
ಒಬ್ಬ ಜಾಣ ವ್ಯಕ್ತಿ ಹೇಳಿದನು, ”ಲಿಂಗಾಯತ ಒಂದು ಸ್ವತಂತ್ರ ಧರ್ಮ. ಲಿಂಗಾಯತರಿಗೂ ಮತ್ತು ಗಣಪತಿಗೂ ಯಾವುದೇ ಸಂಬಂಧವಿಲ್ಲ.” ನಾನು ಅವನಿಗೆ ಕೇಳಿದೆ, ”ಶಿವಯೋಗಿ ಸಿದ್ಧರಾಮರು ಲಿಂಗಾಯತ ಮಹಾಪುರುಷರೇ ?” ಅದಕ್ಕೆ ಅವನು ‘ಏಕೆ ? ಏನಾಯಿತು ?’ ಎಂದು ಮರುಪ್ರಶ್ನಿಸಿದ. ನಾನು, ”ಶಿವಯೋಗಿ ಸಿದ್ಧರಾಮರು ೯೦೦ ವರ್ಷಗಳ ಹಿಂದೆ ಸೊಲ್ಲಾಪುರದಲ್ಲಿ ೮ ದಿಕ್ಕುಗಳಲ್ಲಿ ಅಷ್ಟವಿನಾಯಕರನ್ನು ಸ್ಥಾಪಿಸಿದರು” ಎಂದು ಹೇಳಿದೆ. ಆ ಜಾಣ ವ್ಯಕ್ತಿ ಮೆಲ್ಲಗೆ ಕಾಲ್ಕಿತ್ತನು.
ಬೋಧನೆ : ಸ್ವತಂತ್ರ ಧರ್ಮವೆಂದು ಹೇಳಿಕೊಳ್ಳುವವರಿಗೆ ಉತ್ತರ ಕೊಡಲು ಪ್ರಯತ್ನಿಸಬೇಡಿ. ಅವರಿಗೆ ಮರುಪ್ರಶ್ನೆ ಕೇಳಿ, ಅವರು ಓಡಿ ಹೋಗುತ್ತಾರೆ. – ಶ್ರೀ. ಸಿದ್ಧರಾಮ ಪಾಟೀಲ, ಉಪಸಂಪಾದಕ, ಸೊಲ್ಲಾಪುರ (೭.೯.೨೦೨೫)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು