ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸ್ವೇಚ್ಛೆ ಅಲ್ಲ, ಈಶ್ವರೇಚ್ಛೆಯೇ ಶ್ರೇಷ್ಠ !

‘ಪುನಃ ಜನ್ಮ ಬೇಡ’ ಅಥವಾ ‘ಭಕ್ತಿ ಮಾಡಲು ಅನೇಕ ಜನ್ಮಗಳು ಸಿಗಲಿ’, ಎಂದೆನಿಸುವುದು ಇವೆರಡೂ ಸ್ವೇಚ್ಛೆಯಾಗಿವೆ. ‘ಎಲ್ಲವೂ ಈಶ್ವರನ ಇಚ್ಛೆಯಂತೆಯೇ ಆಗಲಿ’ ಎಂದೆನಿಸುವುದು ಮುಂದಿನ ಹಂತವಾಗಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ