ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದಲ್ಲಿ ಎಲ್ಲಾ ಕಾನೂನುಗಳು ಧರ್ಮಾಧಿಷ್ಠಿತವಾಗಿರು ವವು. ಆದ್ದರಿಂದ ಅವುಗಳನ್ನು ಬದಲಾಯಿಸಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧಗಳಾಗದೇ ಸಾಧನೆಯೇ ಆಗುವುದು.

ಜ್ಯೋತಿಷ್ಯಶಾಸ್ತ್ರಕ್ಕನುಸಾರ ರತ್ನಗಳನ್ನು ಧರಿಸುವುದರ ಮಹತ್ವ

ಸ್ತ್ರೀಯರು ಎಡ ಕೈಯಲ್ಲಿ ಮತ್ತು ಪುರುಷರು ಬಲ ಕೈಯಲ್ಲಿ ರತ್ನಗಳನ್ನು ಧರಿಸಬೇಕು. ಯೋಗಶಾಸ್ತ್ರಕ್ಕನುಸಾರ ಎಡ ಕೈಯ ಚಂದ್ರ ನಾಡಿಗೆ ಮತ್ತು ಬಲ ಕೈಯ ಸೂರ್ಯನಾಡಿಗೆ ಸಂಬಂಧಿಸಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಅಧ್ಯಾತ್ಮ ಶಾಸ್ತ್ರವನ್ನು ಹೇಳುವಾಗ ಆಧುನಿಕ ವಿಜ್ಞಾನವು ಉಪಯೋಗಕ್ಕೆ ಬರುತ್ತದೆ.  ‘ಅಧ್ಯಾತ್ಮವು ಅಂತಿಮ ಸತ್ಯವನ್ನು ತಿಳಿಸುತ್ತದೆ, ಅದನ್ನು ಸಾಬೀತು ಪಡಿಸಲು, ಅರ್ಥಾತ್ ಬುದ್ಧಿಜೀವಿಗಳ ಬಾಯಿ ಮುಚ್ಚಿಸಲು ವೈಜ್ಞಾನಿಕ ಉಪಕರಣಗಳ ಉಪಯೋಗ ವಾಗುತ್ತದೆ. ವಿಜ್ಞಾನದ ಮಹತ್ವ ಇಷ್ಟೇ ಇದೆ !

ಇಂದಿನ ತನಕ ಭೋಗಿಸಿದ ೧೮ ವರ್ಷಗಳ ಕಾರಾಗೃಹವಾಸವನ್ನು ವಜಾ ಮಾಡುತ್ತೀರಾ ?

೨೦೦೫ ರಲ್ಲಿ ಭಾಜಪದ ಅಂದಿನ ಶಾಸಕ ಕೃಷ್ಣಾನಂದ ರಾಯ ಸಹಿತ ೭ ಜನರ ಹತ್ಯೆಯನ್ನು ಮಾಡಿದ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮುಖ್ತರ ಅನ್ಸಾರಿ ಇವನಿಗೆ ನ್ಯಾಯಾಲಯವು ೧೮ ವರ್ಷಗಳ ನಂತರ ೧೦ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ನ್ಯಾಯಾಲಯದ ಪಕ್ಷಪಾತವೋ ? ಅಥವಾ ವಿಶೇಷ ವರ್ತನೆಯೋ ?

‘ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದ್ವೇಷಪೂರಿತ ಹೇಳಿಕೆಗಳನ್ನು ನೀಡಿ ಅಪಮಾನಿಸಿದ ಬಗ್ಗೆ ಮೊಕದ್ದಮೆಗಳು ನಡೆದಿವೆ. ೨೦೧೮ ರಲ್ಲಿ ಇದೇ ರೀತಿಯ ಕೆಲವು ಮೊಕದ್ದಮೆಗಳು ನಡೆದಿದ್ದವು. ಅವುಗಳಲ್ಲಿ ಆಗಿನ ಮುಖ್ಯನ್ಯಾಯಮೂರ್ತಿ ದೀಪಕ ಮಿಶ್ರಾ ಇವರ ನ್ಯಾಯಪೀಠವು ತೀರ್ಪನ್ನು ನೀಡಿದೆ.

ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಲು, ಆಸ್ಪತ್ರೆಯ ರೋಗಿಗಳು, ರೋಗಿಗಳ ಸಂಬಂಧಿಕರು, ಆಧುನಿಕ ವೈದ್ಯರು, ದಾದಿಯವರೆಲ್ಲ ಆದಷ್ಟು ಹೆಚ್ಚು ನಾಮಜಪ ಮಾಡಿ

‘ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ‘ಭಗವಂತನ ನಾಮಸ್ಮರಣೆ ಮಾಡುವುದು, ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ ಉಪಾಯವಾಗಿದೆ, ಎಂದು ಸನಾತನ ಧರ್ಮದಲ್ಲಿ ಮತ್ತು ಅನೇಕ ಸಂತರೂ ಹೇಳಿದ್ದಾರೆ.

ಪಾಲಕರೇ, ಮಕ್ಕಳ ಸಾಧನೆಗೆ ವಿರೋಧಕ್ಕೆಂದು ವಿರೋಧಿಸದೇ ‘ಅವರಿಗೆ ಸಾಧನೆ ಮಾಡಬೇಕೆಂದು ಏಕೆ ಅನಿಸುತ್ತದೆ ?, ಇದರ ಕಾರಣವನ್ನು ಹುಡುಕಿ !

ವಿರೋಧಿಸುವ ಪಾಲಕರು ‘ಮಕ್ಕಳಿಗೆ ಅಲ್ಲಿ (ಆಶ್ರಮದಲ್ಲಿ) ಹೋಗಬೇಕೆಂದು ಏಕೆ ಅನಿಸುತ್ತದೆ, ಇಲ್ಲಿ (ಮನೆ) ಏನು ಕೊರತೆ(ಕಡಿಮೆ) ಅನಿಸುತ್ತದೆ ?, ಇದರ ಬಗ್ಗೆ ವಿಚಾರ ಮಾಡಬೇಕು.

ಸನಾತನದ ಮೊದಲ ಬಾಲಸಂತರಾದ ಪೂ. ಭಾರ್ಗವರಾಮ ಭರತ ಪ್ರಭು (ವಯಸ್ಸು ೬ ವರ್ಷ) ಇವರ ಹೆಸರಿನಲ್ಲಿನ ಚೈತನ್ಯದಿಂದ ಬಂದಿರುವ ಅನುಭವಗಳು !

ಭಾರ್ಗವರಾಮ ಎಂಬ ಹೆಸರು ಹೇಳಲು ದೊಡ್ಡದಾಗಿದ್ದರೂ ಯಾರೂ ಅವರನ್ನು ‘ಭಾರ್ಗವ ಅಥವಾ ‘ರಾಮ ಎಂದು ಕರೆಯುವುದಿಲ್ಲ. ಮನೆಯಲ್ಲಿನ ನಾವೆಲ್ಲರೂ, ನಮ್ಮ ಮನೆಯ ಅಕ್ಕಪಕ್ಕದವರು ಮತ್ತು ಪೂ. ಭಾರ್ಗವರಾಮರ ಶಾಲೆಯ ಶಿಕ್ಷಕರೂ ಸಹ ಅವರನ್ನು ಪೂರ್ಣ ಹೆಸರಿನಿಂದಲೇ ಕರೆಯುತ್ತಾರೆ.

ಸಾಧಕರೇ, ಪ್ರತಿಷ್ಠೆ ಕಾಪಾಡುವುದು ಎಂಬ ಅಹಂನ ಲಕ್ಷಣದಿಂದ ಸ್ವಂತದ ತಪ್ಪುಗಳನ್ನು ಮುಚ್ಚಿಟ್ಟು ಭಗವಂತನ ಚರಣಗಳಿಂದ ದೂರ ಹೋಗುವ ಬದಲು, ತಪ್ಪುಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ ಮತ್ತು ಈಶ್ವರಪ್ರಾಪ್ತಿಯ ಕಡೆಗೆ ಸಾಗಿರಿ !

ಸಾಧಕರೇ, ಪ್ರಾಮಾಣಿಕತನ ಎಂಬ ಗುಣವು ಈಶ್ವರ ಪ್ರಾಪ್ತಿಯ ಹಾದಿಯ ಮೊದಲ ಹೆಜ್ಜೆಯಾಗಿದೆ, ಎಂಬುದನ್ನು ಗಮನದಲ್ಲಿಟ್ಟು ಪ್ರಯತ್ನಿಸಿ !

ಆಮ್ ಆದ್ಮಿ ಪಕ್ಷದ ನಿಜ ಸ್ವರೂಪವನ್ನು ತಿಳಿಯಿರಿ !

ಥಳಿಸುವ ಮತ್ತು ಕೊಲ್ಲುವ  ಬೆದರಿಕೆ ನೀಡಿದರೆಂಬ ವಿಷಯದಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಮತ್ತು ಅವರ ಪತ್ನಿ ಆಸಮಾ ಇವರನ್ನು ಅಪರಾಧಿ ಎಂದು ನಿರ್ಧರಿಸಲಾಗಿದೆ.