು ಮುಸ್ಲಿಂ ಎಂದು ತೋರಿಸಿ, ಖಳನಾಯಕನನ್ನು ಹಿಂದೂ ಎಂದು ಬಿಂಬಿಸಲಾಗುತ್ತದೆ.

ಕಾನಪುರದಲ್ಲಿ ಮತಾಂಧನಿಂದ ಹಿಂದೂ ಹುಡುಗಿಗೆ ಆಸಿಡ್ ದಾಳಿ ಮತ್ತು ಶಿರಶ್ಚೇಧ ಮಾಡುವ ಬೆದರಿಕೆ !

ಇಲ್ಲಿಯ ಅನಸ ಎಂಬ ಮತಾಂಧನು ಹಿಂದೂ ಹುಡುಗಿಯನ್ನು ಮತಾಂತರಗೊಳಿಸಿ ಆಕೆಯ ಜೊತೆಗೆ ಬಲವಂತವಾಗಿ ವಿವಾಹ ಮಾಡಿಕೊಳ್ಳುವ ಬೆದರಿಕೆ ನೀಡಿದ್ದಾನೆ. ಅನಸ ಇವನು ಮಹಾವಿದ್ಯಾಲಯಕ್ಕೆ ನುಗ್ಗಿ ಎಲ್ಲರ ಎದುರಿನಲ್ಲಿ ಹಿಂದೂ ವಿದ್ಯಾರ್ಥಿನಿಯನ್ನು ಅವಮಾನಿಸಿದ.

ಲ್ಯಾಂಡ್ ಜಿಹಾದ್ ಮೂಲಕ ಹಿಂದೂಗಳ ಮನೆ, ಆಸ್ತಿ, ಜಮೀನುಗಳನ್ನು ಕಸಿದುಕೊಳ್ಳುವ ಷಡ್ಯಂತ್ರ ರಾಜಾರೋಷವಾಗಿ ನಡೆಯುತ್ತಿದೆ ! – ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿತ ಹಿಂದೂ ರಾಷ್ಟ್ರ ಅಧಿವೇಶನ ದೀಪ ಪ್ರಜ್ವಲನೆ ಮೂಲಕ ಪ್ರಾರಂಭ!

ದೇಶದಲ್ಲಿ ಕಳೆದ ೫ ವರ್ಷಗಳಲ್ಲಿ `ಲವ್ ಜಿಹಾದ್’ ನ ೪೦೦ ಘಟನೆಗಳು !

ಕಳೆದ ೫ ವರ್ಷಗಳಲ್ಲಿ ನಡೆದ `ಲವ್ ಜಿಹಾದ್’ ಘಟನೆಗಳ ಅಂಕಿ ಅಂಶಗಳನ್ನು ವಿಶ್ವ ಹಿಂದೂ ಪರಿಷತ್ತು ಘೋಷಿಸಿದೆ. ಅದಕ್ಕನುಸಾರ ೨೦೧೮ ರಿಂದ ೨೦೨೨ ಈ ೫ ವರ್ಷಗಳಲ್ಲಿ ಪೊಲೀಸ ಠಾಣೆಯಲ್ಲಿ ನೋಂದಾಯಿಸಲಾದ ಸುಮಾರು ೪೦೦ ಲವ್ ಜಿಹಾದ್ ಘಟನೆಗಳು ಬಹಿರಂಗವಾಗಿವೆ.