ಹುಡುಗಿಯರು ಮತ್ತು ಹುಡುಗರು ಯೋಗ್ಯ ವಯಸ್ಸಿನಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಆಗುವ ಲಾಭಗಳು !
ಭಾರತದಲ್ಲಿ ಹುಡುಗಿಯರು ಮತ್ತು ಹುಡುಗರ ಮದುವೆಗೆ ಕಾನೂನುಬದ್ಧ ವಯಸ್ಸು ಕನಿಷ್ಟ ೨೧ ವರ್ಷಗಳಾಗಿವೆ. ಹುಡುಗಿಯರು ಮತ್ತು ಹುಡುಗರು ಮದುವೆ ಮಾಡಿಕೊಳ್ಳಲು ತುಂಬಾ ವಯಸ್ಸು ಆಗುವವರೆಗೆ ತಡೆಯಬಾರದು.
ಭಾರತದಲ್ಲಿ ಹುಡುಗಿಯರು ಮತ್ತು ಹುಡುಗರ ಮದುವೆಗೆ ಕಾನೂನುಬದ್ಧ ವಯಸ್ಸು ಕನಿಷ್ಟ ೨೧ ವರ್ಷಗಳಾಗಿವೆ. ಹುಡುಗಿಯರು ಮತ್ತು ಹುಡುಗರು ಮದುವೆ ಮಾಡಿಕೊಳ್ಳಲು ತುಂಬಾ ವಯಸ್ಸು ಆಗುವವರೆಗೆ ತಡೆಯಬಾರದು.
ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ಯ ಬಳಕೆ ಎಲ್ಲಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಪ್ರಸಾರಮಾಧ್ಯಮ ಮತ್ತು ಕಲಾ ಕ್ಷೇತ್ರಗಳಲ್ಲಿಯೂ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ಯಾವುದೇ ಕೆಲಸ ಬೇಗನೆ ಮತ್ತು ಕಡಿಮೆ ಶ್ರಮದಲ್ಲಿ ಆಗಬೇಕೆಂದು ಬಯಸುತ್ತಾರೆ.
ಸಾಧಕನು ‘ಪ್ರಾಣಶಕ್ತಿವಹನ ಉಪಚಾರಪದ್ಧತಿ’ಯಿಂದ ತೊಂದರೆಯ ಸ್ವರೂಪವನ್ನು ಗುರುತಿಸಿ ಅದಕ್ಕಾಗಿ ನಿಖರವಾದ ಜಪವನ್ನು ಹುಡುಕುತ್ತಾನೆ. ಇದರಿಂದ ಸಾಧಕನಲ್ಲಿನ ‘ಸೂಕ್ಷ್ಮದ ಅರಿವು ಮತ್ತು ತೊಂದರೆಗಳನ್ನು ನಿವಾರಣೆ’ ಎಂಬ ಕ್ಷಮತೆಯಲ್ಲಿ ಹೆಚ್ಚಳವಾಗುತ್ತವೆ.
‘ಪೆಟಾ ಇಂಟರ್‌ನ್ಯಾಶನಲ್’ ಪ್ರಧಾನ ಕಚೇರಿ ಅಮೇರಿಕಾದಲ್ಲಿದೆ, ಅಲ್ಲಿ ನೀವು ಒಂದೇ ಒಂದು ಬೀದಿ ನಾಯಿಯನ್ನು ನೋಡಲಾರಿರಿ; ಆದರೆ ಅವರಿಗೆ ಅಮೇರಿಕಾದಲ್ಲಿನ ನಾಯಿಗಳ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಭಾರತದಲ್ಲಿರುವ ನಾಯಿಗಳ ಬಗ್ಗೆ ಕಾಳಜಿಯಿದೆ
ಅಂದರೆ ಮನಸ್ಸು, ಬುದ್ಧಿ ಮತ್ತು ಅಹಂ ಈ ಮೂರು ಸ್ತರಗಳನ್ನು ನೋಡಿದಾಗ, ‘ಓದುವುದು, ನೆನಪಿನಲ್ಲಿಟ್ಟುಕೊಳ್ಳುವುದು’ ಇದು ಬುದ್ಧಿಯ ಸ್ತರದಲ್ಲಾಗುತ್ತದೆ. ಆದ್ದರಿಂದ, ಅದರ ಮಿತಿ ಕಡಿಮೆಯಿರುತ್ತದೆ.
ಸನಾತನ ಪ್ರಭಾತ ನಿಯತಕಾಲಿಕೆಯ ಜಾಲತಾಣದ ಮೂಲಕ ನಿಯತಕಾಲಿಕೆಯ ಚಂದಾದಾರರಾಗಲು (ದೈನಿಕ ಹೊರತುಪಡಿಸಿ), ನಿಯತಕಾಲಿಕೆಯ ಜಾಲತಾಣದ ಮೂಲಕ ನವೀಕರಿಸಲು ಹಾಗೂ ನಿಯತಕಾಲಿಕೆಗೆ ಜಾಹೀರಾತು ನೀಡಲು ಭೇಟಿ ನೀಡಿ : www.SanatanPrabhat.org/subscribe
ಯೋಗ್ಯ ರೀತಿಯಲ್ಲಿ ಸಾಧನೆ ಮಾಡಬೇಕು. ಸಂಚಾರವಾಣಿಯಂತಹ ವಿಷಯಗಳ ಮೇಲೆ ನಿಯಂತ್ರಣವನ್ನಿಡಲು ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸಬೇಕಾಗುತ್ತದೆ; ಇಲ್ಲದಿದ್ದರೆ ಮನಸ್ಸು ಯಾವುದಾದರೂ ವಿಷಯಕ್ಕೆ ಬಲಿಯಾಗುತ್ತದೆ.
ಮನುಷ್ಯನ ಜನ್ಮವು ಈಶ್ವರಪ್ರಾಪ್ತಿಗಾಗಿಯೇ ಇದೆ. ಆ ದೃಷ್ಟಿಯಿಂದ ಶಿಷ್ಯರು ಗುರುಗಳಿಂದ ಕಲಿತಿದ್ದರೆ, ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ. ಸಾಧನೆಯ ಮೂಲಕ ಆತ್ಮಬಲವನ್ನು ಹೆಚ್ಚಿಸಿ ಮಾನವನು ಜೀವನದ ಅಂತಿಮ ಧ್ಯೇಯವಾದ ‘ಈಶ್ವರಪ್ರಾಪ್ತಿ’ಯನ್ನು ಸಾಧಿಸಿದ್ದರೆ ಅವನ ಕಲ್ಯಾಣವಾಗ ಬಹುದಿತ್ತು.
ಗೋರಖಪುರ (ಉತ್ತರಪ್ರದೇಶ)ದಲ್ಲಿ ಗೋಕಳ್ಳರು ಒಬ್ಬ ವಿದ್ಯಾರ್ಥಿಯನ್ನು ಹೊಡೆದು ಸಾಯಿಸಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆತಡೆದು ಪೊಲೀಸರ ಮೇಲೆ ಕಲ್ಲು ತೂರಿದರು. ಇದರಲ್ಲಿ ಅನೇಕ ಪೊಲೀಸರು ಗಾಯಗೊಂಡರು.
ಭೂದೇವಿ ಮತ್ತು ಶ್ರೀ ಕಮಲಾದೇವಿಯ ಸಂಯುಕ್ತ ತತ್ತ್ವಗಳಿಂದ ವಿವಿಧ ಬಣ್ಣಗಳ, ಪರಿಮಳಗಳ ಮತ್ತು ಆಕಾರ ಇರುವ ಅಸಂಖ್ಯ ಹೂವುಗಳ ನಿರ್ಮಿತಿ ಆಯಿತು. ಆದ್ದರಿಂದ ಭೂದೇವಿಯು ಹೂವುಗಳಿಂದ ಅಲಂಕೃತಳಾಗಿ ಸುಂದರವಾಗಿ ಕಾಣಿಸುತ್ತಿದ್ದಾಳೆ.