ಭರತಪುರ (ರಾಜಸ್ಥಾನ) ಇಲ್ಲಿ ೨೦ ಸಾವಿರ ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರ !

ರಾಜಸ್ಥಾನದಲ್ಲಿ ಈಗ ಭಾಜಪದ ಅಧಿಕಾರ ಇರುವುದರಿಂದ ಅವರು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಬೇಕೆಂದು ಹಿಂದುಗಳಿಗೆ ಅನಿಸುತ್ತದೆ !

‘ಆನ್‌ಲೈನ್’ ರಮ್ಮಿ ಆಟದಲ್ಲಿ 7 ಕೋಟಿಗೂ ಹೆಚ್ಚು ಜನರ ಸಹಭಾಗ !

ಕಾನೂನು ಆಧಾರದಿಂದ ಯುವಕರನ್ನು ಜೂಜಿನತ್ತ ಆಕರ್ಷಿಸುವ ಆನ್‌ಲೈನ್ ಆಟಗಳನ್ನು ನಿಷೇಧಿಸಲು ಸರಕಾರವು ಕಾರ್ಯತಂತ್ರದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ !

ಸನಾತನ ಸಂಸ್ಥೆಗೆ ‘ಹಿಂದುತ್ವ ಕೆ ಆಧಾರಸ್ತಂಭ ಪ್ರಶಸ್ತಿ’ ನೀಡಿ ಗೌರವ !

‘ವೇದ ಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ನ ಅಧ್ಯಕ್ಷ ಮತ್ತು ಆಮಂತ್ರಕರು ಡಾ. ವೈದೇಹಿ ತಾಮ್ಹಣ ಇವರು ಡೆಹರಾಡೂನ್ ಇಲ್ಲಿಯ ಸಾಂಸ್ಕೃತಿಕ ವಿಭಾಗದ ಸಭಾಗೃಹದಲ್ಲಿ ‘ದೇವಭೂಮಿ ರತ್ನ’ ಪ್ರಶಸ್ತಿ ಸಮ್ಮೇಳನದ ಆಯೋಜನೆ ಮಾಡಿದ್ದರು.

ಮುಂಬಯಿ ಹತ್ತಿರದ ಘಾರಾಪುರಿ ಗುಹೆಯಲ್ಲಿ ಪೂಜೆಯ ಅಧಿಕಾರಕ್ಕಾಗಿ ಹಿಂದೂಗಳಿಂದ ಆಂದೋಲನ !

ಯುನೆಸ್ಕೊ ಇಂದ (ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಂತರಾಷ್ಟ್ರೀಯ ಪರಂಪರೆ ಎಂದು ಮಾನ್ಯತೆ ಪಡೆದಿರುವ ಘಾರಾಪುರಿ ಗುಹೆ ಇದು ಭಗವಾನ್ ಶಿವನ ಪ್ರಾಚೀನ ಸ್ಥಳವಾಗಿದೆ.

ವಕ್ಫ್ ಆಸ್ತಿಗಳ ರಕ್ಷಣೆಗಾಗಿ 31.54 ಕೋಟಿ ರೂಪಾಯಿಗಳ ಬಿಡುಗಡೆ ಆದೇಶ ಕೂಡಲೇ ರದ್ದುಗೊಳಿಸಿ !

ರಾಜ್ಯ ಕಾಂಗ್ರೆಸ್ ಸರಕಾರ ವಕ್ಫ್ ಆಸ್ತಿಗಳ ರಕ್ಷಣೆಗಾಗಿ, ಬೇಲಿ ಮತ್ತು ಕಾಂಪೌಂಡ್ ಗಳನ್ನು ಅಳವಡಿಸಲು 31.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ’

ಮಹಾರಾಷ್ಟ್ರ ಮುಖ್ಯಮಂತ್ರಿ ಮಾನ್ಯ ಏಕನಾಥ ಶಿಂದೆಯವರಿಂದ ಸ್ವಾಮೀಜಿಗಳ ಸತ್ಕಾರ !

ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸ್ವಾತಂತ್ರ್ಯ ವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ, ಶಿವಾಜಿ ಪಾರ್ಕ್, ದಾದರ್, ಮುಂಬಯಿಯಲ್ಲಿ ಅಮೃತ ಮಹೋತ್ಸವ ಸತ್ಕಾರ ಸಮಾರಂಭದ ಆಯೋಜನೆ ಮಾಡಲಾಗಿತ್ತು.

ಅಲ್ಪಸಂಖ್ಯಾತ ಮುಸ್ಲಿಮರು ಎಂದಿಗೂ ‘ಮುಸ್ಲಿಮೇತರರು ನಮ್ಮ ಶತ್ರುಗಳು’ ಎಂದು ಹೇಳಿಕೆ ನೀಡುವುದಿಲ್ಲ !

ವಿಶ್ವಸಂಸ್ಥೆಯಂತಹ ಪಾಶ್ಚಿಮಾತ್ಯ ಸಂಸ್ಥೆಗಳು 2 ಕಾರಣಗಳಿಗಾಗಿ ಜಿಹಾದಿ ಭಯೋತ್ಪಾದಕರ ಪರವಾಗಿ ನಿಂತಿವೆ. ‘ತಖಿಯಾ’ ಮೊದಲ ಕಾರಣ ಮತ್ತು ಇದರ ಪ್ರಕಾರ, ಮುಸಲ್ಮಾನನ ಜೀವಕ್ಕೆ ಅಪಾಯ ಬಂದಾಗ, ಅವನು ತನ್ನ ಮನಸ್ಸಿನ ಮೂಲ ಪರಿಕಲ್ಪನೆಗಳು, ಆಲೋಚನೆಗಳು ಅಥವಾ ಆಸೆಗಳನ್ನು ಮಾತನಾಡಬಾರದು.

ಪ್ರಧಾನಿ ಮೋದಿಯವರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿನ ಮೊದಲ ಹಿಂದೂ ದೇವಾಲಯದ ಉದ್ಘಾಟನೆ !

ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನು ಸ್ಥಾಪಿಸಲಾಗಿದೆ. ದೇವಾಲಯವು ಫೆಬ್ರವರಿ 14, 2024 ರಂದು ಉದ್ಘಾಟನೆಗೊಳ್ಳಲಿದೆ.