
‘ಅಧ್ಯಾತ್ಮಶಾಸ್ತ್ರ ಕಲಿಸುವ ವಿಷಯದಲ್ಲಿ ‘ಏಕೆ ಮತ್ತು ಹೇಗೆ ?
ಇದರ ಶಾಸ್ತ್ರವನ್ನು ಹೇಳುವಾಗ ಆಧುನಿಕ ವಿಜ್ಞಾನವು ಉಪಯೋಗಕ್ಕೆ ಬರುತ್ತದೆ. ‘ಅಧ್ಯಾತ್ಮವು ಅಂತಿಮ ಸತ್ಯವನ್ನು ತಿಳಿಸುತ್ತದೆ, ಅದನ್ನು ಸಾಬೀತು ಪಡಿಸಲು, ಅರ್ಥಾತ್ ಬುದ್ಧಿಜೀವಿಗಳ ಬಾಯಿ ಮುಚ್ಚಿಸಲು ವೈಜ್ಞಾನಿಕ ಉಪಕರಣಗಳ ಉಪಯೋಗ ವಾಗುತ್ತದೆ. ವಿಜ್ಞಾನದ ಮಹತ್ವ ಇಷ್ಟೇ ಇದೆ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !