ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದೂಗಳಿಗೆ, ಕಳೆದ ಕೆಲವು ಪೀಳಿಗೆಗಳಿಂದ ಧರ್ಮಪಾಲನೆ ಮಾಡುವುದರ ಹಿಂದಿನ ಕಾರ್ಯಕಾರಣ ಭಾವವನ್ನು ಕಲಿಸಲಾಗಿಲ್ಲ. ಹಾಗಾಗಿ ಈಗ ಅವರಲ್ಲಿ, ಧರ್ಮದ ಮಹತ್ವ ಕಡಿಮೆಯಾಗಿದೆ. ಆದ್ದರಿಂದ ಈಗ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಶಾಲಾ ಶಿಕ್ಷಣದ ಜೊತೆಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣಭಾವವನ್ನೂ ಕಲಿಸುವುದು ಅವಶ್ಯಕವಾಗಿದೆ.’ ಚುನಾವಣೆಯಲ್ಲಿ ಸ್ಫರ್ಧಿಸುವವರೇ, ಇದನ್ನು ಗಮನದಲ್ಲಿಡಿ ! ‘ಅನಂತ ಕೋಟಿ ಬ್ರಹ್ಮಾಂಡವನ್ನು ಆಳುವ ಈಶ್ವರನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿಲ್ಲ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !