ಹಿಂದೂ, ಕ್ರೈಸ್ತ ಮತ್ತು ಮುಸಲ್ಮಾನ ಇವರ ಸ್ತ್ರೀಯರ ಕುರಿತಾದ ವರ್ತನೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ‘ಹಿಂದೂ ‘ಏಕಪತ್ನಿವ್ರತವನ್ನು ಆದರ್ಶ ಎಂದು ಪರಿಗಣಿಸುತ್ತದೆ.

೨. ಮುಸಲ್ಮಾನರು ನಾಲ್ಕು ವಿವಾಹ ಮಾಡಿಕೊಳ್ಳಬಹುದು. ಮುಸಲ್ಮಾನರ ಬಾದಶಾಹರ ಜನಾನಖಾನಾದಲ್ಲಿ (ಅಂತಃಪುರ ದಲ್ಲಿ) ನೂರಾರು ಯುವತಿಯರು ಇರುತ್ತಿದ್ದರು.

೩. ಕ್ರೈಸ್ತರು ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರವನ್ನು ಮಾಡುತ್ತಾರೆ.

– (ಪರಾತ್ಪರ ಗುರು) ಡಾ. ಆಠವಲೆ


ಹೆಸರಿನ ಮೊದಲು ಯುವತಿಯರು ‘ಕು. ಮತ್ತು ಸ್ತ್ರೀಯರು ‘ಸೌ. ಎಂದು ಬರೆಯುವ ಲಾಭ !

‘ಇದರಿಂದ ಯುವತಿಯರಿಂದ ಪುರುಷರಿಗೆ ಪರೋಕ್ಷವಾಗಿ ‘ನಾನು ಇನ್ನೂ ಅವಿವಾಹಿತಳಿದ್ದೇನೆ ಮತ್ತು ಪುರುಷರಿಗೆ ಪ್ರತ್ಯಕ್ಷವಾಗಿ, ‘ಅವಳು ಇನ್ನೂ ಅವಿವಾಹಿತಳಿದ್ದಾಳೆ, ಎಂದು ತಿಳಿಯುತ್ತದೆ. ಹಾಗೆಯೇ ಸ್ತ್ರೀಯರಿಂದ ಪುರುಷರಿಗೆ, ‘ನಾನು ವಿವಾಹಿತಳಿದ್ದೇನೆ ಮತ್ತು ಪುರುಷರಿಗೆ, ‘ಅವಳು ವಿವಾಹಿತಳಿದ್ದಾಳೆ, ಎಂದು ಪರೋಕ್ಷವಾಗಿ ಸೂಚಿಸಲಾಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ