ಅನಾವಶ್ಯಕವಾಗಿ ಮೊಬೈಲ್‌ ಬಳಸುವ ಹವ್ಯಾಸ ಬಿಡಲು ರಾಮನಾಥಿಯ (ಗೋವಾ) ಸನಾತನ ಆಶ್ರಮದ ಶ್ರೀಮತಿ ಗೀತಾ ಪ್ರಭು (ವಯಸ್ಸು ೬೭ ವರ್ಷ) ಇವರು ತಳಮಳದಿಂದ ಮತ್ತು ನಿರಂತರವಾಗಿ ಮಾಡಿದ ಪ್ರಯತ್ನಗಳು !

ಮೊಬೈಲ್‌ ಅನ್ನು ಅನಾವಶ್ಯಕ ಬಳಸುವುದರಿಂದ ಇಂದಿನ ಪೀಳಿಗೆಯು ನಾಶವಾಗುತ್ತಿದೆ. ‘ದಿನವಿಡೀ ಮೊಬೈಲ್‌ನಲ್ಲಿ ಕಾರ್ಯಕ್ರಮಗಳನ್ನು ನೋಡುವುದರಿಂದ ಬೇರೆ ಏನಾದರೂ ಮಾಡಬೇಕೆಂಬ ಇಚ್ಛೆಯಾಗುವುದಿಲ್ಲ. ಈ ಹವ್ಯಾಸದಿಂದ ಶಾರೀರಿಕ ಮಾನಸಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಉದ್ಭವಿಸುತ್ತವೆ.

ಸಮಷ್ಟಿಯ ಆನಂದದಲ್ಲಿ ಸ್ವತಃ ಆನಂದ ಪಡೆಯುವುದು, ಇದು ಸಾಧನೆಯ ಒಂದು ಮುಂದಿನ ಹಂತವಾಗಿರುವುದು

ಸಮಷ್ಟಿಯ ಆನಂದದಲ್ಲಿ ಸ್ವತಃ ಆನಂದ ಪಡೆಯುವುದು ಮಹತ್ವದ್ದಾಗಿದೆ. ಇದು ಸಾಧನೆಯಲ್ಲಿನ ಒಂದು ಮುಂದಿನ ಹಂತವಾಯಿತು. ಬಹಳ ಸುಂದರ.

‘ನಿರರ್ಥಕ ವಿಚಾರಧ್ಯಾಸ ಮತ್ತು ಕೃತಿಯ ಅಟ್ಟಹಾಸ’, ಈ ಮಾನಸಿಕ ಕಾಯಿಲೆಯಿಂದ ಸಾಧಕಿಗೆ ಆಗುವ ತೊಂದರೆಗಳು ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಜಪದಿಂದ ಕಡಿಮೆಯಾಗುವುದು

ಸಾಧಕಿಗೆ ಸಮಷ್ಟಿಯಲ್ಲಿ ಬೆರೆಯುವುದು ಕಠಿಣವಾಗುತ್ತಿತ್ತು. ಆಕೆಗೆ ಸಮಷ್ಟಿ ಪ್ರಕೃತಿಯಾಗಿರುವುದರಿಂದ ಆಕೆಗೆ ಒಬ್ಬಂಟಿಯಾಗಿರಲೂ ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಸಾಧಕಿಗೆ ಹೆಚ್ಚು ಮಾನಸಿಕ ತೊಂದರೆಯಾಗುತ್ತಿತ್ತು.

ಬಾಲ್ಯ ಕಳೆದುಹೋಯಿತೇ ?

‘ಟ್ಯಾಬಲೆಟ್’ ಬಳಸುವ ಮಕ್ಕಳು ಕೈ ತಪ್ಪಿ ಹೋಗಿದ್ದಾರೆ. ಎಷ್ಟೋ ಚಿಕ್ಕ ಮಕ್ಕಳ ಕೈಯಲ್ಲಿ ಸಂಚಾರವಾಣಿ ಇಲ್ಲದಿದ್ದರೂ ಮಲಗಿದ್ದಾಗ ಅವರು ಅದನ್ನು ಹಿಡಿದಿದ್ದಾರೆನೋ, ಎನ್ನುವಂತೆ ಅವರ ಬೆರಳುಗಳು ಅಲುಗಾಡುತ್ತಿರುತ್ತವೆ.

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸದಾ ಜೊತೆಯಲ್ಲಿ ಇದ್ದಾರೆ’, ಎಂಬ ಭಾವವಿರುವ ಉಜಿರೆಯ ಸನಾತನದ ೧೩೦ ನೇ ಸಂತರಾದ ಪೂ. (ಶ್ರೀಮತಿ) ಕಮಲಮ್ಮ (ವಯಸ್ಸು ೮೧ ವರ್ಷ) !

ಕಮಲಮ್ಮನವರು ಸತತ ಮನಸ್ಸಿನಿಂದ ಗುರುದೇವರನ್ನು ಸ್ಮರಿಸುತ್ತಾರೆ ಮತ್ತು ಅವರು ಸತತ ಗುರುದೇವರೊಂದಿಗೆ ಮಾತನಾಡುತ್ತಿರುತ್ತಾರೆ. ‘ನನ್ನ ಜೀವನದಲ್ಲಿ ಪ.ಪೂ. ಗುರುದೇವರನ್ನು ಬಿಟ್ಟು ಬೇರಾರೂ ಇಲ್ಲ’, ಎಂದು ಅವರು ಹೇಳುತ್ತಿರುತ್ತಾರೆ.

ಪ್ರಾರಂಭದಲ್ಲಿ ಭೌತಿಕ ಆಕರ್ಷಣೆಯು ಸಾಧನೆಯಲ್ಲಿ ಅಡ್ಡಿಯಾಗುತ್ತದೆ ಮತ್ತು ದೃಢಪೂರ್ವಕವಾಗಿ ಸಾಧನೆ ಮಾಡಿದ ನಂತರ ಆನಂದ ದೊರಕಿರುವುದರಿಂದ ಅದು ಅಖಂಡವಾಗುತ್ತದೆ !

ಪರಾತ್ಪರ ಗುರು ಡಾ. ಆಠವಲೆಯವರು ಹಿಂದುತ್ವನಿಷ್ಠರಿಗೆ ಮಾಡಿದ ಅಮೂಲ್ಯ ಮಾರ್ಗದರ್ಶನ

ಆಧ್ಯಾತ್ಮಿಕ ಉಪಾಯವನ್ನು ಮಾಡುವಾಗ ಸ್ಥೂಲದಿಂದ ಆವರಣ ತೆಗೆಯಲು ಮತ್ತು ನ್ಯಾಸ ಮಾಡಲು ಸಾಧ್ಯವಾಗದಿದ್ದರೆ ಸೂಕ್ಷ್ಮದಿಂದ ಮಾಡಿರಿ !

‘ಆಧ್ಯಾತ್ಮಿಕ ಉಪಾಯವನ್ನು ಮಾಡುವಾಗ ಮೊದಲು ನಮ್ಮ ದೇಹದ ಮೇಲಿನ ಆವರಣವನ್ನು ತೆಗೆಯುವುದು ಮಹತ್ವದ್ದಾಗಿರುತ್ತದೆ; ಏಕೆಂದರೆ ಅದನ್ನು ತೆಗೆಯದಿದ್ದರೆ ಉಪಾಯಗಳ ಸಮಯದಲ್ಲಿ ಈಶ್ವರೀ ಶಕ್ತಿಯನ್ನು ಪರಿಣಾಮಕಾರಿಯಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ.

ಕಣ್ಣುಗಳ ಮಾಧ್ಯಮದಿಂದ ವ್ಯಕ್ತಿಯ ಆಧ್ಯಾತ್ಮಿಕ ಸ್ಥಿತಿಯನ್ನು ಗುರುತಿಸುವ ಸೂಕ್ಷ್ಮದ ಪ್ರಯೋಗ ಮತ್ತು ಅದರಿಂದ ಗಮನದಲ್ಲಿಡಬೇಕಾದ ಅಂಶಗಳು

ಯೋಗ್ಯ ಸಾಧನೆಯನ್ನು ಮಾಡುವ ಮತ್ತು ಸೂಕ್ಷ್ಮದಲ್ಲಿನ ಸ್ಪಂದನಗಳನ್ನು ತಿಳಿದುಕೊಳ್ಳುವ ಸಾಧಕನಿಗೆ ಯಾವುದಾದರೊಬ್ಬ ವ್ಯಕ್ತಿಯ ಕಣ್ಣುಗಳನ್ನು ನೋಡಿ ಅವನ ಆಧ್ಯಾತ್ಮಿಕ ಸ್ಥಿತಿ, ಅಂದರೆ ಅವನಿಗೆ ಆಧ್ಯಾತ್ಮಿಕ ತೊಂದರೆ ಇದೆಯೋ ಅಥವಾ ಇಲ್ಲವೋ?, ಆ ವ್ಯಕ್ತಿಯ ಭಾವ, ಅವನ ಸಾಧನೆ ಇತ್ಯಾದಿಗಳು ಸಹಜವಾಗಿಯೇ ಗಮನಕ್ಕೆ ಬರುತ್ತವೆ.

ಥೈರಾಯ್ಡ್ ಗ್ರಂಥಿ ನಿಷ್ಕ್ರಿಯ ಮತ್ತು ಅತಿ ಸಕ್ರಿಯವಾಗುವುದು ಇವುಗಳ ನಡುವಿನ ಜೀವನಶೈಲಿ ಹೇಗಿರಬೇಕು ?

ಥೈರಾಯ್ಡ್‌ನ ತೊಂದರೆ ಇರುವವರು ಭುಜಂಗಾಸನ, ಸರ್ವಾಂಗಾಸನ, ಮತ್ಸ್ಯಾಸನ, ಪಶ್ಚಿಮೋತ್ತಾಸನ, ಉಷ್ಟ್ರಾಸನ, ಸುಪ್ತ ವಜ್ರಾಸನ, ವಿರಾಸನ, ತ್ರಿಕೋನಾಸನ, ಧನುರಾಸನ ಮತ್ತು ಶವಾಸನ ಈ ಯೋಗಾಸನಗಳನ್ನು ನಿಯಮಿತವಾಗಿ ಮಾಡಬೇಕು.