ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಆದಿ ಶಂಕರಾಚಾರ್ಯರು ಇಡೀ ಭಾರತದಲ್ಲಿ ಸಂಚಾರ ಮಾಡಿ ಹಿಂದೂ ಧರ್ಮದ ವಿರೋಧಿಗಳೊಂದಿಗೆ, ವಾದ-ವಿವಾದದಲ್ಲಿ ಗೆದ್ದು ಹಿಂದೂ ಧರ್ಮದ ಪುನರ್ಸ್ಥಾಪನೆ ಮಾಡಿದರು. ಆಗಿನ ಕಾಲದ ವಿರೋಧಿಗಳು ವಾದ-ವಿವಾದ ಮಾಡುತ್ತಿದ್ದರು. ತದ್ವಿರುದ್ಧ ಸದ್ಯದ ಕಾಲದ ಧರ್ಮವಿರೋಧಿಗಳು ವಾದ-ವಿವಾದ ಮಾಡದೇ ಕೇವಲ ಶಾರೀರಿಕ ಮತ್ತು ಬೌದ್ಧಿಕ ಗೂಂಡಾಗಿರಿ ಮಾಡುತ್ತಾರೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !