‘ಸ್ಪಾಟ್ ರಿಡಕ್ಷನ್’ ಈ ವ್ಯಾಯಾಮದ ಪದ್ಧತಿಯಿಂದ ಶರೀರದ ನಿರ್ದಿಷ್ಟ ಭಾಗದ ಕೊಬ್ಬು ಕಡಿಮೆಯಾಗುತ್ತದೆಯೇ ?
ಶರೀರದ ನಿರ್ದಿಷ್ಟ ಭಾಗದಲ್ಲಿನ ಕೊಬ್ಬು ಕಡಿಮೆ ಮಾಡುವುದಾದರೂ, ‘ನಿಯಮಿತವಾಗಿ ವ್ಯಾಯಾಮ, ಸಮತೋಲನ ಆಹಾರ ಮತ್ತು ಯೋಗ್ಯ ಜೀವನಶೈಲಿ’, ಇವುಗಳ ಒಟ್ಟು ಪ್ರಕ್ರಿಯೆಯಿಂದ ದೇಹದಲ್ಲಿನ ಒಟ್ಟು ಕೊಬ್ಬು ಕಡಿಮೆ ಮಾಡುವುದು ಆವಶ್ಯಕವಾಗಿದೆ.