ಧರ್ಮದ ಆಧಾರದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದ ನಂತರ ಮಹಿಳೆಯರು ಸುರಕ್ಷಿತರಾಗಿರುವರು !

ಸೌ. ಕ್ಷಿಪ್ರಾ ಜುವೇಕರ

ಪಾರ್ಸಿ ಬಾಂಧವರ ಪರ್ಶಿಯಾ ದೇಶ ಇರಾನ್ ಆಯಿತು. ಇದೇ ಇರಾನ್‌ನಲ್ಲಿ ಮುಸಲ್ಮಾನ ಮಹಿಳೆಯರು ಹಿಜಾಬನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಕೆಲವು ತಥಾಕಥಿತ ಉದಾರವಾದಿಗಳು ಷಡ್ಯಂತ್ರದ ಮೂಲಕ ಹಿಜಾಬ್‌ಗೆ ಬೆಂಬಲ ನೀಡುತ್ತಿದ್ದಾರೆ. ನಾರೀಶಕ್ತಿಯು ಒಟ್ಟಾದಾಗ ಏನಾಗುತ್ತದೆ, ಎಂಬುದನ್ನು ಜಗತ್ತಿನಾದ್ಯಂತ ಮಹಿಳೆಯರಿಂದ ಹಿಜಾಬ್‌ಗೆ ಆಗುತ್ತಿರುವ ವಿರೋಧದಿಂದ ಗಮನಕ್ಕೆ ಬರುತ್ತಿದೆ. ಇರಾನ್‌ನಂತಹ ಅನೇಕ ಇಸ್ಲಾಮಿ ದೇಶಗಳಲ್ಲಿ ಯಾವ ದಬ್ಬಾಳಿಕೆಯ ಕಾನೂನುಗಳಿಂದ ಮುಸಲ್ಮಾನ ಮಹಿಳೆಯರ ಮೇಲೆಯೇ ಅತ್ಯಾಚಾರವಾಗುತ್ತಿದೆಯೋ ಈಗ ಅದಕ್ಕೆ ವಿರೋಧವಾಗುತ್ತಿದೆ. ‘ಹಿಂದೂ ಧರ್ಮವು ಮಹಿಳೆಯರನ್ನು ದೇವಿಯ ಸಮಾನವೆಂದು ನಂಬುತ್ತದೆ, ಈ ಧರ್ಮದ ಆಧಾರದಲ್ಲಿ ಹಿಂದೂ ರಾಷ್ಟ್ರವು ಸ್ಥಾಪನೆಯಾದಾಗ  ಮಹಿಳೆಯರು ಖಂಡಿತವಾಗಿಯೂ ಸುರಕ್ಷಿತರಾಗಿರುವರು.

ಸೌ. ಕ್ಷಿಪ್ರಾ ಜುವೆಕರ, ಸನಾತನ ಸಂಸ್ಥೆ.