ಕರ್ನಾಟಕದಲ್ಲಿ ಮುಸಲ್ಮಾನನ ಜೊತೆ ವಿವಾಹವಾದ ೪ ಮಕ್ಕಳ ತಾಯಿಯಾಗಿರುವ ಹಿಂದೂ ಮಹಿಳೆ !

ಆಘಾತದಿಂದಾಗಿ ಹಿಂದೂ ಪತಿಗೆ ಹೃದಯಾಘಾತ !

ಗದಗ – ಪ್ರಕಾಶ ಗುಜರಾತಿ ಇವರ ಪತ್ನಿ ಹೇಮಾವತಿ ಈಕೆಯನ್ನು ಮಕಬುಲ ಇವನು ಅಪಹರಿಸಿ ಆಕೆಯನ್ನು ಮತಾಂತರಗೊಳಿಸಿರುವುದು ಆರೋಪಿಸಲಾಗಿದೆ. ಈ ಹಿಂದೂ ಮಹಿಳೆಗೆ ೪ ಮಕ್ಕಳಿವೆ. ‘ಮತಾಂತರಗೊಳಿಸುವ ಮೊದಲು ಈ ಮಹಿಳೆಯನ್ನು ರಾಜಸ್ಥಾನದಲ್ಲಿನ ಅಜಮೇರದ ದರ್ಗಾಗೆ ಕರೆದುಕೊಂಡು ಹೋಗಿದ್ದನು’, ಎಂದು ಹೇಳಲಾಗುತ್ತಿದೆ. ಶ್ರೀರಾಮ ಸೇನೆಯಿಂದ ಇದು ‘ಲವ್ ಜಿಹಾದ್’ ದ ಪ್ರಕರಣ ಎಂದು ಹೇಳಿ ಈ ಪ್ರಕರಣದಲ್ಲಿ ಮಕಾಬುಲ್ ಇವನ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಅಜಮೇರ್ ದರ್ಗಾದಿಂದ ಹಿಂತಿರುಗಿ ಬಂದನಂತರ ಹೇಮಾವತಿಯು ಮಕಬೂಲ್ ಜೊತೆ ವಿವಾಹ ಆದಳು. ಆಕೆ ಮಕಬೂಲ ಜೊತೆಗೆ ಓಡಿ ಹೋಗುವಾಗ ತನ್ನ ಜೊತೆಗೆ ಮಗಳನ್ನು ಕೂಡ ಕರೆದುಕೊಂಡು ಹೋಗಿದ್ದಾಳೆ. ಪ್ರಕಾಶ ಗುಜರಾತಿ ಇವರಿಗೆ ಈ ಆಘಾತ ಸಹಿಸಲಾಗದೆ ಹೃದಯಘಾತವಾಗಿದ್ದು ಅವರ ಇಬ್ಬರ ಮಕ್ಕಳ ಆರೋಗ್ಯ ಕೂಡ ಹದಗೆಟ್ಟಿದೆ.

೧. ಪ್ರಕಾಶ ಗುಜರಾತಿ ಇವರ ಅಕ್ಕಸಾಲಿಗನ ವ್ಯವಸಾಯ ಇದೆ. ಗುಜರಾತಿ ಮತ್ತು ಮಕಬುಲ್ ಇವರ ಪರಿಚಯ ಗೋವಾದಲ್ಲಿ ಆಗಿತ್ತು. ಇಬ್ಬರು ಕರ್ನಾಟಕದವರಾಗಿದ್ದರಿಂದ ಅವರಲ್ಲಿ ಸ್ನೇಹ ಬೆಳೆಯಿತು. (ಇಂಥ ಘಟನೆಯಿಂದ ಮುಸಲ್ಮಾನರ ಜೊತೆಗೆ ಸ್ನೇಹ ಬೆಳೆಸಬೇಕೆ ? ಇದರ ಬಗ್ಗೆ ಹಿಂದೂಗಳು ಯೋಚಿಸಬೇಕು ! – ಸಂಪಾದಕರು)

೨. ಗೋವಾದಿಂದ ಹಿಂತಿರುಗಿದ ನಂತರ ಮಕಬುಲ್ ಇವನು ಪ್ರಕಾಶ ಗುಜರಾತಿ ಇವರ ಮನೆಯ ಪಕ್ಕದಲ್ಲಿ ಬಾಡಿಗೆ ಮನೆ ಪಡೆದನು. ಆ ಸಮಯದಲ್ಲಿ ಮಕಬೂಲ ಗುಜರಾತಿ ಇವರ ಮನೆಗೆ ಬಂದು ಹೋಗಿ ಮಾಡುತ್ತಿದ್ದ.

೩. ಹೇಮಾವತಿಯನ್ನು ಓಡಿಸಿಕೊಂಡು ಹೋದ ನಂತರ ಪ್ರಕಾಶ ಗುಜರಾತಿ ಇವರು ಮಕಬೂಲಗೆ ಹೇಮಾವತಿಯನ್ನು ಮನೆಗೆ ಹಿಂತಿರುಗಿಸಲು ವಿನಂತಿಸಿದ್ದರು. ಆದರೆ ಮಕಬುಲ್ ಇವನು ಅವರು ಮಾತು ಕೇಳಲಿಲ್ಲ ಮತ್ತು ‘ನಮ್ಮಿಂದ ದೂರ ಇರು’ ಎಂದು ಬೆದರಿಕೆ ನೀಡಿದನು.

೪. ಗುಜರಾತಿ ಇವರು ದೂರು ನೀಡಿದ ನಂತರ ಮಕಬೂಲ್, ಹೇಮಾವತಿ ಮತ್ತು ಆಕೆಯ ಮಗಳನ್ನು ವಶಕ್ಕೆ ಪಡೆದರು ಮತ್ತು ಅವರ ವಿಚಾರಣೆ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂ ಮಹಿಳೆಯರಿಗೆ ಧರ್ಮಶಿಕ್ಷಣ ಇಲ್ಲದಿದ್ದರಿಂದ ಅವರು ವ್ಯಭಿಚಾರ ಮಾಡಿ ತಮ್ಮ ಸಂಸಾರ ಹಾಳು ಮಾಡುತ್ತಿದ್ದಾರೆ, ಇದು ಇನ್ನೊಂದು ಉದಾಹರಣೆ !
  • ಹಿಂದೂ ಯುವತಿ ಅಥವಾ ಮಹಿಳೆ ಇವರನ್ನು ಬಲೆಗೆ ಸಿಲುಕಿಸಲು ಮತಾಂಧರು ವಶೀಕರಣದ ಪ್ರಯೋಗ ಮಾಡುತ್ತಾರೆ, ಈ ರೀತಿಯ ಅನೇಕ ಉದಾಹರಣೆ ಬಹಿರಂಗವಾಗಿವೆ. ಈ ಪ್ರಕರಣದಲ್ಲಿ ಕೂಡ ಇದರ ಉಪಯೋಗ ಆಗಿದೆಯಾ ? ಇದರ ವಿಚಾರಣೆ ನಡೆಸುವುದು ಅವಶ್ಯಕ !