ಧರ್ಮ ಮರೆಮಾಚಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆಯುತ್ತಿದ್ದ ಮುಸಲ್ಮಾನ ಯುವಕನನ್ನು ಬಜರಂಗ ದಳದ ಕಾರ್ಯಕರ್ತರಿಂದ ಥಳಿತ

ಲವ್ ಜಿಹಾದ ತಡೆಯಲು ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ !

ಇಂದೂರ (ಮಧ್ಯಪ್ರದೇಶ) – ಪುಣೆ ನಗರದ ಮುಸಲ್ಮಾನ ಯುವಕ ಇಂದೂರಿನ ಹಿಂದೂ ಯುವತಿಯನ್ನು ಮೋಸಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಓರ್ವ ಆಟೋ ಚಾಲಕನ ಜಾಗರೂಕತೆಯಿಂದ ಇದು ಬಯಲಾಗಿದೆ. ಹಿಂದುತ್ವನಿಷ್ಠ ಸಂಘಟನೆಗಳು ಮುಸಲ್ಮಾನ ಯುವಕನನ್ನು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ಬಜರಂಗ ದಳದ ವಿಭಾಗೀಯ ಸಂಚಾಲಕ ತನ್ನೂ ಶರ್ಮಾ ಇವರು ಮಾತನಾಡುತ್ತಾ, ಸದನ ಖಾನ ವಿಶ್ವವಿದ್ಯಾಲಯದ ಓರ್ವ ವಿದ್ಯಾರ್ಥಿಯೊಂದಿಗೆ ಐ.ಟಿ. ಪಾರ್ಕನಲ್ಲಿ ಕುಳಿತಿದ್ದ. ಸಂಘಟನೆಯ ಸಚಿವ ವಿಪಿನ ರಾಠೋಡ, ರಾಹುಲ ಪಾಂಡೆ ಮತ್ತು ಇತರ ಕಾರ್ಯಕರ್ತರು ಅಲ್ಲಿ ತಲುಪಿದರು, ಸದನ ಖಾನನಿಗೆ ಮೊದಲು ಹೆಸರು ಮತ್ತು ವಿಳಾಸವನ್ನು ಕೇಳಿದಾಗ ಅವನು ತನ್ನನ್ನು ಹಿಂದೂ ಎಂದು ಹೇಳುತ್ತಿದ್ದನು. ಅವನ ಗುರುತಿನ ಚೀಟಿಯನ್ನು ವಿಚಾರಿಸಿದಾಗ ಅವನು ತನ್ನ ಹೆಸರು ಸದನ ಸಾದಿಕ ಖಾನ ಎಂದು ಹೇಳಿದನು. ಅವನೊಂದಿಗೆ ಇದ್ದ ಆ ವಿದ್ಯಾರ್ಥಿನಿಗೆ ಅವರು ಹಿಂದೂ ಆಗಿರದೇ ಮುಸಲ್ಮಾನ ಎಂದು ತಿಳಿಯಿತು. ಆಗ ಅವಳು, ಹಿಂದೂ ಹೆಸರು ಉಪಯೋಗಿಸಿಯೇ ಅವಳೊಂದಿಗೆ ಆತ ಸಂಚಾರವಾಣಿಯಲ್ಲಿ ಮಾತನಾಡುತ್ತಿದ್ದನು. ಅವನು ನನ್ನನ್ನು ಭೇಟಿಯಾಗಲು ಪುಣೆಯಿಂದ ಇಂದೂರಿಗೆ ಬಂದನು ಎಂದು ಹೇಳಿದಳು.