ಭಾರತದಲ್ಲಿನ ಯುವತಿಯರ ಮತ್ತು ಮಹಿಳೆಯರ ಸದ್ಯದ ಸ್ಥಿತಿ !
ಕುಟುಂಬದ ಪ್ರಾಣವಾದ ಸ್ತ್ರೀಯರೇ ಭ್ರಷ್ಟರಾದುದರಿಂದ ಭಾರತದ ಭವಿಷ್ಯ ಅಂಧಃಕಾರಮಯ ‘ಶೀಲ ಮತ್ತು ಧರ್ಮವನ್ನು ಮರೆತಿರುವ ಸ್ತ್ರೀಯರಿಂದ ಧರ್ಮದ, ಹಾಗೆಯೇ ಹಿಂದುತ್ವದ ಅಪಹಾಸ್ಯವಾಗುತ್ತಿದೆ. ಇದರಿಂದಾಗಿ ದೇಶವೂ ರಸಾತಳಕ್ಕೆ ಹೋಗುತ್ತಿದೆ.
ಸಾಧಕರೇ, ಆಧ್ಯಾತ್ಮಿಕ ಪ್ರಗತಿಗೆ ಪ್ರಮುಖ ಅಡಚಣೆಯಾದ ಅಹಂಯುಕ್ತ ವಿಚಾರಗಳನ್ನು ತೊಡೆದುಹಾಕಲು ಕಠೋರವಾಗಿ ಪ್ರಯತ್ನಿಸಿ !
ಪ್ರಯತ್ನಗಳ ವರದಿಯನ್ನು ನೀಡುವುದು ಈ ಪಂಚಸೂತ್ರಗಳಿಗನುಸಾರ ಶ್ರದ್ಧೆಯಿಂದ ಸಾಧನೆಯ ಪ್ರಯತ್ನವನ್ನು ಮಾಡಿದರೆ ಅಂತರ್ಮುಖತೆ ಉಂಟಾಗಿ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ.
ಹಿಂದೂ ಯುವತಿಯರೇ ಮತ್ತು ಪಾಲಕರೇ, ‘ಲವ್ ಜಿಹಾದ್’ ನ ಪಿಡುಗನ್ನು ಹೇಗೆ ನಾಶಮಾಡುವಿರಿ ?
‘ಸದ್ಯ ಮುಸಲ್ಮಾನರು ‘ಲವ್ ಜಿಹಾದ್ನ ಮಾಧ್ಯಮದಿಂದ ಸಂಪೂರ್ಣ ಹಿಂದೂ ಧರ್ಮ ಮತ್ತು ಧರ್ಮೀಯರನ್ನು ಕುಲಗೆಡಿಸುವ, ಮತಾಂತರಿಸುವ ಮಹಾಪಾಪವನ್ನು ಮಾಡುತ್ತಿದ್ದಾರೆ.
ದೇವಿಯ ಉಪಾಸನೆಯ ಶಾಸ್ತ್ರವನ್ನು ತಿಳಿಸುವ ಸನಾತನದ ಗ್ರಂಥಮಾಲಿಕೆ
ದೇವಿಯ ವೈಶಿಷ್ಟ್ಯ ಮತ್ತು ಕಾರ್ಯ ತಿಳಿದುಕೊಳ್ಳುವುದರಿಂದ ದೇವತೆಯ ಮಹಾತ್ಮೆ ಮತ್ತು ದೇವತೆಯ ಉಪಾಸನೆಯ ಹಿಂದಿನ ಶಾಸ್ತ್ರ ತಿಳಿದು ಶ್ರದ್ಧೆಯಿಂದ ಭಾವಪೂರ್ಣ ಉಪಾಸನೆಯಾಗಿ ಅದು ಹೆಚ್ಚು ಫಲದಾಯಕವಾಗಿದೆ.
‘ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದ್ವಿತೀಯ ಸ್ಥಾನ ನೀಡಲಾಗಿದೆ, ಎಂದು ಕೂಗಾಡುವವರ ಸುಳ್ಳುತನ !
ಓರ್ವ ಸ್ತ್ರೀಯು ಶಸ್ತ್ರಗಳ ಮಾಧ್ಯಮದಿಂದ ರಾಕ್ಷಸರ ಸಂಹರಿಸುವ ಅಥವಾ ಮೃಗರಾಜ ಸಿಂಹದ ಮೇಲೆ ಆರೂಢಳಾಗಿರುವ ಕಲ್ಪನೆಯನ್ನು ಸ್ತ್ರೀವಾದಿ ಅಥವಾ ಪ್ರಗತಿಪರರು ಮಾಡಲು ಸಾಧ್ಯವೇ ಇಲ್ಲ.
ಧರ್ಮದ ಆಧಾರದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದ ನಂತರ ಮಹಿಳೆಯರು ಸುರಕ್ಷಿತರಾಗಿರುವರು !
‘ಹಿಂದೂ ಧರ್ಮವು ಮಹಿಳೆಯರನ್ನು ದೇವಿಯ ಸಮಾನವೆಂದು ನಂಬುತ್ತದೆ, ಈ ಧರ್ಮದ ಆಧಾರದಲ್ಲಿ ಹಿಂದೂ ರಾಷ್ಟ್ರವು ಸ್ಥಾಪನೆಯಾದಾಗ ಮಹಿಳೆಯರು ಖಂಡಿತವಾಗಿಯೂ ಸುರಕ್ಷಿತರಾಗಿರುವರು.
ಹಿಂದೂ, ಕ್ರೈಸ್ತ ಮತ್ತು ಮುಸಲ್ಮಾನ ಇವರ ಸ್ತ್ರೀಯರ ಕುರಿತಾದ ವರ್ತನೆ
ಮುಸಲ್ಮಾನರು ನಾಲ್ಕು ವಿವಾಹ ಮಾಡಿಕೊಳ್ಳಬಹುದು. ಮುಸಲ್ಮಾನರ ಬಾದಶಾಹರ ಜನಾನಖಾನಾದಲ್ಲಿ (ಅಂತಃಪುರ ದಲ್ಲಿ) ನೂರಾರು ಯುವತಿಯರು ಇರುತ್ತಿದ್ದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಎಲ್ಲಿ ಜಾತಿ, ಧರ್ಮ, ಪ್ರಾಂತ್ಯ, ಇತ್ಯಾದಿ ನೋಡುವ ಸಂಕುಚಿತ ವೃತ್ತಿಯ ರಾಜ ಕೀಯ ಪಕ್ಷಗಳ ನಾಯಕರು ಮತ್ತು ಎಲ್ಲಿ ’ವಿಶ್ವವೇ ನನ್ನ ಮನೆ !’ ಎನ್ನುವ ಸಂತ ಜ್ಞಾನೇಶ್ವರರು !’
ಆದರ್ಶ ಮಹಿಳಾ ಪೊಲೀಸ್ ! ಕೆ. ಕಲ್ಪನಾ
ಪರೀಕ್ಷೆಯ ಕೇಂದ್ರಗಳ ಸುರಕ್ಷಾವ್ಯವಸ್ಥೆಯನ್ನು ನೋಡಲು ಬಂದ ಪೊಲೀಸ್ ಆಯುಕ್ತರಿಗೆ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಕೆ. ಕಲ್ಪನಾ ಇವಳು ‘ಪರೀಕ್ಷೆಯ ಕೇಂದ್ರಗಳಲ್ಲಿ ಸಂಚಾರವಾಣಿಯನ್ನು ತೆಗೆದುಕೊಂಡು ಹೋಗುವ ಅನುಮತಿ ಇಲ್ಲದಿರುವುದರಿಂದ ನೀವು ಅದನ್ನು ಇಲ್ಲಿಯೇ ಇಟ್ಟುಹೋಗಿ, ಎಂದಳು