ಗುರುಬೋಧ

೧. ನಮ್ಮ ವೃತ್ತಿಪ್ರವಾಹಕ್ಕೆ ಅನುಕೂಲಕರ ವಾದ ದೇವತೆ ಇರುತ್ತದೆ. ೩೩ ಕೋಟಿ ದೇವತೆಗಳು ಇದು ನಮ್ಮ ಮಾನವವೃತ್ತಿಯ ಸಂಕೇತಗಳಿವೆ. ನಮ್ಮ ಉಪಾಸನೆ ದೃಢವಾಗಿದ್ದರೆ, ೩೩ ಕೋಟಿ ದೇವತೆಗಳು ಒಂದೇ ದೇವರಾಗುತ್ತಾರೆ.

೨. ಸಂಸಾರದಲ್ಲಿ ಭಗವಂತರು ಬೆರೆತಾಗ,ಅದು ತಾನಾಗಿಯೇ ಆಗುತ್ತಾ ಇರುತ್ತದೆ. ಮತ್ತೆ ಮತ್ತೆ ಬೆರೆಸುವುದು ಅಗತ್ಯವಿಲ್ಲ.

– ಪ್ರೊ. ಗುರುನಾಥ ವಿಶ್ವನಾಥ ಮುಂಗಳೆ, ಕೊಲ್ಹಾಪುರ (‘ಗುರುಬೋಧ’)