‘ಭಾರತದಲ್ಲಿ ಹಿಂದೆ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಅದನ್ನು ತೆಗೆದುಹಾಕಲು ಸ್ವಾತಂತ್ರ್ಯಪೂರ್ವದಲ್ಲಿಯೇ ಗಾಂಧೀಜಿ ಯವರ ಪ್ರೋತ್ಸಾಹದಿಂದ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣಕ್ಕೆ ಪ್ರಾರಂಭವಾಯಿತು. ಅಂದಿನಿಂದ ಶಾಲೆಯ ಪಠ್ಯ ಪುಸ್ತಕಗಳಲ್ಲಿ ಅಕ್ಬರ್, ಟಿಪ್ಪು ಸುಲ್ತಾನ್ ಮುಂತಾದ ಮುಸಲ್ಮಾನ ಆಕ್ರಮಣಕಾರರ ಪಾಠಗಳನ್ನು ಕಲಿಸಲು ಪ್ರಾರಂಭಿಸಿ ಅದು ಇಂದಿನವರೆಗೂ ಮುಂದುವರೆದಿದೆ. ಒಟ್ಟಿನಲ್ಲಿ ‘ಸೆಕ್ಯುಲರ್’ ಪದದ ಮರೆಯಲ್ಲಿ ಶಿಕ್ಷಣಕ್ಷೇತ್ರದ ಇಸ್ಲಾಮೀಕರಣ ನಡೆಯುತ್ತಿದೆ. ಇದು ‘ಶೈಕ್ಷಣಿಕ ಜಿಹಾದ್’ವೇ ಆಗಿದೆ. ಎಲ್ಲಿಯವರೆಗೆ ಭಾರತವು ಸಂವಿಧಾನಿಕವಾಗಿ ಹಿಂದೂ ರಾಷ್ಟ್ರ ಆಗುವುದಿಲ್ಲವೋ ಅಲ್ಲಿಯ ವರೆಗೆ ದೇಶದ ಶಿಕ್ಷಣದ ಎಲ್ಲಾ ಕ್ಷೇತ್ರದಲ್ಲಿ ಇಸ್ಲಾಮೀಕರಣ ಮುಂದುವರಿಯುತ್ತದೆ’. (೧.೮.೨೦೨೨)