ಅಪ್ರಾಪ್ತ ಹುಡುಗನೊಂದಿಗೆ ಅಶ್ಲೀಲ ವರ್ತನೆ ಪ್ರಕರಣದಲ್ಲಿ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ತೀರ್ಪು !

”ನಾವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದೇವೆಯೇ ? ನಾವು ಪಾಶ್ಚಿಮಾತ್ಯ ದೇಶದಲ್ಲಿ ವಾಸಿಸುತ್ತಿದ್ದೇವೆಯೇ ? ಅಥವಾ ಇಂತಹ ಕೃತ್ಯವನ್ನು ಮಾಡಲು ನಾವು ಪಾಶ್ಚಿಮಾತ್ಯರೇ ? ಅಪ್ರಾಪ್ತ ಹುಡುಗರು ಮತ್ತು ಹುಡುಗಿಯರನ್ನು ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸಲು ‘ಪೊಕ್ಸೊ’ ಕಾನೂನನ್ನು ರಚಿಸಲಾಗಿದೆ.

ಸೌಭಾಗ್ಯದ ಆಭರಣಗಳೆಂದರೆ ಸ್ತ್ರೀಯರಿಗೆ ಅವರ ಪಾತಿವ್ರತ್ಯದ ಅರಿವು ಮಾಡಿಕೊಡುವ ಮಾಧ್ಯಮಗಳು

ಸೌಭಾಗ್ಯಾಲಂಕಾರಗಳ ತೇಜದಾಯಕ ಲಹರಿಗಳ ಸ್ಪರ್ಶದಿಂದ ಸ್ತ್ರೀಯರಿಗೆ ಅವರ ಪಾತಿವ್ರತ್ಯದ ಅರಿವನ್ನು ಮಾಡಿಕೊಡುವ ಆಯೋಜನೆಯನ್ನು ಮಾಡಲಾಗಿದೆ.

ಸನಾತನದ ಗ್ರಂಥಮಾಲಿಕೆ : ಆಚಾರಧರ್ಮ

ಆಭರಣಗಳನ್ನು ಧರಿಸಿದರೆ ಏನು ಲಾಭಗಳಾಗುತ್ತವೆ ?, ಚಿನ್ನದ ಆಭರಣಗಳಿಗೆ ಇರುವ ಮಹತ್ವವೇನು ?, ಆರತಿ ಮಾಡುವಾಗ ಆಭರಣಗಳನ್ನೇಕೆ ಬಳಸುತ್ತಾರೆ ?, ಆಭರಣಗಳಲ್ಲಿ ವಿವಿಧ ರತ್ನಗಳನ್ನು ಏಕೆ ಜೋಡಿಸುತ್ತಾರೆ ?

ಮೂರೂವರೆ ಮುಹೂರ್ತಗಳಲ್ಲಿ ಒಂದಾದ ಅಕ್ಷಯ ತದಿಗೆ

‘ಈ ತಿಥಿಯಂದು ವಿಷ್ಣುಪೂಜೆ, ಜಪ, ಹೋಮ ಹವನ, ದಾನ ಮುಂತಾದ ಧಾರ್ಮಿಕ ಕೃತಿಗಳನ್ನು ಮಾಡಿದರೆ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ತಿಳಿಯಲಾಗುತ್ತದೆ.

ಅಕ್ಷಯ ತದಿಗೆಯನ್ನು ಆಚರಿಸುವ ಪದ್ಧತಿ

ಕಾಲದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ; ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ.

ಸ್ವಭಾವದೋಷ ನಿವಾರಣೆಗಾಗಿ ಸ್ವಯಂಸೂಚನೆ ನೀಡುವ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಮಾಡಿದ ಮಾರ್ಗದರ್ಶನ !

ಒಂದು ಸ್ವಭಾವದೋಷಕ್ಕೆ ಒಂದು ವಾರ ದಿನದಲ್ಲಿ ೩-೪ ಬಾರಿ ಸ್ವಯಂಸೂಚನೆ ತೆಗೆದುಕೊಂಡ ನಂತರ ಮುಂದಿನ ವಾರ ಮತ್ತೊಂದು ಸ್ವಭಾವದೋಷಕ್ಕೆ ಸ್ವಯಂಸೂಚನೆ ಕೊಡಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಬ್ರಾಹ್ಮಣರು-ಬ್ರಾಹ್ಮಣೇತರರು ಎಂಬ ವಿವಾದವನ್ನು ನಿರ್ಮಿಸಿದವರು ಹಿಂದೂಗಳಲ್ಲಿ ಭೇದಭಾವವನ್ನುಂಟು ಮಾಡಿದರು. ಇದರಿಂದಾಗಿ ಹಿಂದೂಗಳ ಮತ್ತು ಭಾರತದ ಸ್ಥಿತಿ ದಯನೀಯ ವಾಗಿದೆ; ಆದ್ದರಿಂದ ಬೇಧಭಾವವನ್ನುಂಟು ಮಾಡುವವರು ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿ ಆಗಿದ್ದಾರೆ !’

ರೈಲ್ವೆಯ ಓಟ ದಲಾಲರವರೆಗೆ !

ಬೇಸಿಗೆಯ ರಜೆ ಮತ್ತು ಆ ಸಮಯದಲ್ಲಿ ಹೆಚ್ಚುತ್ತಿರುವ ಪ್ರವಾಸವನ್ನು ಗಮನಿಸಿ ನಾಗರಿಕರಿಗೆ ಅನಾನುಕೂಲವಾಗಬಾರದೆಂದು ಕೇಂದ್ರ ರೈಲ್ವೆ ಆಡಳಿತವು ಬೇಸಿಗೆ ಕಾಲದಲ್ಲಿ ೯ ಸಾವಿರದ ೧೧೧ ರೈಲು ಪ್ರಯಾಣವನ್ನು ಹೆಚ್ಚಿಸಿದೆ.

ದೇಶದಾದ್ಯಂತ ೮೭೦ ಕ್ಕೂ ಅಧಿಕ ಕಡೆಗಳಲ್ಲಿ ಸಾಮೂಹಿಕ ಗದಾಪೂಜೆ !

ಶ್ರೀ ಹನುಮಂತ ಜಯಂತಿಯ ನಿಮಿತ್ತ ‘ಗದಾ ಪೂಜೆ’ಯ ಮಾಧ್ಯಮದಿಂದ ಹಿಂದೂಗಳಲ್ಲಿ ಶೌರ್ಯ ಜಾಗೃತಗೊಳಿಸಲು ಹಾಗೂ ರಾಮರಾಜ್ಯದ ಕಾರ್ಯಕ್ಕಾಗಿ ಆಧ್ಯಾತ್ಮಿಕ ಬಲಪ್ರಾಪ್ತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮವಿಚಾರಿ ಹಿಂದುತ್ವವಾದಿ ಸಂಘಟನೆಗಳಿಂದ ದೇಶದಾದ್ಯಂತ ೮೭೦ ಕಡೆಗಳಲ್ಲಿ ಸಾಮೂಹಿಕ ‘ಗದಾಪೂಜೆ’ಯನ್ನು ಆಯೋಜಿಸಲಾಗಿತ್ತು.

ಅಕ್ಷಯ ತೃತೀಯಾ (ಮೇ ೧೦)

ಅಕ್ಷಯ ತೃತೀಯಾದಂದು ಎಲ್ಲ ಸಮಯವು ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.