ಸ್ತ್ರೀಯರು ಅಂತ್ಯಸಂಸ್ಕಾರವನ್ನು ಏಕೆ ಮಾಡಬಾರದು ? 

ಧರ್ಮಶಾಸ್ತ್ರಕ್ಕನುಸಾರ ಸ್ತ್ರೀಯರಿಗೆ ಮಂತ್ರಪಠಣದ ಅಧಿಕಾರವಿಲ್ಲ. ಸ್ತ್ರೀಯರ ಜನನೇಂದ್ರಿಯಗಳು ಕಿಬ್ಬೊಟ್ಟೆಯಲ್ಲಿರುತ್ತವೆ. ಮಂತ್ರಗಳನ್ನು ಉಚ್ಚರಿಸುವುದರಿಂದ ಅವಳ ಸಂತಾನೋತ್ಪತ್ತಿಯ ಕ್ಷಮತೆಯ ಮೇಲೆ ವಿಪರೀತ ಪರಿಣಾಮವಾಗಬಹುದು.

ಸ್ತ್ರೀಯರೇ, ಸ್ವತಃದಲ್ಲಿನ ಚೈತನ್ಯರೂಪದ ದೇವಿತತ್ತ್ವವನ್ನು ಅನುಭವಿಸಿರಿ !

ಪ್ರತಿಯೊಬ್ಬ ಸ್ತ್ರೀಯರಲ್ಲಿ ದೇವಿತತ್ತ್ವವು ಇರುತ್ತದೆ. ಪ್ರತಿಯೊಬ್ಬ ಸ್ತ್ರೀಯು ತನ್ನಲ್ಲಿನ ದೇವಿಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಿಂದೂ ಸಂಸ್ಕೃತಿಯಂತೆ ಆಚರಣೆ ಮಾಡಬೇಕು. ದೇವಿಯ ಆರಾಧನೆಯಿಂದ ತನ್ನಲ್ಲಿನ ದೇವಿತತ್ತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

’ಮತಾಂಧರಿಗೆ ಅವರ ಧರ್ಮದಿಂದ ಶಕ್ತಿ ದೊರೆಯುತ್ತದೆ; ಅದಕ್ಕಾಗಿ ಅವರು ಧರ್ಮಕ್ಕಾಗಿ ಆತ್ಮಸಮರ್ಪಣೆ ಸಹ ಮಾಡುತ್ತಾರೆ. ಆದರೆ ಹಿಂದೂಗಳು ಧರ್ಮವನ್ನು ಮರೆತಿದ್ದಾರೆ, ಅದಕ್ಕಾಗಿ ಅವರಿಗೆ ಕಡ್ಡಿಯಷ್ಟೂ ಸಹ ಬೆಲೆ (ಶಕ್ತಿ) ಇಲ್ಲ !’

ಸ್ತ್ರೀಯರ ಕ್ಷಾತ್ರಧರ್ಮ !

‘ಎಲ್ಲಿ ಗಂಡನೊಂದಿಗೆ ಚಿಕ್ಕ ವಾಗ್ವಾದ ಆದ ಕೂಡಲೇ ವಿಚ್ಛೇದನೆ ಪಡೆಯುವ ಈಗಿನ ಪತ್ನಿ ಮತ್ತು ಎಲ್ಲಿ ಪತಿಯ ನಿಧನದ ನಂತರ ಅವನೊಂದಿಗೆ ಏಕರೂಪ ವಾಗಿದ್ದರಿಂದ ಜೊಹಾರ ಮಾಡುವ, ಅಂದರೆ ದೇಹವನ್ನು ಅಗ್ನಿಸಮರ್ಪಣೆ ಮಾಡುವ ರಾಣಿ ಪದ್ಮಾವತಿ ಮತ್ತು ೧೬ ಸಾವಿರ ರಜಪೂತ ಸ್ತ್ರೀಯರು

ಸ್ತ್ರೀಯರೇ, ಧರ್ಮಶಾಸ್ತ್ರವನ್ನು ತಿಳಿದುಕೊಳ್ಳಿರಿ !

ನಮ್ಮ ದೇಶದಲ್ಲಿ ವೈಧವ್ಯವನ್ನು ಸ್ತ್ರೀಜೀವನದ ಅತೀ ದೊಡ್ಡ ಆಘಾತ ಎಂದು ಪರಿಗಣಿಸಲಾಗಿದೆ. ಅನೇಕ ವಿಧವಾಸ್ತ್ರೀಯರು ಪುರುಷರು ನಾಚಿಕೆಪಡುವಂತಹ ಪರಾಕ್ರಮ, ರಾಜಕಾರಣ ಮತ್ತು ಸಮಾಜಸೇವೆ ಮಾಡಿ ತ್ರಿಕಾಲಬಾಧಿತ ಆದರ್ಶವನ್ನು ಹಾಕಿಕೊಟ್ಟಿದ್ದಾರೆ.

ಪ್ರಸಂಗ ಬಂದಾಗ ಕ್ಷಾತ್ರಧರ್ಮವನ್ನು ಅಂಗೀಕರಿಸುವ ಹಿಂದೂ ಸ್ತ್ರೀಯರು !

ಮನಸ್ಸು ಮತ್ತು ದೇಹದಿಂದ ಕೋಮಲವಾಗಿರುವ ಭಾರತೀಯ ನಾರಿಯರು ಪ್ರಸಂಗ ಬಂದಾಗ ರಣರಾಗಿಣಿಯ ರೂಪವನ್ನು ತಾಳಿ ವೀರಾಂಗನೆಯರೂ ಆಗುತ್ತಾರೆ, ಎಂಬುದು ಸಿದ್ಧವಾಗಿದೆ

ಸ್ತ್ರೀ-ಪುರುಷ ಸಮಾನತೆಯ ಭ್ರಮೆ !

ಕನ್ಫುಶಿಯಸ್, ಆರಿಸ್ಟಾಟಲ್, ಮಿಲ್ಟನ್ ಮತ್ತು ಪ್ರಗತಿಪರರಾದ ರುಸೋ ಕೂಡ ಸ್ತ್ರೀಯರನ್ನು ಕೀಳಾಗಿ ಕಾಣುತ್ತಾರೆ. ಇಸ್ಲಾಂ ಅನ್ನು ಸರ್ವತೋಮುಖವಾಗಿ ಅಂಗೀಕರಿಸಿರುವ ಖೋಮೆನಿ ಯವರ ಇರಾನ್‌ನಲ್ಲಿ ಸ್ತ್ರೀಗೆ ಪಶುಗಳಿಗಿಂತ ಹೆಚ್ಚು ಬೆಲೆಯಿಲ್ಲ.

ತೇಜಸ್ವಿನಿಯಿಂದ ದೇಹಸ್ವಿನಿಯತ್ತ – ಭಾರತೀಯ ಸ್ತ್ರೀಯರ ಅಧೋಗತಿಯ ಪ್ರಯಾಣ

ಚಲನಚಿತ್ರ ಅಥವಾ ಜಾಹೀರಾತುಗಳಿಂದಾಗಿ ಅತಿ ಕಡಿಮೆ ಬಟ್ಟೆಗಳಲ್ಲಿ ತಿರುಗಾಡಲು ಇಂದಿನ ಸ್ತ್ರೀಯರಿಗೆ ನಾಚಿಕೆ ಅನಿಸದಂತಾಗಿದೆ. ಸ್ತ್ರೀದೇಹದ ಮಾರುಕಟ್ಟೆಯನ್ನೇ ತೆರೆಯಲಾಗಿದೆ.

ಶಿಕ್ಷಣದಿಂದ ಸ್ತ್ರೀಯರು ಸುಸಂಸ್ಕೃತರಾಗುತ್ತಾರೆಯೇ ?

ಮಗಳಿಗೆ ಅವಳ ಪತಿಯನ್ನು ಆಯ್ಕೆ ಮಾಡುವ, ಅವನಿಗೆ ವಿವಿಧ ಪ್ರಶ್ನೆಗಳನ್ನು ಕೇಳುವ ಅಧಿಕಾರ ಇರಬೇಕು, ಇದಕ್ಕೆ ಎರಡು ಮಾತಿಲ್ಲ; ಆದರೆ ಕೆಲವು ಯುವತಿಯರು ವಿವಾಹದ ಮೊದಲೇ ಯುವಕನಿಗೆ ಅವನ ತಂದೆ-ತಾಯಿಯರಿಂದ ವಿಭಕ್ತವಾಗಿರಲು ಷರತ್ತು ಹಾಕುತ್ತಾರೆ,

ಕುಸಿದಿರುವ ಸದ್ಯದ ಸ್ತ್ರೀಯರ ನೈತಿಕತೆ !

ಸ್ತ್ರೀಯರು ಪುರುಷರಿಗಿಂತ ಹೆಚ್ಚು ನೈತಿಕರಾಗಿರುತ್ತಾರೆ, ಇದರಲ್ಲಿ ಎರಡು ಮಾತಿಲ್ಲ; ಆದರೆ ಈಗ ಸ್ತ್ರೀಯರಲ್ಲಿ ಈ ನೈತಿಕತೆಯು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿರುವ ದಯನೀಯ ಮತ್ತು ಮನಸ್ಸನ್ನು ಸ್ತಬ್ಧಗೊಳಿಸುವ ದೃಶ್ಯ ಕಂಡುಬರುತ್ತಿದೆ.