ಪ್ರೀತಿಸ್ವರೂಪ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಮತ್ತು ಅವರ ಚೈತನ್ಯಮಯ ನಿವಾಸಸ್ಥಾನ !

ಪೂ. ರಾಧಾ ಪ್ರಭು ಇವರುಸಾಧಕಿಗೆ ಅವರ ದೇವರಕೋಣೆಯನ್ನು ತೋರಿಸಿದರು. ಆಗ ಸಾಧಕಿಗೆ ದೇವರ ಕೋಣೆಯಲ್ಲಿನ ಪ.ಪೂ. ಭಕ್ತರಾಜ ಮಹಾರಾಜರು, ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಛಾಯಾಚಿತ್ರಗಳು ಮತ್ತು ಶ್ರೀಕೃಷ್ಣನ ಚಿತ್ರ ಸಜೀವವಾಗಿರುವುದು ಅರಿವಾಯಿತು.

ಸಾಧಕಿಯ ಹುಟ್ಟುಹಬ್ಬದ ನಿಮಿತ್ತ ಅವರ ಸೊಸೆ ಬಿಡಿಸಿದ ರಂಗೋಲಿಯಲ್ಲಿ ಮೂಡಿಬಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸುಂದರವಾದ ಚಿತ್ರ !

ಸಾಧಕಿಯ ಹುಟ್ಟುಹಬ್ಬದ ನಿಮಿತ್ತ ಅವರ ಸೊಸೆಯು ಶ್ರೀಕೃಷ್ಣನ ರೂಪದ ಪರಾತ್ಪರ ಗುರು ಡಾ. ಆಠವಲೆಯವರ ರಂಗೋಲಿ ಬಿಡಿಸಿದಳು ಹಾಗೂ ಆ ರಂಗೋಲಿಯನ್ನು ನೋಡಿ ಸಾಧಕಿಯ ಭಾವಜಾಗೃತಿಯಾಗಿ ಅವರಿಂದ ಕೃತಜ್ಞತೆ ವ್ಯಕ್ತವಾಯಿತು.

ಪ್ರಭಾವಶಾಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವಾಗಲು ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿರುವ ಅಮೂಲ್ಯ ಅಂಶಗಳು

ಯಾರು ಬುದ್ಧಿಯಿಂದ ವಿಚಾರ ಮಾಡುತ್ತಾರೆಯೋ ಅವರು, ‘ನಾನು ಇದನ್ನು ಮಾಡುವೆ, ನಾನು ಅದನ್ನು ಮಾಡುವೆ’ ಎನ್ನುತ್ತಾರೆ. ಸಾಧನೆ ಮಾಡುವುದರ ಲಾಭ ಏನೆಂದರೆ, ನಾವು ಸಂತರ ಮಾರ್ಗದರ್ಶನದ ಪ್ರಕಾರ ಎಲ್ಲಾ ಕೃತಿಗಳನ್ನು ಮಾಡುತ್ತೇವೆ. ಆದ್ದರಿಂದ ಕಾರ್ಯ ಕೂಡ ಒಳ್ಳೆಯದಾಗುತ್ತದೆ ಮತ್ತು ನಮ್ಮ ಆಧ್ಯಾತ್ಮಿಕ ಉನ್ನತಿಯೂ ಆಗುತ್ತದೆ.

ಸಾಧಕರೇ, ಸ್ವಂತ ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ಯೋಚಿಸದೆ ನಿರಪೇಕ್ಷವಾಗಿ ಸಾಧನೆ ಮಾಡಿ !

‘ಕೆಲವು ಸಾಧಕರಲ್ಲಿ ‘ತಮ್ಮ ಆಧ್ಯಾತ್ಮಿಕ ಪ್ರಗತಿ ಆಗುತ್ತಿದೆಯೇ ಅಥವಾ ಇಲ್ಲವೇ ?’, ಎನ್ನುವ ಪ್ರಶ್ನೆ ಮೂಡುತ್ತದೆ. ಸಾಧಕರು ಪ್ರಗತಿಯ ವಿಚಾರ ಮಾಡದೇ ತಮ್ಮ ಸಾಧನೆಯನ್ನು ಪಟ್ಟು ಹಿಡಿದು ಹಾಗೂ ತಳಮಳದಿಂದ ಮಾಡುತ್ತಿರಬೇಕು; ಏಕೆಂದರೆ ಎಲ್ಲವೂ ಈಶ್ವರನ ಇಚ್ಛೆಯಂತೆ ನಡೆಯುತ್ತಿರುತ್ತದೆ.

ನರಭಕ್ಷಕ ಸಾಜೀದ್‌ ಹಾಗೂ ಜಾವೇದ್‌ !

ಉತ್ತರಪ್ರದೇಶದ ಬದಾಯೂಂನಲ್ಲಿನ ಘಟನೆಯಲ್ಲಿ ಸಾಜೀದ್‌ನು ಇಬ್ಬರು ಚಿಕ್ಕ ಹಿಂದೂ ಮಕ್ಕಳ ಕತ್ತು ಸೀಳಿ ಅವರ ರಕ್ತವನ್ನು ಕುಡಿದನು. ಪೊಲೀಸರು ಸಾಜೀದ್‌ನನ್ನು ಚಕಮಕಿಯಲ್ಲಿ ಕೊಂದಿದ್ದಾರೆ ಮತ್ತು ತಪ್ಪಿಸಿಕೊಂಡಿದ್ದ ಆತನ ಸಹೋದರ ಜಾವೇದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮಾವಿನ ಎಲೆಗಳ ಮಹತ್ವ

ಇತರ ಎಲೆಗಳಗಿಂತಲೂ ಮಾವಿನ ಎಲೆಯಲ್ಲಿ ಹೆಚ್ಚು ಸಾತ್ತ್ವಿಕತೆ ಇರುವುದ ರಿಂದ ಅವುಗಳಲ್ಲಿ ಈಶ್ವರಿತತ್ವ ಸೆಳೆಯುವ ಕ್ಷಮತೆ ಹೆಚ್ಚಾಗಿ ಇರುತ್ತದೆ. ಬ್ರಹ್ಮಧ್ವಜದ ತುದಿಗೆ ಮಾವಿನ ಎಲೆಗಳನ್ನು ಕಟ್ಟುತ್ತಾರೆ

ಕೃಣ್ವಂತೋ ವಿಶ್ವಮಾರ್ಯಮ್‌ |’ ಈ ಘೋಷಣೆಯ ಇತಿಹಾಸ

ಇಂದಿನ ಭೂಗೋಲದಲ್ಲಿಯೂ ಇಂಡೋ-ಚಾಯನಾ, ಇಂಡೋನೇಷ್ಯಾ, ಇಂಡೋ-ಆರ್ಯನ್, ಇಂಡಿಯನ್‌ ಓಶನ್‌ (ಹಿಂದೂ ಮಹಾಸಾಗರ) ಮೊದಲಾದ ಹೆಸರುಗಳು ಪ್ರಾಚೀನ ಹಿಂದೂಸ್ಥಾನದ ಸಾಮ್ರಾಜ್ಯ ಹಾಗೂ ಅದರ ಹೆಸರು ಪೂರ್ಣ ಜಗತ್ತಿನಲ್ಲಿ ಮೆರೆಯುತ್ತಿದ್ದ ಸಾಕ್ಷಿಯನ್ನು ನೀಡುತ್ತವೆ.

ಮಂಗಳೂರಿನ ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಇವರ ವಿಷಯದಲ್ಲಿ ಸಾಧಕಿಗೆ ಬಂದಿರುವ ಅನುಭೂತಿ

ಪೂ. ರಾಧಾ ಪಚ್ಚಿ ಇವರು ಸಾಧಕಿಯನ್ನು ಕರೆದು ಹೇಳಿದರು, ”ಈ ತೀರ್ಥವನ್ನು ಪ್ರಾಶನ ಮಾಡು, ಇದರಿಂದ ನಿನ್ನ ನಿದ್ರೆ ಹೋಗುವುದು ಎಂದರು ಸಾಧಕಿಯು ತೀರ್ಥಪ್ರಾಶನ ಮಾಡಿ ಕುಳಿತುಕೊಂಡು ಜಪ ಮಾಡಿದಳು. ಅನಂತರ ನಾಮಜಪ ಪೂರ್ಣವಾಗುವ ವರೆಗೆ ಸಾಧಕಿಗೆ ನಿದ್ರೆ ಬರಲಿಲ್ಲ ಮತ್ತು ಪ್ರತಿದಿನಕ್ಕಿಂತ ಈ ದಿನ ಹೆಚ್ಚು ಏಕಾಗ್ರತೆಯಿಂದ ನಾಮಜಪವಾಯಿತು.

ಜ್ಯೋತಿಷ್ಯ ವಿಶ್ಲೇಷಣೆ : ಬರುವ ಹಿಂದೂ ವರ್ಷದಲ್ಲಿ ಹಿಂದೂಗಳ ರಾಜಕೀಯ, ರಾಜತಾಂತ್ರಿಕತೆ, ಹಾಗೂ ತಾಂತ್ರಿಕ ಸಶಕ್ತಿಕರಣವಾಗಲಿದೆ !

ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಇತರ ಗ್ರಹಗಳ ಸ್ಥಿತಿ ಕೂಡ ಆಪತ್ಕಾಲಿಕ ರೂಪದಿಂದ ಹಿಂದೂ ಸಮಾಜವನ್ನು ಸಕಾರಾತ್ಮಕ ರೂಪದಿಂದ ಕೂಡ ಪ್ರಭಾವಿತಗೊಳಿಸುವುದು ಏಕೆಂದರೆ ದೊಡ್ಡ ಗ್ರಹ ಬೃಹಸ್ಪತಿ, ಶನಿ ಮತ್ತು ರಾಹುವಿನ ಸ್ಥಿತಿ ಸಕಾರಾತ್ಮಕವಾಗಿದೆ.