ಭಾರತದ ಅವಿಭಾಜ್ಯ ಅಂಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತೀಯರಿಗೆ ಮರೆಯುವಂತೆ ಮಾಡಲಾಯಿತು !
ಭಾರತಕ್ಕೆ ದ್ರೋಹ ಬಗೆಯುವ ಇಂತಹ ಕಾಂಗ್ರೆಸ್ಸಿಗೆ ಈಗ ಭಾರತಿಯರೇ ಅದರ ಸ್ಥಾನವನ್ನು ತೋರಿಸುವರು. ಇದು ಖಚಿತ
ಭಾರತಕ್ಕೆ ದ್ರೋಹ ಬಗೆಯುವ ಇಂತಹ ಕಾಂಗ್ರೆಸ್ಸಿಗೆ ಈಗ ಭಾರತಿಯರೇ ಅದರ ಸ್ಥಾನವನ್ನು ತೋರಿಸುವರು. ಇದು ಖಚಿತ
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮತ್ತೊಮ್ಮೆ ಭಾರತದ ವಿರುದ್ಧ ವಿಷಕಾರಿದ್ದಾರೆ. ‘ಭಾರತ ನಮ್ಮ ಪರಮ ಪ್ರತಿಸ್ಪರ್ಧಿ’ ಎಂದು ಹೇಳಿಕೆ ನೀಡಿದ್ದಾರೆ.
ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಪ್ರಚಾರ ಮಾಡುವುದಕ್ಕಾಗಿ ಈ ಪ್ರಸಾರ ಮಾಧ್ಯಮಗಳು ನಿರಂತರವಾಗಿ ಸುಳ್ಳು ಹೇಳುತ್ತಿವೆ. ಅಮೇರಿಕಾದಲ್ಲಿನ ಪ್ರಸಾರ ಮಾಧ್ಯಮ ‘ಸಿ.ಎನ್.ಎನ್.’
ತಾಲಿಬಾನದ ಉಪಟಳ ತಡೆಯಲಾಗದ ಪಾಕಿಸ್ತಾನಕ್ಕೆ, ಪಾಕ್ ವ್ಯಾಪಿತ ಕಾಶ್ಮೀರ ಕೈಜಾರಿ ಹೋಗುವ ಭಯ ನಿರ್ಮಾಣವಾಗಿರುವುದು ಸತ್ಯ, ಹಾಗಾಗಿಯೇ ಖಿನ್ನತೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡಿದರೆ ಆಶ್ಚರ್ಯವೇನಿದೆ ?
ಕಾಶ್ಮೀರ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ರಜ್ಜಾದ್ ಎಂಬ ಸ್ಥಳೀಯ ವ್ಯಕ್ತಿಯನ್ನು ಜಿಹಾದಿ ಉಗ್ರರು ಆತನ ಮನೆಯಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.
ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ಪರ ಕೆಲಸ ಮಾಡುತ್ತಿದ್ದ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಪಾಕಿಸ್ತಾನಿ ಪಿಸ್ತೂಲ್ ಮತ್ತು 2 ಚೀನಾದ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ 48 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಝೇಲಂ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಇದರಿಂದಾಗಿ ದೋಣಿ ಪಲ್ಟಿಯಾಗಿದೆ ಎನ್ನಲಾಗಿದೆ.
ಪ್ರಧಾನಮಂತ್ರಿ ನೆಹರೂರವರು ಭಾರತಕ್ಕಿಂತ ಚೀನಾದ ಹಿತಾಸಕ್ತಿಗಳನ್ನು ಮುಂದಿಟ್ಟರು ! – ಡಾ. ಜೈಶಂಕರ
ರಾಜಕಿಯ ಇಚ್ಛಾಶಕ್ತಿ ಇದ್ದರೆ, ಶತ್ರುಗಳ ಗಡಿಯೊಳಗೆ ನುಗ್ಗಿ ವಾಯುಪಡೆಯ ಶಕ್ತಿ ತೋರಿಸಬಹುದು
ಪಾಕಿಸ್ತಾನಕ್ಕೆ ಮಾತಿನಲ್ಲಿ ಎಷ್ಟೇ ಹೇಳಿದರು, ಅದರ ಉಪಯೋಗವಾಗುತ್ತಿಲ್ಲ. ಆದ್ದರಿಂದ ಅದಕ್ಕೆ ತಿಳಿಯುವ ಭಾಷೆಯಲ್ಲಿಯೇ ಉತ್ತರ ನೀಡುವುದು ಅವಶ್ಯಕವಾಗಿದೆ !