ದೇವಿಯ ವೈಶಿಷ್ಟ್ಯ ಮತ್ತು ಕಾರ್ಯ ತಿಳಿದುಕೊಳ್ಳುವುದರಿಂದ ದೇವತೆಯ ಮಹಾತ್ಮೆ ಮತ್ತು ದೇವತೆಯ ಉಪಾಸನೆಯ ಹಿಂದಿನ ಶಾಸ್ತ್ರ ತಿಳಿದು ಶ್ರದ್ಧೆಯಿಂದ ಭಾವಪೂರ್ಣ ಉಪಾಸನೆಯಾಗಿ ಅದು ಹೆಚ್ಚು ಫಲದಾಯಕವಾಗಿದೆ. ಅದಕ್ಕಾಗಿ ಈ ಗ್ರಂಥಮಾಲಿಕೆಯನ್ನು ಓದಿರಿ !
ಶಕ್ತಿ : ಶಕ್ತಿಯ ಪ್ರಾಸ್ತಾವಿಕ ವಿವೇಚನೆ
* ಶಕ್ತಿಯ ವಿವಿಧ ರೂಪ ಮತ್ತು ಕಾರ್ಯಗಳು
* ಶ್ರೀ ಲಕ್ಷ್ಮೀ, ಶ್ರೀ ದುರ್ಗಾ ಮುಂತಾದವರ ಗುಣ ವೈಶಿಷ್ಟ್ಯಗಳು
* ಕುಲದೇವತೆಯ ಉಪಾಸನೆಯ ಮಹತ್ವವೇನು ?
* ‘ಗಂಗಾ’ ಮತ್ತು ‘ನರ್ಮದಾ’ ನದಿಗಳ ವೈಶಿಷ್ಟ್ಯ
* ‘ಚಂಡಿವಿಧಾನ’ ಮತ್ತು ಅದರ ವಿಧಗಳು
ಶಕ್ತಿ : ಶಕ್ತಿಯ ಉಪಾಸನೆ
ಕುಲದೇವ ಅಥವಾ ಕುಲದೇವಿಯ ಉಪಾಸನೆ
ನವರಾತ್ರಿಯ ಇತಿಹಾಸ, ಪೂಜಾವಿಧಿಗಳ ಶಾಸ್ತ್ರ
‘ನವಾರ್ಣ ಮಂತ್ರ’ ಮತ್ತು ‘ನವಾರ್ಣ ಯಂತ್ರ’ಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳಾವುವು ?
‘ಶ್ರೀಯಂತ್ರ’ ಮತ್ತು ‘ಶ್ರೀಚಕ್ರ’ ಅಂದರೆ ಏನು ?
ಶ್ರೀಯಂತ್ರ’ ಮತ್ತು ‘ಶ್ರೀಚಕ್ರ’ಗಳ ವೈಶಿಷ್ಟ್ಯಗಳು
ಕಿರುಗ್ರಂಥ
ದೇವಿ ಪೂಜೆಯ ಶಾಸ್ತ್ರ (ಕಿರುಗ್ರಂಥ)
* ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆಯ ಮಹತ್ವ
* ದೇವಿಯ ಕುಂಕುಮಾರ್ಚನೆ ಹೇಗೆ ಮಾಡಬೇಕು
* ದೇವಿಯ ಉಡಿಯನ್ನು ಹೇಗೆ ತುಂಬಿಸಬೇಕು ?
ಶ್ರೀ ಸರಸ್ವತಿ ದೇವಿ (ಕಿರುಗ್ರಂಥ)
* ಶ್ರೀ ಸರಸ್ವತಿದೇವಿಯ ವೀಣೆಯ ಮಹತ್ವವೇನು ?
* ಶ್ರೀ ಸರಸ್ವತಿದೇವಿಯ ಉಪಾಸನೆ ಯಿಂದಾಗುವ ಲಾಭಗಳು
* ಶ್ರೀ ಸರಸ್ವತಿಯಂತ್ರದ ಮಹತ್ವ ಮತ್ತು ಲಾಭಗಳು
ಸನಾತನದ ಗ್ರಂಥ ಮತ್ತು ಉತ್ಪಾದನೆಗಳ ಆನ್‌ಲೈನ್ ಖರೀದಿಗಾಗಿ : Sanatanshop.com ಸಂಪರ್ಕ : 9342599299