ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದೂ ರಾಷ್ಟ್ರದಲ್ಲಿ ಅರ್ಥಾತ್ ರಾಮರಾಜ್ಯದಲ್ಲಿ ಬಾಲ್ಯಾವಸ್ಥೆಯಿಂದಲೇ ಸಾಧನೆ ಮಾಡಿಸಿಕೊಳ್ಳಲಾಗುವುದು; ಆದ್ದರಿಂದ ವ್ಯಕ್ತಿಯ ರಜೋಗುಣ – ತಮೋಗುಣಗಳ ಪ್ರಮಾಣವು ಕಡಿಮೆಯಾಗಿ ಸಾತ್ತ್ವಿಕನಾಗುವನು. ಇದರಿಂದ ಅಪರಾಧದ ವಿಚಾರವು ಮನಸ್ಸಿಗೆ ಬರುವುದಿಲ್ಲ ! ಸಾಧನೆಯಿಂದ ಪ್ರಜೆಗಳು ಸಾತ್ತ್ವಿಕರಾಗುವುದರಿಂದ ಯಾರೂ ಅಪರಾಧಗಳನ್ನು ಮಾಡುವುದಿಲ್ಲ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !