
‘ಸಡಕ್’ (ರಸ್ತೆ), ‘ಸಂಸತ್ತು ಮತ್ತು ‘ಸುಪ್ರೀಂ ಕೋರ್ಟ್’ (ಸರ್ವೋಚ್ಚ ನ್ಯಾಯಾಲಯ) – ಈ ೩ ಮಾರ್ಗಗಳನ್ನು ನೆನಪಿನಲ್ಲಿಡಿ ! ‘ಸಡಕ್’ ಎಂದರೆ ಜನಜಾಗೃತಿ, ‘ಸಂಸತ್ತು’ ಎಂದರೆ ಜನಪ್ರತಿನಿಧಿಗಳ ಪ್ರಬೋಧನೆ (ಅರಿವು ಮೂಡಿಸುವುದು) ಮತ್ತು ‘ಸುಪ್ರೀಂ ಕೋರ್ಟ್’ ಎಂದರೆ ನ್ಯಾಯಾಂಗ ಹೋರಾಟ. ಇಂತಹ ಎಲ್ಲ ಮಾರ್ಗಗಳಿಂದ ಹೋರಾಡಿ, ನಾವು ಸಂವಿಧಾನದಲ್ಲಿರುವ ‘ಸೆಕ್ಯುಲರ್’ (ಜಾತ್ಯತೀತ) ಎಂಬ ಪದವನ್ನು ತೆಗೆದುಹಾಕಬೇಕು. ಇದೇ ಮಾರ್ಗದ ಮೂಲಕ ಭಾರತವನ್ನು ಸಂವಿಧಾನದ ಮೂಲಕ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು.
– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….