ಬೇವಿನ ಎಲೆಯ ಮಹತ್ವ
ಬ್ರಹ್ಮಧ್ವಜಕ್ಕೆ ಬೇವಿನ ಎಲೆಯ ಮಾಲೆ ಹಾಕುತ್ತಾರೆ. ಬೇವಿನ ಎಲೆ ಇದು ಸತ್ವ ಲಹರಿಗಳ ಪ್ರತೀಕವಾಗಿದೆ. ಈಶ್ವರಿ ತತ್ವ ಸೆಳೆದುಕೊಳ್ಳುವ ಕ್ಷಮತೆ ಮಾವಿನ ಎಲೆಯ ನಂತರ ಬೇವಿನ ಎಲೆಯಲ್ಲಿ ಹೆಚ್ಚಾಗಿ ಇರುತ್ತದೆ.
ಬ್ರಹ್ಮಧ್ವಜಕ್ಕೆ ಬೇವಿನ ಎಲೆಯ ಮಾಲೆ ಹಾಕುತ್ತಾರೆ. ಬೇವಿನ ಎಲೆ ಇದು ಸತ್ವ ಲಹರಿಗಳ ಪ್ರತೀಕವಾಗಿದೆ. ಈಶ್ವರಿ ತತ್ವ ಸೆಳೆದುಕೊಳ್ಳುವ ಕ್ಷಮತೆ ಮಾವಿನ ಎಲೆಯ ನಂತರ ಬೇವಿನ ಎಲೆಯಲ್ಲಿ ಹೆಚ್ಚಾಗಿ ಇರುತ್ತದೆ.
‘ಯಾರು ಹಿಂದೂ ಧರ್ಮವನ್ನು ಟೀಕಿಸು ತ್ತಾರೆಯೋ ಅವರಷ್ಟು ಅಜ್ಞಾನಿಗಳು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ !’
ಯುಗಾದಿ, ಅಂದರೆ ಚೈತ್ರ ಶುಕ್ಲ ಪಾಡ್ಯ. ಈ ದಿನ, ಶಿಶಿರ ಋತು ಮುಗಿದು ವಸಂತ ಋತುವಿನ ಆಗಮನವಾಗಿರುತ್ತದೆ ಮತ್ತು ಪೂರ್ಣ ಚರಾಚರ ಸೃಷ್ಟಿಯು ಸೃಜನೆಯ (ಸೃಷ್ಟಿಯ) ಪರಿಮಳದಿಂದ ತುಂಬಿರುತ್ತದೆ.
ಮನೆಯ ಮುಂದೆ ಅಂಗಳವಿದ್ದರೆ ಮಂಟಪ ಹಾಕಬೇಕು. ನೆಲ ಸಾರಿಸಿ ಸ್ವಸ್ತಿಕ, ಕಮಲ ಮುಂತಾದ ಶುಭಚಿಹ್ನೆಗಳಿರುವ ರಂಗೋಲಿ ಬಿಡಿಸಬೇಕು.