ಮಹಾಶಿವರಾತ್ರಿಯ ನಿಮಿತ್ತ ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚೆಚ್ಚು ವಿತರಿಸಿ !
ಸನಾತನದ ಗ್ರಂಥಸಂಪತ್ತನ್ನು ಜನಸಾಮಾನ್ಯರ ವರೆಗೆ ತಲುಪಿಸಲು ಪ್ರಯತ್ನಿಸಿ !
ಸನಾತನದ ಗ್ರಂಥಸಂಪತ್ತನ್ನು ಜನಸಾಮಾನ್ಯರ ವರೆಗೆ ತಲುಪಿಸಲು ಪ್ರಯತ್ನಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಶಿವಪುರಾಣ, ಮಹಾಶಿವಪುರಾಣ ಇತ್ಯಾದಿ ಗ್ರಂಥಗಳಲ್ಲಿ ಶಿವಲಿಂಗ, ಸಾಲಿಗ್ರಾಮ ಇವುಗಳ ಉಲ್ಲೇಖವಿದೆ. ಶಿವಪುರಾಣದಲ್ಲಿ ೧೬೪ ವಿಧದ ಶಿವಲಿಂಗಗಳು, ಸಾಲಿಗ್ರಾಮ ಹಾಗೂ ಬಾಣಲಿಂಗಗಳ ವರ್ಣನೆಯಿದೆ.
ಶಿವನ ಭಾವಪೂರ್ಣ ಉಪಾಸನೆಯನ್ನು ಮಾಡಿ ಶಿವನ ಬಗ್ಗೆ ಭಕ್ತಿಯನ್ನು ಹೆಚ್ಚಿಸ್ಸುವ ಸನಾತನದ ಗ್ರಂಥ ಹಾಗೂ ಕಿರುಗ್ರಂಥಗಳು !
ಪ್ರಾಥಮಿಕ ಚಿಕಿತ್ಸೆಯೆಂದು ಆಯುರ್ವೇದಕ್ಕೆ ಪ್ರಾಧಾನ್ಯ ನೀಡಿ !
ಸನಾತನದ ವಿವಿಧ ೧೭ ಭಾಷೆಯಲ್ಲಿನ ಗ್ರಂಥಗಳು ಮತ್ತು ಸಾತ್ವಿಕ ಉತ್ಪಾದನೆಗಳು https://sanatanshop.com/ ಈ ಜಾಲತಾಣದಲ್ಲಿ ಲಭ್ಯವಿದೆ. ಜಿಜ್ಞಾಸುಗಳು ಗ್ರಂಥ ಮತ್ತು ಸಾತ್ವಿಕ ಉತ್ಪಾದನೆ ಬೇಕಿದ್ದರೆ 9167512161 ಈ ಸಂಖ್ಯೆಗೆ ಸಂಪರ್ಕಿಸಬಹುದು.
ಇದರಿಂದ ಮುಂಬರುವ ೩೦-೪೦ ವರ್ಷಗಳಲ್ಲಿ ಕೇರಳ ಮುಸಲ್ಮಾನ ಬಾಹುಳ್ಯ ರಾಜ್ಯವಾಗುವುದು, ಹೀಗೆ ಕಂಡು ಬರುತ್ತಿದೆ. ಹೀಗೆ ಆದರೆ ಕೇರಳ ಕಾಶ್ಮೀರವಾಗುವುದರಲ್ಲಿ ಆಶ್ಚರ್ಯವಿಲ್ಲ ! ಈ ಸ್ಥಿತಿ ಬರುವ ಮುನ್ನ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವುದು ಆವಶ್ಯಕವಾಗಿದೆ !